Eshtu Chanda Ivalu Lyrics

ಎಷ್ಟು ಚೆಂದ ಇವಳು Lyrics

in Kanadanthe Mayavadanu

in ಕಾಣದಂತೆ ಮಾಯವಾದನು

LYRIC

Song Details Page after Lyrice

-
ಯಾಕೆ ಬಂದೆ ಕಣ್ಣ ಮುಂದೆ
ಬರುವೆ ನಾನು ನಿನ್ನ ಹಿಂದೆ
ನೀನೆ ನನಗೆ ಜೀವ ಈಗ
ಯಾರೆ ನೀನು ಹೇಳೆ ಬೇಗ
 
ದೊಂದೊಂಥನ ದೀರೇನ..ದೀರೇನ..
ದೊಂದೊಂಥನ ದೀರೇನ..
ದೊಂದೊಂಥನ ದೀರೇನ..ದೀರೇನ..
ದೊಂದೊಂಥನ ದೀರೇನ..ದೀರೇನ..
 
ಎಷ್ಟು ಚೆಂದ ಇವಳು
ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲ ನಂಗೆ ಅಮಲು
ಭೂಮಿಗೆ ಮಳೆಬಿಲ್ಲು ಬಂದಂತೆ ಈಗ
ಜಗವೆಲ್ಲ ರಂಗಾಯ್ತು ಕೇಳೇ..
ನಿನ್ ಹಿಂದೆ ನೆರಳೀಗ
ನನ್ನನ್ನೆ ಬಿಟ್ಟು ಅಲೆಯುತಿದೇ..ನೋಡಲೇ..
ಎಷ್ಟು ಚೆಂದ ಇವಳು
ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲ ನಂಗೆ ಅಮಲು..
 
ಕಡಲಿನ  ಉತ್ತು ಸೆಳೆಯುವ ನತ್ತು
ಹುಡುಕಲು ಬಳಿಗೆ ಬಂತು
ಕೊಡುವೆನು ನಾನು ಪಡೆವೆಯ ನೀನು
ಜನುಮಕು ಉಳಿವ ನಂಟು
ಹಠ ಮಾಡಿದೆ ಯಾಕೆ ಹೃದಯಾ..
ಈ ತಳಮಳ ತಂಪಾಗಿಸೆ ತಡ ಮಾಡದೆ
ಒಟ್ಟಾರೆ ನಿನ್ನನ್ನು ದೋಚುವೆನು ನಾನು..
ಮೆಚ್ಚುತ್ತ ಒಪ್ಪಿಕೊ ನೀನು
ನಿನ್ನೊಳಗೆ ನನ್ನನ್ನು ಸ್ವಾಗತ ಮಾಡಿ
ಮನಸಾರೇ…ಸ್ಪರ್ಷಿಸು..
 
ಒಲವಿನ ಜಾದು ಒಲಿದಿದೆ
ಹೌದು ಒಲಿಸುವ ಆಟ ಹೊಸದು..
ಮನಸಿನ ಕರೆಗೆ ನೀಡು ನೀ ಸಲಿಗೆ
ಇರುವೆನು ಕೊನೆಯವೆರೆಗೇ..
ನಿಂತಂತಿದೇ ಯಾಕೆ ಸಮಯಾ..
ಈ ಹರೆಯಲು ಅತಿಯಾಗಿದೆ ಅದಗೆಟ್ಟಿದೇ..
ಹೇ..ಕಂಡಾಯ್ತು ನಾನೀಗ ಕಣ್ಣಿನ ಭಾಷೆ
ಕೊನೆವರೆಗೂ ಜೊತೆಗಿರುವ ಆಸೆ..
ಕುಂತಲ್ಲೆ ಮನಸೀಗ ಅರೆ ಕಾಣದಂತೆ
ಮಾಯವಾಗಿದೇ..ಹೇಳು ನೀ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..

