ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ…||
ದೂರವಿರೋದೆ ಹೀಗೇಕೆ
ನನ್ನಲ್ಲಿ ನಾಚಿಕೆ ಏಕೆ
ಬಯಸಿದೆ ವರಿಸಿದೆ
ಯಾರು ಕಂಡು ಹೀಗೇಕೆ...
ಏತಕೆ ಬೇಡವೇ ಈ ಚಿಂತೆ
ಸಮಯವ ಕಳೆಯದೆ
ಮಾಯಾಂಗನೆ ಎಕೋ
ಜಾಣೆ ಮಾತಾಡದೇ...
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ…||
ನೋಡು ಇಲ್ಲಿ ಯಾರಿಲ್ಲಾ
ಸೇರಲು ಏತಕೆ ಮನಸಿಲ್ಲಾ
ಅಂಜಿಕೆ ಎತಕೀ ವೀಣೆ
ಮಿಡಿದು ಎದೆಯಲ್ಲಿ
ಮೋಹನ ರಾಗದ ಸಂಗೀತ
ಹೃದಯವ ತುಂಬಿದೆ
ತಾಳೆ ವಿರಹ ಇನ್ನೂ..
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ….||
ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ…||
ದೂರವಿರೋದೆ ಹೀಗೇಕೆ
ನನ್ನಲ್ಲಿ ನಾಚಿಕೆ ಏಕೆ
ಬಯಸಿದೆ ವರಿಸಿದೆ
ಯಾರು ಕಂಡು ಹೀಗೇಕೆ...
ಏತಕೆ ಬೇಡವೇ ಈ ಚಿಂತೆ
ಸಮಯವ ಕಳೆಯದೆ
ಮಾಯಾಂಗನೆ ಎಕೋ
ಜಾಣೆ ಮಾತಾಡದೇ...
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ…||
ನೋಡು ಇಲ್ಲಿ ಯಾರಿಲ್ಲಾ
ಸೇರಲು ಏತಕೆ ಮನಸಿಲ್ಲಾ
ಅಂಜಿಕೆ ಎತಕೀ ವೀಣೆ
ಮಿಡಿದು ಎದೆಯಲ್ಲಿ
ಮೋಹನ ರಾಗದ ಸಂಗೀತ
ಹೃದಯವ ತುಂಬಿದೆ
ತಾಳೆ ವಿರಹ ಇನ್ನೂ..
|| ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ
ತನು ಅರಳಿದೆ ಮನ ಕೆರಳಿದೆ
ನನ್ನ ನಲ್ಲೆ...ನೋಡು..
ಏಕೋ ಎನೋ ನಿನ್ನನು
ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ
ನನ್ನನ್ನು ಕಾಡಿರಲೂ….||
Eko Eno Ninnanu Kandu song lyrics from Kannada Movie Kamala starring Lokesh, Ambarish, Ramakrishna, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by C V Rajendran and film is released on 1979