ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನುಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತ ಏಳು ಮಲೆಯೊಳಗೆ
ತಪ್ಪದೆ ನಡೆದು ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ…..
ವಾಲಿಗವೋ ನಿಮ್ಮ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ಎಲ್ಲಿದ್ದಿಯಪ್ಪ ಮಾಯಾಕಾರ
ಶಿವನೇ ಮಾದೇವನ್ ವಾಲಿಗವೋ
ಒತ್ತಾರ ನೋಡಿ ರಕ್ಷಣೆ ಮಾಡೊ
ಶಿವನೇ ಮಾದೇವನ್ ವಾಲಿಗವೋ
ನಾಗುಮಲೆ ಕೀಡುಗಣ್ಣಾವಪ್ಪ
ಶಿವನೇ ಮಾದೇವನ್ ವಾಲಿಗವೋ
ಬಡವರ ಭಕುತಿ ಬಲ್ಲವರ ಗುರುವೇ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ಮಲೆ ಮಲೆ ಮಲೆ ಮಲೆ
ಮಾದೇವ..ಮಾದೇವ..ಮಾದೇವ..
ಮಾದೇವ…..
ಎಪ್ಪತ್ತೇಳು ಮಲೆ ಮಾದೇವ…
ಮಾದೇವ….
ಲೋಕಕ್ಕೆ ಕೊಡೆ ಹಿಡಿಯೋ
ಜಡೆ ಮುನಿರಾಯ ನೀನಯ್ಯೋ
ಏಳು ಬಾಯ್ ಹೊನ್ನುತದಲ್ಲಿ ಕೂತ ಮಲ್ಲೈಯೋ
ನಾವೇ ನಿನ್ನ ಒಕ್ಕಲಯ್ಯೋ…
ನಾವೇ ನಿನ್ನ ಒಕ್ಕಲಯ್ಯೋ…
ಮಂಗಳ ಮಹಿಮ ಲಿಂಗದ ರೂಪು
ಸಂಗಮೇಶ್ವರ ಮಹದೇವ
ಶಿವಾನುಶಂಕರ ಮಹದೇವ
ಆಹ ಶಿವನೇ ಶಂಕರ ಮಹದೇವ
ಹರನೇ ಶಂಕರ ಮಹದೇವ
ಓಹೋ ಉತ್ತರ ದೇಶದ ಮಹದೇವ
ಲಿಂಗದ ವರಗಳ ಕರುಣಿಸು ಗುರುವೇ
ಜಂಗಮರ ಪ್ರಿಯ ಮಾದೇವ…
ಶಿವ ಶಿವ ಎನ್ನುತಲೆ ವಿಭೂತಿ ಧರಿಸಲು
ಶಿವ ಕಲೆ ಕೊಡುವುದು ವಿಭೂತಿ
ಓಹೋ ಬಹು ಕಲೆ ಕೊಡುವುದು ವಿಭೂತಿ
ಆಹ ಗುರುಗಳೇ ಕೊಡುವುದು ವಿಭೂತಿ
ಭಕ್ತಿಯಿಂದ ಶಿವ ಭಕ್ತರು ಧರಿಸಲು…
ಮುಕ್ತಿಯ ಕೊಡುವುದು ವಿಭೂತಿ…
ಮಂಗಳ ಮಹಿಮ ಲಿಂಗದ ರೂಪು
ಸಂಗಮೇಶ್ವರ ಮಹದೇವ
ಶಿವಾನುಶಂಕರ ಮಹದೇವ
ಓಹೋ ಗುರುವೇ ಶಂಕರ ಮಹದೇವ
ಲಿಂಗದ ವರಗಳ ಕರುಣಿಸು ಗುರುವೇ
ಜಂಗಮರ ಪ್ರಿಯ ಮಾದೇವ….
ಕೋಲಿನಾಟ ಆಡ್ದೋನು
ಚಿನ್ನಿದಾಂಡು ಆಡ್ದೋನು
ಹುಲಿ ಮ್ಯಾಲೆ ಬರ್ತಾವ್ನೆ ಸವಾರಿ..
ಸವಾರಿ ನೋಡ್ತೀವಿ ಸವಾರಿ
ಸುರುಗಿ ಶಾವಂತಿ ಮಲ್ಲಿಗೆ ಮರುಗಾನ
ಮುಡಿಗಿಟ್ಟು ನುಡಿಸೋಣ ನಗಾರಿ
ನಗಾರಿ ಕಂಸಾಳೆ ನಗಾರಿ…..
