Jeevana Mugiyada Payana Lyrics

ಜೀವನ ಮುಗಿಯದ ಪಯಣ Lyrics

in Kamala

in ಕಮಲ

LYRIC

ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಸರಸವು ಉಂಟು ವಿರಸವು ಉಂಟು
ಸರಸವು ಉಂಟು ವಿರಸವು ಉಂಟು
ಬೇಡಲು ಏನೂ ಬಾರದು
ಬೇಡ ಎಂದರೂ ಬರುವುದು
ಹಲವುಂಟು…..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಅಗಲಿರಲಾರೆ...ಬಳಿಯಿರು ಬಾರೇ...
ಅಗಲಿರಲಾರೆ...ಬಳಿಯಿರು ಬಾರೇ...
ಎಂದೋರು ಇಂದು ಕಾಣರು...
ವಧು ಕೇಳಲು ಮೌನದಿ ಹೋಗುವರು

|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 

ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಸರಸವು ಉಂಟು ವಿರಸವು ಉಂಟು
ಸರಸವು ಉಂಟು ವಿರಸವು ಉಂಟು
ಬೇಡಲು ಏನೂ ಬಾರದು
ಬೇಡ ಎಂದರೂ ಬರುವುದು
ಹಲವುಂಟು…..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಅಗಲಿರಲಾರೆ...ಬಳಿಯಿರು ಬಾರೇ...
ಅಗಲಿರಲಾರೆ...ಬಳಿಯಿರು ಬಾರೇ...
ಎಂದೋರು ಇಂದು ಕಾಣರು...
ವಧು ಕೇಳಲು ಮೌನದಿ ಹೋಗುವರು

|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 

Jeevana Mugiyada Payana song lyrics from Kannada Movie Kamala starring Lokesh, Ambarish, Ramakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