-
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಹನಿ ಹನಿ ಹಂಚೋಕೆ ಆನಂದ
ಮೋಡಗಳ ಊರಿನಿಂದ ಓಡಿಬಂದ ಗೆಳೆಯರೆ
ನಿಮ್ಮ ಜೊತೆ ಕೂಡಿಕೊಂಡು ಆಡುವಾಸೆ ಒಪ್ಪುವಿರೇ
ಭೂಮಿಬಾನು ಒಂದುಮಾಡಿ
ಬೇರೆ ಎಲ್ಲ ಬೇರೆ ಮಾಡಿ
ಮಿಂಚು ಗುಡುಗುನೆಲ್ಲಾ
ಶಾಲೆಗ್ ಕರ್ಕೊಂಡ್ ಹೋಗುವ ವವ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಓದುವಾಗ ಪಾಠವನ್ನ ಓದುತೀವಿ
ಪಾಠದಲ್ಲಿ ಆಟವನ್ನ ಆಡುತೀವಿ
ಶಾಲೆಗ್ ಒಳ್ಳೆ ಹೆಸ್ರು ತಂದು ಕೊಡುತೀವಿ
ಅಲ್ವಾ…..ಹೌದಲ್ವ
ಕನ್ನಡದ ಸಬ್ಜೆಕ್ಟ್ ಅಂದ್ರೆ ನಂಗೆ ಇಷ್ಟ
ಮ್ಯಾತೆಮ್ಯಾಟಿಕ್ಸ್ ಅಂದ್ರೆ ಬಲು ಕಷ್ಟ
ಆದ್ರು ಕ್ಲಾಸಿಗ್ ಚಕ್ಕರ್ ಅಂತು ಹಾಕೋದಿಲ್ಲ
ಅಲ್ವಾ…..
ಎಷ್ಟು ತರ ನಾಣಗಳ
ಎಷ್ಟು ತರ ಶಬ್ಧಗಳ
ನಡುವೆ ಹಾಡುತೀವಿ ಅಲ್ಲವೆ
ಎಂದು ಹೆಜ್ಜೆ ತಪ್ಪೋದಿಲ್ಲ
ಮೇಷ್ಟ್ರ ಮಾತು ಮರೆಯೋದಿಲ್ಲ
ನಾವು ಮುಂದೆ ಮೇಷ್ಟ್ರ್ ಆಗ್ತೀವೆ
ನಮ್ ನಮ್ ಒಕ್ಳಾ ಬೇರೆ ತರ
ಆದ್ರು ನಮ್ ಯೂನಿಫಾರ್ಮ್
ಒಂದೆ ತರ ಒಂದೆ ತರ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಅಪ್ಪ ಅಮ್ಮ ಕಟ್ಟಿಕೊಂಡ ಕನಸುಗಳನ್ನ
ಸಾಧನೆಯ ಮೂಲಕ ನಾವು ತೋರುಸ್ತೀವಿ ಅಣ್ಣ
ನಾಳೆಗಳು ಅನ್ನೋದೆಲ್ಲ ಉಂಟು ನಮ್ಮ ಕೈಲಿ
ಇಟ್ಟ ಗುರಿ ಮುಟ್ಟೋದೊಂದೆ ಎಂದು ನಮ್ಮ ಶೈಲಿ
ನಮ್ಮತನ ನಮ್ಮೊಳಗೆ ಇರಲೀ…ಇರಲಿ ಇರಲಿ
ಸಣ್ಣತಪ್ಪುಗಳೆಲ್ಲ ಮಾಡಿದರು
ತಿದ್ದಿಕೊಂಡು ಚಿಕ್ಕಮಕ್ಕಳಾಗಿ ಇರ್ತೀವಿ
ದೊಡ್ಡವರು ಹೇಳಿಕೊಟ್ಟ ದಾರಿಯಲ್ಲಿ
ನಡೆದುಕೊಂಡು ದೊಡ್ಡಮನುಷ್ಯರಾಗಿ ಬಿಡ್ತೀವಿ
ನಮ್ ನಮ್ ಮನೆ ಬೇರೆ ತರ
ಆದ್ರು ನಮ್ ಮನಸುಗಳು
ಒಂದೆ ತರ ಒಂದೆ ತರ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಹನಿ ಹನಿ ಹಂಚೋಕೆ ಆನಂದ
ಮೋಡಗಳ ಊರಿನಿಂದ ಓಡಿಬಂದ ಗೆಳೆಯರೆ
ನಿಮ್ಮ ಜೊತೆ ಕೂಡಿಕೊಂಡು ಆಡುವಾಸೆ ಒಪ್ಪುವಿರೇ
ಭೂಮಿಬಾನು ಒಂದುಮಾಡಿ
ಬೇರೆ ಎಲ್ಲ ಬೇರೆ ಮಾಡಿ
ಮಿಂಚು ಗುಡುಗುನೆಲ್ಲಾ
ಶಾಲೆಗ್ ಕರ್ಕೊಂಡ್ ಹೋಗುವ ವವ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
-
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಹನಿ ಹನಿ ಹಂಚೋಕೆ ಆನಂದ
ಮೋಡಗಳ ಊರಿನಿಂದ ಓಡಿಬಂದ ಗೆಳೆಯರೆ
ನಿಮ್ಮ ಜೊತೆ ಕೂಡಿಕೊಂಡು ಆಡುವಾಸೆ ಒಪ್ಪುವಿರೇ
ಭೂಮಿಬಾನು ಒಂದುಮಾಡಿ
ಬೇರೆ ಎಲ್ಲ ಬೇರೆ ಮಾಡಿ
ಮಿಂಚು ಗುಡುಗುನೆಲ್ಲಾ
ಶಾಲೆಗ್ ಕರ್ಕೊಂಡ್ ಹೋಗುವ ವವ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಓದುವಾಗ ಪಾಠವನ್ನ ಓದುತೀವಿ
ಪಾಠದಲ್ಲಿ ಆಟವನ್ನ ಆಡುತೀವಿ
ಶಾಲೆಗ್ ಒಳ್ಳೆ ಹೆಸ್ರು ತಂದು ಕೊಡುತೀವಿ
ಅಲ್ವಾ…..ಹೌದಲ್ವ
ಕನ್ನಡದ ಸಬ್ಜೆಕ್ಟ್ ಅಂದ್ರೆ ನಂಗೆ ಇಷ್ಟ
ಮ್ಯಾತೆಮ್ಯಾಟಿಕ್ಸ್ ಅಂದ್ರೆ ಬಲು ಕಷ್ಟ
ಆದ್ರು ಕ್ಲಾಸಿಗ್ ಚಕ್ಕರ್ ಅಂತು ಹಾಕೋದಿಲ್ಲ
ಅಲ್ವಾ…..