ಆಗಲಿಕ್ಕೆ ಲೋಕದ ಕಲ್ಯಾಣ
ಶಿವ ಮಾಡ್ತಾವ್ನೆ ಧರೆಯಲ್ಲಿ ಪ್ರಯಾಣ
ಆಗಲಿಕ್ಕೆ ಲೋಕದ ಕಲ್ಯಾಣ
ಶಿವ ಮಾಡ್ತಾವ್ನೆ ಧರೆಯಲ್ಲಿ ಪ್ರಯಾಣ
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಕೊಡಗಿನ ಮಲಯಾಳ ರಾಜ್ಯಕೆ
ಗಡಿಯಾವುದಂದ್ರೆ
ಹಡಗಿನಂತ ಪಿರಿಯಪಟ್ಟಣ..
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಹಡಗಿನಂತ ಪಿರಿಯಪಟ್ಟಣಕ್ಕೆ
ದೊರೆ ಯಾರು ಅಂದ್ರೆ
ವೀರನಾದಿ ವೀರಾದಿ ಅರಸಲೋ…
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಶಿವಗಣ ಗಣದಿಂದ ನಿಜಗುಣ ಗುಣದಿಂದ
ಗುಡ್ಡಗಳು ಗುರುಗುಟ್ಟುವಂತೆ ಮಾಡೊ
ಮಾಯ್ಕಾರ ಮಾದೇವ…..
ಕಲ್ಲಿನಂತೆ ಕಾಣುತ್ತಾನೆ ಕಾಯಕಾನ ನೀಡುತ್ತಾನೆ
ಕಾಡು ಪಾರಿವಾಳನ್ ಹಕ್ಕಿ
ಹಾಡೊ ಚಿಲಿಪಿಲಿ ಒಡೆಯ ಮಾದೇವ
ಕಣ್ಣಿಲ್ಲದೋರಿಗೆ ಕಣ್ಣಾಗಿ
ಮಾತಿಲ್ಲದೋರಿಗೆ ಮಾತಾಗಿ
ಕೈ ಇಲ್ಲದೋರಿಗೆ ಕೈಲಾಸಾನ್
ಕೊಡ್ತಾನೆ ನೋಡಯ್ಯ ಬೈರಾಗಿ…
ಮಾದೇವ….ಆ ಆ ಆ….
ಆಡು ಆನೆ ಜಿಂಕೆ ಹುಲಿ ಎಲ್ಲಕ್ಕೂ
ಕೋಡುಗಲ್ಲ ಮಲ್ಲ ತಾನೆ ಬೆಳಕು
ಮಾದೇವ…..
ಮಲೆ ಮಲೆ ಮಾದೇವ…ಮಾದೇವ..
ಮಲೆ ಮಲೆ ಮಾದೇವ…ಮಾದೇವ..
ಮಲೆ ಮಲೆ ಮಲೆ ಮಲೆ ಮಾದೇವ
ಮಾದೇವ ಮಾದೇವ…
ಎಪ್ಪತ್ತೇಳು ಮಲೆಮಾದೇವ ಮಾದೇವ
ಲೋಕಕ್ಕೆ ಕೊಡೆ ಹಿಡಿಯೋ
ಜಡೆ ಮುನಿರಾಯ ನೀನಯ್ಯೋ
ಏಳು ಬಾಯ್ ಹೊನ್ನುತದಲ್ಲಿ ಕೂತ ಮಲ್ಲೈಯೋ
ನಾವೇ ನಿನ್ನ ಒಕ್ಕಲಯ್ಯೋ…
ನಾವೇ ನಿನ್ನ ಒಕ್ಕಲಯ್ಯೋ…
ಮಾದೇವ….ಮಾದೇವ….
ಮಾದೇಶ್ವರ….ಮಾದೇಶ್ವರ…
ಮಾದೇವ…..
ಆನುಮಲೆ ಜೇನುಮಲೆ
ಗುಂಜುಮಲೆ ಗುಲಗಂಜಿ ಮಲೆ
ನಾಗಮಲೆ ಪಾನುಮಲೆ ಪಚ್ಚಮಲೆ
ರುದ್ರಾಕ್ಷಿಮಲೆ…
ಎಪ್ಪತ್ತ ಏಳು ಮಲೆಯೊಳಗೆ
ತಪ್ಪದೆ ನಡೆದು ನಾಟ್ಯವಾಡುವಂಥಹ
ಮುದ್ದು ಮಾದಪ್ಪನ
ಪಾದಕ್ಕೊಂದ್ಸಾರಿ ಉಘೇ ಅನ್ನಿ
ಉಘೇ…. ಉಘೇ….. ಉಘೇ…..
