-
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಂತರು ಗಂಗೆ ಕುಂತುರು ಮಾಟ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಯ್ಯ
ಬಾ ನನ್ನ ಗುರುವೆ ನಾ ನಿನ್ನ ಕಂದ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಯ್ಯ
ಬಾಗಿ ಬೇಡುವೆ ಪಾದವ ತಂದೆ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತೇಳು ಮಲೆಯೊಳಗೆ
ತಪ್ಪದೆ ನಡೆದು
ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ..
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕಂಚಿನ ಕಂಸಾಳೆ ಚೆಂದ
ಸ್ವಾಮಿ ಪಂಚೆ ಇದುಗೊಂಡೆ ಚಂದ
ಗುಟ್ಟುಗಳ ಕೈವಾಲಿಗ ಚೆಂದ
ಸ್ವಾಮಿ ದೊಡ್ಡುಮಲೆ ಒಳಗೆ
ಕಂಚಿನ ಕಂಸಾಳೆ ತಕ್ಕೊಂಡು
ಮಾದೇವ ಬಲ್ಲವರಿಬ್ಬರ ಕರ್ಕೊಂಡು
ಒಬ್ಬರೆ ಹೊರಟರು ಮಾದೇವ
ಹೆಬ್ಬುಲಿಯ ಬ್ಯಾಟೆಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಬಡವರ ಬಗುದಿ ಬಲ್ಲವರೆ ಸ್ವಾಮಿ
ಗಡಿಗಡಿಗೆ ಒಕ್ಕಲನ್ನ ಪಡೆದವರೆ
ಗಡಿಗಡಿಗೆ ಒಕ್ಕಲ ಪಡೆದು ಮಾದೇವ
ಕಾಡಡವಿಯಲಿ ನೆಲೆಗೊಂಡವರೆ
ಸಾಲು ಸಂಪಿಗೆ ಮರದಲ್ಲಿ
ಅಬ್ಬ ಸಾಲಿಟ್ಟು ಬರುವರು ಯಾರಯ್ಯ
ನೂರೊಂದಯ್ಯನ ತಂಬಡಿಮಕ್ಕಳು
ಹೂವಿಗೆ ಬರುವಾರೊ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಅಂತರಗಂಗೆ ಕುಂತುರು ಮಠ
ಸಂತೋಷವೆಲ್ಲೊ ಮಹದೇವ
ಬೀಸಣಿಗೆ ಇದರಲ್ಲಿ
ಸ್ವಾಮಿ ಬೀದಿಲಿ ಮೆರೆದಾರೊ
ಸರಗೂರ ಶರಣರು ಬರುವಾಗ
ಸಡಗರವೊ ಏಳುಮಲೆ ಎಲ್ಲಾ
ನನ್ನೊಡೆಯ ಮಾದಪ್ಪ ನಿಮಗೆ
ಎಳ್ಳಲ್ಲಿ ಮಜ್ಜನವೊ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಮುಂದೆ ಮುಂದೆ ಮಹದೇಶ್ವರ ತಂದೆ
ಬೆನ್ನ ಹಿಂದೆ ನಾಗರ ಶೆಡೆಯೊ
ಮುಂದಲಪೂಜೆ ಮಾಡುವ ಬನ್ನಿ
ನಾಗಭೂಷಣಕೆ
ನಾಗಭೂಷಣ ಹೊತ್ತವರೆ
ಸ್ವಾಮಿ ನಾಲ್ಕು ರಾಜ್ಯ ಮೆರೆದವರಂತೆ
ನಾಲ್ಕು ರಾಜ್ಯ ಮೆರೆದು ಮಹದೇಶ್ವರ
ನಾಗುಮಲೆಯಲ್ಲಿ ನೆಲಗೊಂಡವರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕ್ಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕ್ಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತೇಳು ಮಲೆಯೊಳಗೆ
ತಪ್ಪದೆ ನಡೆದು
ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ..
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿ
-
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಂತರು ಗಂಗೆ ಕುಂತುರು ಮಾಟ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಯ್ಯ
ಬಾ ನನ್ನ ಗುರುವೆ ನಾ ನಿನ್ನ ಕಂದ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಅಯ್ಯ
ಬಾಗಿ ಬೇಡುವೆ ಪಾದವ ತಂದೆ
ಗಿರಿಯಲ್ಲಿ ಮಾದೇವ ಲಿಂಗ ಬಾ
ಲಿಂಗ ಬಾ ಮಾದೇವ ಬಾ
ಗಿರಿಯಲ್ಲಿ ಮಾದೇವ ಲಿಂಗ ಬಾ
ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತೇಳು ಮಲೆಯೊಳಗೆ
ತಪ್ಪದೆ ನಡೆದು
ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ..
