ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು
ಯಾರೆಲೇ ಇದ್ಯಾರೆಲೇ ತರವರಿ ಗಿಣಿಮರಿ
ಏನೆಲೇ ಇದೇನೆಲೇ ಎದೆಯಲಿ ನವಿಲುಗರಿ
ಕೈಯನ್ನು ಹಿಡಿಯದೇ... ಹೇ...
ಏನನ್ನೂ ನುಡಿಯದೇ....
ಕಣ್ಣಲ್ಲಿ ಕರೆದಳೋ ಓ..ಓ..ಓ...
ಇಂದೀ ಕ್ಷಣ ಈ ಹಾಡಿನ ಸಖಿ ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
ಮೊದಲು ನೋಡಿ ಕರೆಯ ನೀಡಿ
ಕಥೆಯ ನೀನೇ... ಬರೆದೆ
ನನಗೆ ನೀನು ಸಿಗಲೇಬೇಕು
ಪದೇ ಪದೇ ಪದೇ ಹೇ...ಹೇ ಹೇ.....
ಮೊಗ್ಗಂತ ಕಣ್ಣವಳೇ... ಹೇ...
ಮುದ್ದಾದ ನನ್ನವಳೇ... ಹೇ...
ಶ್ರೀಗಂಧದ ಊರವಳೇ... ಹೇ...
ನನ್ನ ಎದೆ ನಿಂದಾಗಿದೆ ಸಖಿ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
ಜೊತೆಗೆ ನೀನು ಇರುವ ವೇಳೆ..
ನಡುಕವೇನೋ ಸಹಜ...
ಲವಣವಾಗಿ ಕರಗಿ ಹೋದೆ..
ನಿಜ... ನಿಜ... ನಿಜ...ಆ ಆ....
ಆಗುಂಬೆ ಸಂಜೆ ನೀನೇ..
ಮುಂಜಾನೆ ನೀನೇ ತಾನೇ...
ನನಗೆಲ್ಲಾ ಕಾಲ ನೀನೇ
ನಿನ್ನಿಂದಲೇ ನಾನೀಗಲೇ ಸುಖಿ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು
ಯಾರೆಲೇ ಇದ್ಯಾರೆಲೇ ತರವರಿ ಗಿಣಿಮರಿ
ಏನೆಲೇ ಇದೇನೆಲೇ ಎದೆಯಲಿ ನವಿಲುಗರಿ
ಕೈಯನ್ನು ಹಿಡಿಯದೇ... ಹೇ...
ಏನನ್ನೂ ನುಡಿಯದೇ....
ಕಣ್ಣಲ್ಲಿ ಕರೆದಳೋ ಓ..ಓ..ಓ...
ಇಂದೀ ಕ್ಷಣ ಈ ಹಾಡಿನ ಸಖಿ ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
ಮೊದಲು ನೋಡಿ ಕರೆಯ ನೀಡಿ
ಕಥೆಯ ನೀನೇ... ಬರೆದೆ
ನನಗೆ ನೀನು ಸಿಗಲೇಬೇಕು
ಪದೇ ಪದೇ ಪದೇ ಹೇ...ಹೇ ಹೇ.....
ಮೊಗ್ಗಂತ ಕಣ್ಣವಳೇ... ಹೇ...
ಮುದ್ದಾದ ನನ್ನವಳೇ... ಹೇ...
ಶ್ರೀಗಂಧದ ಊರವಳೇ... ಹೇ...
ನನ್ನ ಎದೆ ನಿಂದಾಗಿದೆ ಸಖಿ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
ಜೊತೆಗೆ ನೀನು ಇರುವ ವೇಳೆ..
ನಡುಕವೇನೋ ಸಹಜ...
ಲವಣವಾಗಿ ಕರಗಿ ಹೋದೆ..
ನಿಜ... ನಿಜ... ನಿಜ...ಆ ಆ....
ಆಗುಂಬೆ ಸಂಜೆ ನೀನೇ..
ಮುಂಜಾನೆ ನೀನೇ ತಾನೇ...
ನನಗೆಲ್ಲಾ ಕಾಲ ನೀನೇ
ನಿನ್ನಿಂದಲೇ ನಾನೀಗಲೇ ಸುಖಿ...
|| ಕಳೆದೋದ ಕಾಳಿದಾಸ
ನೋಡುತ್ತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೆ ಕಣ್ಣಂಚಿಗೆ ಸೆರೆಯಾದೆವು...||
Kaledoda Kaalidaasa song lyrics from Kannada Movie Kanadanthe Mayavadanu starring Vikas, Sindhu Lokanath, Achyuth Kumar, Lyrics penned by V Nagendra Prasad Sung by Puneeth Rajkumar, Music Composed by Gummineni Vijay, film is Directed by Raj Patthipati and film is released on 2020