ವಾಲಿಗವೋ ನಿಮ್ಮ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ಎಲ್ಲಿದ್ದಿಯಪ್ಪ ಮಾಯಾಕಾರ
ಶಿವನೇ ಮಾದೇವನ್ ವಾಲಿಗವೋ
ಒತ್ತಾರ ನೋಡಿ ರಕ್ಷಣೆ ಮಾಡೊ
ಶಿವನೇ ಮಾದೇವನ್ ವಾಲಿಗವೋ
ನಾಗುಮಲೆ ಕೀಡುಗಣ್ಣಾವಪ್ಪ
ಶಿವನೇ ಮಾದೇವನ್ ವಾಲಿಗವೋ
ಬಡವರ ಭಕುತಿ ಬಲ್ಲವರ ಗುರುವೇ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ವಾಲಿಗವೋ ನಿಮ್ ವಾಲಿಗವೋ
ಶಿವನೇ ಮಾದೇವನ್ ವಾಲಿಗವೋ
ಮಲೆ ಮಲೆ ಮಲೆ ಮಲೆ
ಮಾದೇವ..ಮಾದೇವ..ಮಾದೇವ..
ಮಾದೇವ…..
ಎಪ್ಪತ್ತೇಳು ಮಲೆ ಮಾದೇವ…
ಮಾದೇವ….
ಲೋಕಕ್ಕೆ ಕೊಡೆ ಹಿಡಿಯೋ
ಜಡೆ ಮುನಿರಾಯ ನೀನಯ್ಯೋ
ಏಳು ಬಾಯ್ ಹೊನ್ನುತದಲ್ಲಿ ಕೂತ ಮಲ್ಲೈಯೋ
ನಾವೇ ನಿನ್ನ ಒಕ್ಕಲಯ್ಯೋ…
ನಾವೇ ನಿನ್ನ ಒಕ್ಕಲಯ್ಯೋ…
ಮಂಗಳ ಮಹಿಮ ಲಿಂಗದ ರೂಪು
ಸಂಗಮೇಶ್ವರ ಮಹದೇವ
ಶಿವಾನುಶಂಕರ ಮಹದೇವ
ಆಹ ಶಿವನೇ ಶಂಕರ ಮಹದೇವ
ಹರನೇ ಶಂಕರ ಮಹದೇವ
ಓಹೋ ಉತ್ತರ ದೇಶದ ಮಹದೇವ
ಲಿಂಗದ ವರಗಳ ಕರುಣಿಸು ಗುರುವೇ
ಜಂಗಮರ ಪ್ರಿಯ ಮಾದೇವ…
ಶಿವ ಶಿವ ಎನ್ನುತಲೆ ವಿಭೂತಿ ಧರಿಸಲು
ಶಿವ ಕಲೆ ಕೊಡುವುದು ವಿಭೂತಿ
ಓಹೋ ಬಹು ಕಲೆ ಕೊಡುವುದು ವಿಭೂತಿ
ಆಹ ಗುರುಗಳೇ ಕೊಡುವುದು ವಿಭೂತಿ
ಭಕ್ತಿಯಿಂದ ಶಿವ ಭಕ್ತರು ಧರಿಸಲು…
ಮುಕ್ತಿಯ ಕೊಡುವುದು ವಿಭೂತಿ…
ಮಂಗಳ ಮಹಿಮ ಲಿಂಗದ ರೂಪು
ಸಂಗಮೇಶ್ವರ ಮಹದೇವ
ಶಿವಾನುಶಂಕರ ಮಹದೇವ
ಓಹೋ ಗುರುವೇ ಶಂಕರ ಮಹದೇವ
ಲಿಂಗದ ವರಗಳ ಕರುಣಿಸು ಗುರುವೇ
ಜಂಗಮರ ಪ್ರಿಯ ಮಾದೇವ….
ಕೋಲಿನಾಟ ಆಡ್ದೋನು
ಚಿನ್ನಿದಾಂಡು ಆಡ್ದೋನು
ಹುಲಿ ಮ್ಯಾಲೆ ಬರ್ತಾವ್ನೆ ಸವಾರಿ..
ಸವಾರಿ ನೋಡ್ತೀವಿ ಸವಾರಿ
ಸುರುಗಿ ಶಾವಂತಿ ಮಲ್ಲಿಗೆ ಮರುಗಾನ
ಮುಡಿಗಿಟ್ಟು ನುಡಿಸೋಣ ನಗಾರಿ
ನಗಾರಿ ಕಂಸಾಳೆ ನಗಾರಿ…..