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕಂಚಿನ ಕಂಸಾಳೆ ಚೆಂದ
ಸ್ವಾಮಿ ಪಂಚೆ ಇದುಗೊಂಡೆ ಚಂದ
ಗುಟ್ಟುಗಳ ಕೈವಾಲಿಗ ಚೆಂದ
ಸ್ವಾಮಿ ದೊಡ್ಡುಮಲೆ ಒಳಗೆ
ಕಂಚಿನ ಕಂಸಾಳೆ ತಕ್ಕೊಂಡು
ಮಾದೇವ ಬಲ್ಲವರಿಬ್ಬರ ಕರ್ಕೊಂಡು
ಒಬ್ಬರೆ ಹೊರಟರು ಮಾದೇವ
ಹೆಬ್ಬುಲಿಯ ಬ್ಯಾಟೆಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಬಡವರ ಬಗುದಿ ಬಲ್ಲವರೆ ಸ್ವಾಮಿ
ಗಡಿಗಡಿಗೆ ಒಕ್ಕಲನ್ನ ಪಡೆದವರೆ
ಗಡಿಗಡಿಗೆ ಒಕ್ಕಲ ಪಡೆದು ಮಾದೇವ
ಕಾಡಡವಿಯಲಿ ನೆಲೆಗೊಂಡವರೆ
ಸಾಲು ಸಂಪಿಗೆ ಮರದಲ್ಲಿ
ಅಬ್ಬ ಸಾಲಿಟ್ಟು ಬರುವರು ಯಾರಯ್ಯ
ನೂರೊಂದಯ್ಯನ ತಂಬಡಿಮಕ್ಕಳು
ಹೂವಿಗೆ ಬರುವಾರೊ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಅಂತರಗಂಗೆ ಕುಂತುರು ಮಠ
ಸಂತೋಷವೆಲ್ಲೊ ಮಹದೇವ
ಬೀಸಣಿಗೆ ಇದರಲ್ಲಿ
ಸ್ವಾಮಿ ಬೀದಿಲಿ ಮೆರೆದಾರೊ
ಸರಗೂರ ಶರಣರು ಬರುವಾಗ
ಸಡಗರವೊ ಏಳುಮಲೆ ಎಲ್ಲಾ
ನನ್ನೊಡೆಯ ಮಾದಪ್ಪ ನಿಮಗೆ
ಎಳ್ಳಲ್ಲಿ ಮಜ್ಜನವೊ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಮುಂದೆ ಮುಂದೆ ಮಹದೇಶ್ವರ ತಂದೆ
ಬೆನ್ನ ಹಿಂದೆ ನಾಗರ ಶೆಡೆಯೊ
ಮುಂದಲಪೂಜೆ ಮಾಡುವ ಬನ್ನಿ
ನಾಗಭೂಷಣಕೆ
ನಾಗಭೂಷಣ ಹೊತ್ತವರೆ
ಸ್ವಾಮಿ ನಾಲ್ಕು ರಾಜ್ಯ ಮೆರೆದವರಂತೆ
ನಾಲ್ಕು ರಾಜ್ಯ ಮೆರೆದು ಮಹದೇಶ್ವರ
ನಾಗುಮಲೆಯಲ್ಲಿ ನೆಲಗೊಂಡವರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕ್ಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕ್ಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ
ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತೇಳು ಮಲೆಯೊಳಗೆ
ತಪ್ಪದೆ ನಡೆದು
ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ..
ಕೋಲುಮಂಡೆ ಜಂಗಮದೇವ್ರು
ಕೋರಣ್ಯಕೆ ದಯಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿ
Linga Baa Mahadeva Baa song lyrics from Kannada Movie Kamsale Kaisale starring Master Snehith, Master Vasuki, Vaibhav, Lyrics penned by Mahadeshwara Books Sung by Kiran, Vaibhav, Sachin, Bhardwaj, Raj Guru, Dev Raj, Shivamadeva, Music Composed by K Kalyan, film is Directed by T S Nagabharana and film is released on 2012