Baalanu Belagalu Bayasi Lyrics

ಬಾಳನು ಬೆಳಗಲು ಬಯಸಿ Lyrics

in Kamala

in ಕಮಲ

LYRIC

ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ.....||

ಬಾಡುತಿಹ ಬಳ್ಳಿಯಲಿ
ಹಸಿರನ್ನು ತುಂಬಿರುವೇ..
ಬಾಡುತಿಹ ಬಳ್ಳಿಯಲಿ
ಹಸಿರನ್ನು ತುಂಬಿರುವೇ..
ತಂಗಾಳಿಯಾಗಿ ಬಂದು
ಹೊಸ ಜೀವ ತಂದಿರುವೇ..
ತಂಗಾಳಿಯಾಗಿ ಬಂದು
ಹೊಸ ಜೀವ ತಂದಿರುವೇ..
ಉಲ್ಲಾಸವನ್ನು ತಂದೆ..
ಸಂತೋಷವನ್ನು ತಂದೆ
ಉಲ್ಲಾಸವನ್ನು ತಂದೆ..
ಸಂತೋಷವನ್ನು ತಂದೆ
ಗೃಹಿಣಿಯ ಜೀವನ ಸೊಗಸಾಗಿದೆ...

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..
 
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ......||

ಕಣ್ಣಲ್ಲಿ ಪ್ರೀತಿ ತುಂಬಿ
ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ
ಮಗುವಿಂದ ಮಡಿಲ ತುಂಬಿ
ಕಣ್ಣಲ್ಲಿ ಪ್ರೀತಿ ತುಂಬಿ
ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ
ಮಗುವಿಂದ ಮಡಿಲ ತುಂಬಿ
ಜೀವನದ ಹಾದಿಯಲ್ಲಿ
ಹೂವನ್ನೇ ತುಂಬಿದೆ

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..
 
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ......||
 

ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ.....||

ಬಾಡುತಿಹ ಬಳ್ಳಿಯಲಿ
ಹಸಿರನ್ನು ತುಂಬಿರುವೇ..
ಬಾಡುತಿಹ ಬಳ್ಳಿಯಲಿ
ಹಸಿರನ್ನು ತುಂಬಿರುವೇ..
ತಂಗಾಳಿಯಾಗಿ ಬಂದು
ಹೊಸ ಜೀವ ತಂದಿರುವೇ..
ತಂಗಾಳಿಯಾಗಿ ಬಂದು
ಹೊಸ ಜೀವ ತಂದಿರುವೇ..
ಉಲ್ಲಾಸವನ್ನು ತಂದೆ..
ಸಂತೋಷವನ್ನು ತಂದೆ
ಉಲ್ಲಾಸವನ್ನು ತಂದೆ..
ಸಂತೋಷವನ್ನು ತಂದೆ
ಗೃಹಿಣಿಯ ಜೀವನ ಸೊಗಸಾಗಿದೆ...

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..
 
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ......||

ಕಣ್ಣಲ್ಲಿ ಪ್ರೀತಿ ತುಂಬಿ
ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ
ಮಗುವಿಂದ ಮಡಿಲ ತುಂಬಿ
ಕಣ್ಣಲ್ಲಿ ಪ್ರೀತಿ ತುಂಬಿ
ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ
ಮಗುವಿಂದ ಮಡಿಲ ತುಂಬಿ
ಜೀವನದ ಹಾದಿಯಲ್ಲಿ
ಹೂವನ್ನೇ ತುಂಬಿದೆ

|| ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ...
ಹೊಸ ಹೊಸ ಅನುಭವ
ನಾ ಕಂಡೆನು..
 
ಬಾಳನು ಬೆಳಗಲು ಬಯಸಿ..
ಬಳಿಗೆ ಬರಲು ನೀ......||
 

Baalanu Belagalu Bayasi song lyrics from Kannada Movie Kamala starring Lokesh, Ambarish, Ramakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