ಆಗಲಿಕ್ಕೆ ಲೋಕದ ಕಲ್ಯಾಣ
ಶಿವ ಮಾಡ್ತಾವ್ನೆ ಧರೆಯಲ್ಲಿ ಪ್ರಯಾಣ
ಆಗಲಿಕ್ಕೆ ಲೋಕದ ಕಲ್ಯಾಣ
ಶಿವ ಮಾಡ್ತಾವ್ನೆ ಧರೆಯಲ್ಲಿ ಪ್ರಯಾಣ
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಕೊಡಗಿನ ಮಲಯಾಳ ರಾಜ್ಯಕೆ
ಗಡಿಯಾವುದಂದ್ರೆ
ಹಡಗಿನಂತ ಪಿರಿಯಪಟ್ಟಣ..
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಹಡಗಿನಂತ ಪಿರಿಯಪಟ್ಟಣಕ್ಕೆ
ದೊರೆ ಯಾರು ಅಂದ್ರೆ
ವೀರನಾದಿ ವೀರಾದಿ ಅರಸಲೋ…
ತಂದನಾನ ತಂದನ್ನತಾನನಾ…
ತಂದೆನಾನ ತಂದನಾನ ತಂದನ್ನತಾನನಾ…
ಶಿವಗಣ ಗಣದಿಂದ ನಿಜಗುಣ ಗುಣದಿಂದ
ಗುಡ್ಡಗಳು ಗುರುಗುಟ್ಟುವಂತೆ ಮಾಡೊ
ಮಾಯ್ಕಾರ ಮಾದೇವ…..
ಕಲ್ಲಿನಂತೆ ಕಾಣುತ್ತಾನೆ ಕಾಯಕಾನ ನೀಡುತ್ತಾನೆ
ಕಾಡು ಪಾರಿವಾಳನ್ ಹಕ್ಕಿ
ಹಾಡೊ ಚಿಲಿಪಿಲಿ ಒಡೆಯ ಮಾದೇವ
ಕಣ್ಣಿಲ್ಲದೋರಿಗೆ ಕಣ್ಣಾಗಿ
ಮಾತಿಲ್ಲದೋರಿಗೆ ಮಾತಾಗಿ
ಕೈ ಇಲ್ಲದೋರಿಗೆ ಕೈಲಾಸಾನ್
ಕೊಡ್ತಾನೆ ನೋಡಯ್ಯ ಬೈರಾಗಿ…
ಮಾದೇವ….ಆ ಆ ಆ….
ಆಡು ಆನೆ ಜಿಂಕೆ ಹುಲಿ ಎಲ್ಲಕ್ಕೂ
ಕೋಡುಗಲ್ಲ ಮಲ್ಲ ತಾನೆ ಬೆಳಕು
ಮಾದೇವ…..
ಮಲೆ ಮಲೆ ಮಾದೇವ…ಮಾದೇವ..
ಮಲೆ ಮಲೆ ಮಾದೇವ…ಮಾದೇವ..
ಮಲೆ ಮಲೆ ಮಲೆ ಮಲೆ ಮಾದೇವ
ಮಾದೇವ ಮಾದೇವ…
ಎಪ್ಪತ್ತೇಳು ಮಲೆಮಾದೇವ ಮಾದೇವ
ಲೋಕಕ್ಕೆ ಕೊಡೆ ಹಿಡಿಯೋ
ಜಡೆ ಮುನಿರಾಯ ನೀನಯ್ಯೋ
ಏಳು ಬಾಯ್ ಹೊನ್ನುತದಲ್ಲಿ ಕೂತ ಮಲ್ಲೈಯೋ
ನಾವೇ ನಿನ್ನ ಒಕ್ಕಲಯ್ಯೋ…
ನಾವೇ ನಿನ್ನ ಒಕ್ಕಲಯ್ಯೋ…
ಮಾದೇವ….ಮಾದೇವ….
ಮಾದೇಶ್ವರ….ಮಾದೇಶ್ವರ…
ಮಾದೇವ…..
Aanumale Jenumale song lyrics from Kannada Movie Kamsale Kaisale starring Master Snehith, Master Vasuki, Vaibhav, Lyrics penned by Traditional Sung by Jogila Sidda Raju, Hemanth, Vaibhav, Sachin, Bhardwaj, Music Composed by K Kalyan, film is Directed by T S Nagabharana and film is released on 2012