ಕಂಸಾಳೆ ಕೈಸಾಳೆ
ನುಡಿದಂಗೆ ಈ ಬಾಳು
ಮಾದೇವ ನುಡಿಸ್ತವ್ನೆ ತಾಳ…
ನಿನ್ನೇಗು ನಾಳೇಗೂ
ಕತ್ಲಾಗೂ ಬೆಳಕ್ನಾಗೂ
ಅವ ನೆನೆಸಿದಂಗೇನೆ ಕಾಲ….
ಗೆಳೆತನವು ಹುಟ್ಟೋದು
ಗೆರೆ ಇದ್ದಂಗ್ ತಾನೆ
ದೆಯೆಯಿಂದ ನಡೆಯೋನೆ
ದೊರೆಯಾಗ್ತಾನ್ ತಾನೆ
ಕರುಣೇಗೆ ತಕ್ಕಂಗೆ ಕಂಬಳಿ…
ಬೊಗಸೇಗೆ ತಕ್ಕಂಗೆ ಅಂಬಲಿ…
ಬೊಗಸೇಗೆ ತಕ್ಕಂಗೆ ಅಂಬಲಿ…
ಆ…….ಆ ಆ ಆ…..
ಓ ಓ ಓ ಓ…..
ಓ ಓ ಓ ಓ ಓ……
ಆ …ಆ ಆ ಆ….
ತನ ಪಾಡ್ಗೆ ಸುತ್ತಾಳೆ
ಭೂಮ್ತಾಯಿ ಸುಮ್ಗೆ
ಬಾಳೆಂದ್ರೆ ಅಂಗೇನೆ ನಮ್ಗೆ
ದಣಿವೀಗ ಅಣಗಿ…
ಶಿವ ನಡೆಸ್ತಾನೆ ಹಂಗೆ…ಹೇ…
ಗಾಳೀಲಿ ಗಂಧಾನ
ಬೆರೆಸಿಟ್ಟ ಹಂಗೆ
ನೆರಳ್ನಾಗೆ ನೆಲೆಗೊಂಡು
ಅವ ಕಾಯ್ಯಾವ್ನ್ ಸುಮ್ಗೆ
ಆ ಆ…ಆಆ…
ಕಾಳದ ಈ ಕೈಯಾಗೆ
ನಾಳೆಗಳು ಕುಂತೈತೆ
ಬಲ್ಲೋನು ಯಾರವ್ನೆ ಇಲ್ಲಿ
ಒಬ್ಬರ ಹಿತಕ್ಕಾಗಿ
ಒಬ್ಬರು ಬದುಕೋದೆ
ಒಬ್ಬರ ಅಳುವನ್ನ
ಒಬ್ಬರು ಅಳಿಸೋದೆ
ಕಾಯಕ ಅಂತ ಕಾಯುವ ಶಿವ
ಹೇಳೊವ್ನೆ ಕರೆದಾಗ ಬರ್ತಾನವ್ನೆ
ಮಲೆಯಲಿ ಮಾದೇವ ಬರುವ ಚಂದವಾ
ಮಲೆಯಲಿ ಮಾದೇವ ಬರುವ ಚಂದವಾ
ನಡಿ ನಮ್ಮ ಶಿವನಾ….
ಮಲೆಯಲಿ ಮಾದಪ್ಪ ಬರುವ ಚಂದವಾ
ಮಲೆಯಲಿ ಮಾದಪ್ಪ ಬರುವ ಚಂದವಾ
ಕಾಡಿ ಬೇಡಿ ಶಿವನಾ…
ಮಾದಪ್ಪ ಹೋಯ್ತವ್ನೆ..
ಮಾದಪ್ಪ ಹೋಯ್ತವ್ನೆ
ಮಲೆನಾಡ ಸೀಮೆಗೆ…ಹೇ ಹೇ…
ಮಳೆ ಬಂದರೆಲ್ಲಿ ತಳಗೀರೋ..ಓ ಓ…
ಮಳೆ ಬಂದರೆಲ್ಲಿ ತಳಗೀರೋ ಮಾದೇವ
ಎಳೆಯ ಹೊಂಬಾಳೆ ಸುಳಿಯಲ್ಲಿ.ಓ ಓಓಯ್
ಮಾದೇವ ಎನ್ನೋರು…
ಮಾದೇವ ಎನ್ನೋರು
ಮಳವಳ್ಳಿ ಸೀಮೆಯವರೋ
ಓಯ್ ಓಯ್ ಓಯ್…
ಮಳೆ ಬಂದರೆಲ್ಲಿ ತಳಗೀರೋ
ಮಳೆ ಬಂದರೆಲ್ಲಿ ತಳಗೀರೋ ಮಾದಪ್ಪ
ಕಸ್ತೂರಿ ಹೊಂಬಾಳೆ ಸುಳಿಯಲ್ಲಿ
ಓ ಓ…ಓ….
