ಜೋ..ಜೋ..ಜೋ..ಜೋ..
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳೀಗ ಬಂದಿತು….
|| ಜೋ..ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ….||
ನೀ ನಾಳೆ ಬೆಳೆದ ಮೇಲೆ
ನನಗಿರದು ಯಾವ ಚಿಂತೆ
ನೀ ನಾಳೆ ಬೆಳೆದ ಮೇಲೆ
ನನಗಿರದು ಯಾವ ಚಿಂತೆ
ಈ ತಾಯಿ ಮಮತೆಯಿಂದ
ಮುಂದೆ ಸಾಗುವೇ....
|| ಜೋ..ಜೋ..
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳೀಗ ಬಂದಿತು…
ಜೋ..ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ….||
ಈ ಮನೆಯ ಭಾಗ್ಯ ನೀನು
ಈ ಮನೆಯ ಜ್ಯೋತಿಯು ನೀನು
ಈ ಮನೆಯ ಭಾಗ್ಯ ನೀನು
ಈ ಮನೆಯ ಜ್ಯೋತಿಯು ನೀನು
ನೀ ನಗಲು ಹೃದಯ ತುಂಬಿ
ಆನಂದ ಕಂಡೆನು....
|| ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳಿಗ ಬಂದಿತು….
ಜೋ.. ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ
ಹುಣ್ಣಿಮೆ ಚಂದ್ರನೇ
ಹುಣ್ಣಿಮೆ ಚಂದ್ರನೇ….||
ಜೋ..ಜೋ..ಜೋ..ಜೋ..
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳೀಗ ಬಂದಿತು….
|| ಜೋ..ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ….||
ನೀ ನಾಳೆ ಬೆಳೆದ ಮೇಲೆ
ನನಗಿರದು ಯಾವ ಚಿಂತೆ
ನೀ ನಾಳೆ ಬೆಳೆದ ಮೇಲೆ
ನನಗಿರದು ಯಾವ ಚಿಂತೆ
ಈ ತಾಯಿ ಮಮತೆಯಿಂದ
ಮುಂದೆ ಸಾಗುವೇ....
|| ಜೋ..ಜೋ..
ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳೀಗ ಬಂದಿತು…
ಜೋ..ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ….||
ಈ ಮನೆಯ ಭಾಗ್ಯ ನೀನು
ಈ ಮನೆಯ ಜ್ಯೋತಿಯು ನೀನು
ಈ ಮನೆಯ ಭಾಗ್ಯ ನೀನು
ಈ ಮನೆಯ ಜ್ಯೋತಿಯು ನೀನು
ನೀ ನಗಲು ಹೃದಯ ತುಂಬಿ
ಆನಂದ ಕಂಡೆನು....
|| ಜೋ..ಜೋ..ಕಂದನೇ
ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು
ಇರುಳಿಗ ಬಂದಿತು….
ಜೋ.. ಜೋ..
ಜೋ..ಜೋ ಕಂದನೇ
ಹುಣ್ಣಿಮೆ ಚಂದ್ರನೇ
ಹುಣ್ಣಿಮೆ ಚಂದ್ರನೇ
ಹುಣ್ಣಿಮೆ ಚಂದ್ರನೇ….||
Jo Jo Kandane song lyrics from Kannada Movie Kamala starring Lokesh, Ambarish, Ramakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1979