ಎಷ್ಟು ತರ ನಾಣಗಳ
ಎಷ್ಟು ತರ ಶಬ್ಧಗಳ
ನಡುವೆ ಹಾಡುತೀವಿ ಅಲ್ಲವೆ
ಎಂದು ಹೆಜ್ಜೆ ತಪ್ಪೋದಿಲ್ಲ
ಮೇಷ್ಟ್ರ ಮಾತು ಮರೆಯೋದಿಲ್ಲ
ನಾವು ಮುಂದೆ ಮೇಷ್ಟ್ರ್ ಆಗ್ತೀವೆ
ನಮ್ ನಮ್ ಒಕ್ಳಾ ಬೇರೆ ತರ
ಆದ್ರು ನಮ್ ಯೂನಿಫಾರ್ಮ್
ಒಂದೆ ತರ ಒಂದೆ ತರ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಅಪ್ಪ ಅಮ್ಮ ಕಟ್ಟಿಕೊಂಡ ಕನಸುಗಳನ್ನ
ಸಾಧನೆಯ ಮೂಲಕ ನಾವು ತೋರುಸ್ತೀವಿ ಅಣ್ಣ
ನಾಳೆಗಳು ಅನ್ನೋದೆಲ್ಲ ಉಂಟು ನಮ್ಮ ಕೈಲಿ
ಇಟ್ಟ ಗುರಿ ಮುಟ್ಟೋದೊಂದೆ ಎಂದು ನಮ್ಮ ಶೈಲಿ
ನಮ್ಮತನ ನಮ್ಮೊಳಗೆ ಇರಲೀ…ಇರಲಿ ಇರಲಿ
ಸಣ್ಣತಪ್ಪುಗಳೆಲ್ಲ ಮಾಡಿದರು
ತಿದ್ದಿಕೊಂಡು ಚಿಕ್ಕಮಕ್ಕಳಾಗಿ ಇರ್ತೀವಿ
ದೊಡ್ಡವರು ಹೇಳಿಕೊಟ್ಟ ದಾರಿಯಲ್ಲಿ
ನಡೆದುಕೊಂಡು ದೊಡ್ಡಮನುಷ್ಯರಾಗಿ ಬಿಡ್ತೀವಿ
ನಮ್ ನಮ್ ಮನೆ ಬೇರೆ ತರ
ಆದ್ರು ನಮ್ ಮನಸುಗಳು
ಒಂದೆ ತರ ಒಂದೆ ತರ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಹನಿ ಹನಿ ಹಂಚೋಕೆ ಆನಂದ
ಮೋಡಗಳ ಊರಿನಿಂದ ಓಡಿಬಂದ ಗೆಳೆಯರೆ
ನಿಮ್ಮ ಜೊತೆ ಕೂಡಿಕೊಂಡು ಆಡುವಾಸೆ ಒಪ್ಪುವಿರೇ
ಭೂಮಿಬಾನು ಒಂದುಮಾಡಿ
ಬೇರೆ ಎಲ್ಲ ಬೇರೆ ಮಾಡಿ
ಮಿಂಚು ಗುಡುಗುನೆಲ್ಲಾ
ಶಾಲೆಗ್ ಕರ್ಕೊಂಡ್ ಹೋಗುವ ವವ
||ಮಳೆ ಮಳೆ
ಮಳೆ ಮಳೆ
ಏನ್ ಚೆಂದ
ಚಿಟಪಟ ಎಣಿಸೋಕೆ ಆನಂದ||
Male Male song lyrics from Kannada Movie Kamsale Kaisale starring Master Snehith, Master Vasuki, Vaibhav, Lyrics penned by K Kalyan Sung by Pratham, Sindhu, Aishwarya, Music Composed by K Kalyan, film is Directed by T S Nagabharana and film is released on 2012