ಸರಪಾನ ಹಾದೀಲಿ ಸರಪಾನ ಹಾದೀಲಿ
ಕಲ್ಲಿಲ್ಲಾ ಮುಳ್ಳಿಲ್ಲಾ….ಬ್ರೂಹಾ…..
ಸಾಸುವೆ ಗಾತರ ಗಿಡವಿಲ್ಲಾ…
ಸಾಸುವೆ ಗಾತರ ಗಿಡವಿಲ್ಲ ಮಾದಪ್ಪ
ಸೋಸಿ ಬಿತ್ತಯ್ಯ ಜವನಾವ…ಹೇ ಹೇ ಹೇ…
ನಂಬುಗೆಯಿಂದಲೇ ನಾಕಾರು ಲೋಕವ
ಜಯಿಸಬಲ್ಲೆವು ಮಾದೇವಾ…
ನಮ್ಮಲ್ಲಿ ನಂಬುಗೆ ನೆಲೆಯಾಗಿಸೈಯ್ಯಾ
ಮಾದೇವಾ….
ನಂಬುಗೆಯಿಂದಲೇ ನಾಕಾರು ಲೋಕವ
ಜಯಿಸಬಲ್ಲೆವು ಮಾದೇವಾ…ಮಾದೇವಾ
ನಮ್ಮಲ್ಲಿ ನಂಬುಗೆ ನೆಲೆಯಾಗಿಸೈಯ್ಯಾ
ಮಾದೇವಾ…. ಮಾದೇವಾ…ಮಾದೇವಾ
ಏಳು ಎತ್ತರವಿರಲಿ ಬೀಳು ಬಿತ್ತರವಿರಲಿ
ಹೇಳಿಕೊಳ್ಳುವ ಸಾಲು ನಿನ್ನ
ಹಾಡಾಗಿ ಮಾದೇವ…..
ಏಳು ಎತ್ತರವಿರಲಿ ಬೀಳು ಬಿತ್ತರವಿರಲಿ
ಹೇಳಿಕೊಳ್ಳುವ ಸಾಲು ನಿನ್ನ
ಹಾಡಾಗಿ ಮಾದೇವ…..
ಕಂಸಾಳೆ ಕೈಸಾಳೆ
ನುಡಿದಂಗೆ ಈ ಬಾಳು
ಮಾದೇವ ನುಡಿಸ್ತವ್ನೆ ತಾಳ…
ನಿನ್ನೇಗು ನಾಳೇಗೂ
ಕತ್ಲಾಗೂ ಬೆಳಕ್ನಾಗೂ
ಅವ ನೆನೆಸಿದಂಗೇನೆ ಕಾಲ….
ಗೆಳೆತನವು ಹುಟ್ಟೋದು
ಗೆರೆ ಇದ್ದಂಗ್ ತಾನೆ
ದೆಯೆಯಿಂದ ನಡೆಯೋನೆ
ದೊರೆಯಾಗ್ತಾನ್ ತಾನೆ
ಕರುಣೇಗೆ ತಕ್ಕಂಗೆ ಕಂಬಳಿ…
ಬೊಗಸೇಗೆ ತಕ್ಕಂಗೆ ಅಂಬಲಿ…
ಬೊಗಸೇಗೆ ತಕ್ಕಂಗೆ ಅಂಬಲಿ…
ಆ…….ಆ ಆ ಆ…..
ಓ ಓ ಓ ಓ…..
ಓ ಓ ಓ ಓ ಓ……
ಆ …ಆ ಆ ಆ….
ತನ ಪಾಡ್ಗೆ ಸುತ್ತಾಳೆ
ಭೂಮ್ತಾಯಿ ಸುಮ್ಗೆ
ಬಾಳೆಂದ್ರೆ ಅಂಗೇನೆ ನಮ್ಗೆ
ದಣಿವೀಗ ಅಣಗಿ…
ಶಿವ ನಡೆಸ್ತಾನೆ ಹಂಗೆ…ಹೇ…
ಗಾಳೀಲಿ ಗಂಧಾನ
ಬೆರೆಸಿಟ್ಟ ಹಂಗೆ
ನೆರಳ್ನಾಗೆ ನೆಲೆಗೊಂಡು
ಅವ ಕಾಯ್ಯಾವ್ನ್ ಸುಮ್ಗೆ
ಆ ಆ…ಆಆ…
ಕಾಳದ ಈ ಕೈಯಾಗೆ
ನಾಳೆಗಳು ಕುಂತೈತೆ
ಬಲ್ಲೋನು ಯಾರವ್ನೆ ಇಲ್ಲಿ
ಒಬ್ಬರ ಹಿತಕ್ಕಾಗಿ
ಒಬ್ಬರು ಬದುಕೋದೆ
ಒಬ್ಬರ ಅಳುವನ್ನ
ಒಬ್ಬರು ಅಳಿಸೋದೆ
ಕಾಯಕ ಅಂತ ಕಾಯುವ ಶಿವ
ಹೇಳೊವ್ನೆ ಕರೆದಾಗ ಬರ್ತಾನವ್ನೆ
ಮಲೆಯಲಿ ಮಾದೇವ ಬರುವ ಚಂದವಾ
ಮಲೆಯಲಿ ಮಾದೇವ ಬರುವ ಚಂದವಾ
ನಡಿ ನಮ್ಮ ಶಿವನಾ….