-
ಯಾಕೆ ಬಂದೆ ಕಣ್ಣ ಮುಂದೆ
ಬರುವೆ ನಾನು ನಿನ್ನ ಹಿಂದೆ
ನೀನೆ ನನಗೆ ಜೀವ ಈಗ
ಯಾರೆ ನೀನು ಹೇಳೆ ಬೇಗ
 
ದೊಂದೊಂಥನ ದೀರೇನ..ದೀರೇನ..
ದೊಂದೊಂಥನ ದೀರೇನ..
ದೊಂದೊಂಥನ ದೀರೇನ..ದೀರೇನ..
ದೊಂದೊಂಥನ ದೀರೇನ..ದೀರೇನ..
 
ಎಷ್ಟು ಚೆಂದ ಇವಳು
ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲ ನಂಗೆ ಅಮಲು
ಭೂಮಿಗೆ ಮಳೆಬಿಲ್ಲು ಬಂದಂತೆ ಈಗ
ಜಗವೆಲ್ಲ ರಂಗಾಯ್ತು ಕೇಳೇ..
ನಿನ್ ಹಿಂದೆ ನೆರಳೀಗ
ನನ್ನನ್ನೆ ಬಿಟ್ಟು ಅಲೆಯುತಿದೇ..ನೋಡಲೇ..
ಎಷ್ಟು ಚೆಂದ ಇವಳು
ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲ ನಂಗೆ ಅಮಲು..
 
ಕಡಲಿನ  ಉತ್ತು ಸೆಳೆಯುವ ನತ್ತು
ಹುಡುಕಲು ಬಳಿಗೆ ಬಂತು
ಕೊಡುವೆನು ನಾನು ಪಡೆವೆಯ ನೀನು
ಜನುಮಕು ಉಳಿವ ನಂಟು
ಹಠ ಮಾಡಿದೆ ಯಾಕೆ ಹೃದಯಾ..
ಈ ತಳಮಳ ತಂಪಾಗಿಸೆ ತಡ ಮಾಡದೆ
ಒಟ್ಟಾರೆ ನಿನ್ನನ್ನು ದೋಚುವೆನು ನಾನು..
ಮೆಚ್ಚುತ್ತ ಒಪ್ಪಿಕೊ ನೀನು
ನಿನ್ನೊಳಗೆ ನನ್ನನ್ನು ಸ್ವಾಗತ ಮಾಡಿ
ಮನಸಾರೇ…ಸ್ಪರ್ಷಿಸು..
 
ಒಲವಿನ ಜಾದು ಒಲಿದಿದೆ
ಹೌದು ಒಲಿಸುವ ಆಟ ಹೊಸದು..
ಮನಸಿನ ಕರೆಗೆ ನೀಡು ನೀ ಸಲಿಗೆ
ಇರುವೆನು ಕೊನೆಯವೆರೆಗೇ..
ನಿಂತಂತಿದೇ ಯಾಕೆ ಸಮಯಾ..
ಈ ಹರೆಯಲು ಅತಿಯಾಗಿದೆ ಅದಗೆಟ್ಟಿದೇ..
ಹೇ..ಕಂಡಾಯ್ತು ನಾನೀಗ ಕಣ್ಣಿನ ಭಾಷೆ
ಕೊನೆವರೆಗೂ ಜೊತೆಗಿರುವ ಆಸೆ..
ಕುಂತಲ್ಲೆ ಮನಸೀಗ ಅರೆ ಕಾಣದಂತೆ
ಮಾಯವಾಗಿದೇ..ಹೇಳು ನೀ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..
ಅ ಅ ಅ ಅ ಅ ಅ ಆ..

Eshtu Chanda Ivalu song lyrics from Kannada Movie Kanadanthe Mayavadanu starring Vikas, Sindhu Lokanath, Achyuth Kumar, Lyrics penned by Chethan Kumar Sung by Santhosh Venky, Apoorva Sridhar, Music Composed by Gummineni Vijay, film is Directed by Raj Patthipati and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