ಮಲೆಯಲಿ ಮಾದಪ್ಪ ಬರುವ ಚಂದವಾ
ಮಲೆಯಲಿ ಮಾದಪ್ಪ ಬರುವ ಚಂದವಾ
ಕಾಡಿ ಬೇಡಿ ಶಿವನಾ…
ಮಾದಪ್ಪ ಹೋಯ್ತವ್ನೆ..
ಮಾದಪ್ಪ ಹೋಯ್ತವ್ನೆ
ಮಲೆನಾಡ ಸೀಮೆಗೆ…ಹೇ ಹೇ…
ಮಳೆ ಬಂದರೆಲ್ಲಿ ತಳಗೀರೋ..ಓ ಓ…
ಮಳೆ ಬಂದರೆಲ್ಲಿ ತಳಗೀರೋ ಮಾದೇವ
ಎಳೆಯ ಹೊಂಬಾಳೆ ಸುಳಿಯಲ್ಲಿ.ಓ ಓಓಯ್
ಮಾದೇವ ಎನ್ನೋರು…
ಮಾದೇವ ಎನ್ನೋರು
ಮಳವಳ್ಳಿ ಸೀಮೆಯವರೋ
ಓಯ್ ಓಯ್ ಓಯ್…
ಮಳೆ ಬಂದರೆಲ್ಲಿ ತಳಗೀರೋ
ಮಳೆ ಬಂದರೆಲ್ಲಿ ತಳಗೀರೋ ಮಾದಪ್ಪ
ಕಸ್ತೂರಿ ಹೊಂಬಾಳೆ ಸುಳಿಯಲ್ಲಿ
ಓ ಓ…ಓ….
ಸರಪಾನ ಹಾದೀಲಿ ಸರಪಾನ ಹಾದೀಲಿ
ಕಲ್ಲಿಲ್ಲಾ ಮುಳ್ಳಿಲ್ಲಾ….ಬ್ರೂಹಾ…..
ಸಾಸುವೆ ಗಾತರ ಗಿಡವಿಲ್ಲಾ…
ಸಾಸುವೆ ಗಾತರ ಗಿಡವಿಲ್ಲ ಮಾದಪ್ಪ
ಸೋಸಿ ಬಿತ್ತಯ್ಯ ಜವನಾವ…ಹೇ ಹೇ ಹೇ…
ನಂಬುಗೆಯಿಂದಲೇ ನಾಕಾರು ಲೋಕವ
ಜಯಿಸಬಲ್ಲೆವು ಮಾದೇವಾ…
ನಮ್ಮಲ್ಲಿ ನಂಬುಗೆ ನೆಲೆಯಾಗಿಸೈಯ್ಯಾ
ಮಾದೇವಾ….
ನಂಬುಗೆಯಿಂದಲೇ ನಾಕಾರು ಲೋಕವ
ಜಯಿಸಬಲ್ಲೆವು ಮಾದೇವಾ…ಮಾದೇವಾ
ನಮ್ಮಲ್ಲಿ ನಂಬುಗೆ ನೆಲೆಯಾಗಿಸೈಯ್ಯಾ
ಮಾದೇವಾ…. ಮಾದೇವಾ…ಮಾದೇವಾ
ಏಳು ಎತ್ತರವಿರಲಿ ಬೀಳು ಬಿತ್ತರವಿರಲಿ
ಹೇಳಿಕೊಳ್ಳುವ ಸಾಲು ನಿನ್ನ
ಹಾಡಾಗಿ ಮಾದೇವ…..
ಏಳು ಎತ್ತರವಿರಲಿ ಬೀಳು ಬಿತ್ತರವಿರಲಿ
ಹೇಳಿಕೊಳ್ಳುವ ಸಾಲು ನಿನ್ನ
ಹಾಡಾಗಿ ಮಾದೇವ…..
Kamsale Kaisale song lyrics from Kannada Movie Kamsale Kaisale starring Master Snehith, Master Vasuki, Vaibhav, Lyrics penned by K Kalyan Sung by Manjula Gururaj, Kiran, Vaibhav, Music Composed by K Kalyan, film is Directed by T S Nagabharana and film is released on 2012