ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ.....
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ......
ಬಾರೆ ಸನಿಹಕೆ ಕೆಂಪು ಕೆನ್ನೆಗೆ
ಜೇನ ಅಧರಕೆ ಕೊಡುವೆ ಕಾಣಿಕೆ.....
.
ಓ….ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ.....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ......
ಓ….ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಯಾರೂ ಇಲ್ಲ… ಇಲ್ಲ ಇಲ್ಲ ಇಲ್ಲ ಇಲ್ಲ
ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ
ನನ್ನೇ ನೋಡುತ…
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ
ದೂರ ಓಡುತ…..
ಗಾಳಿ ಬೀಸುತಿದೆ ಬಳ್ಳಿ ನಡುವಿದು
ಬಳುಕಿ ಆಡಿದೆ…..
ಬಯಕೆ ಕಣ್ಣಲಿದೆ ಮನಸು ತೂಗುತಿದೆ
ಅದಕೇ ಓಡಿದೆ....
ಸಂಜೆ (ಮೂಡಿದೆ)...ಇರುಳು (ಕಾದಿದೆ)
|| ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ.....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ......
ಸುತ್ತ ಮುತ್ತ (ಯಾರೂ ಇಲ್ಲ)
ನಾನು ನೀನೆ (ಇಲ್ಲಿ ಎಲ್ಲ.)
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ||
ಹೂವು ಎಂದಿಗು ಮುಡಿಪು ದೇವರಿಗೆ
ಏಕೇ ಕಾತರ....
ನಾನು ನಿನ್ನವಳು ನೀನು ನನ್ನವನು
ಬೇಡ ಅವಸರ....
ಮುತ್ತು ಜಾರಿದರೆ ಹೊತ್ತು ಮೀರಿದರೆ
ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ
ಜೀವ ನಿಲ್ಲದು…
ಆಸೆ (ತೀರದೇ) ಮನಸು ( ಸೋತಿದೆ )
|| ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ..
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ.
ಬಾರೆ ಸನಿಹಕೆ....ಕೆಂಪು ಕೆನ್ನೆಗೆ
ಜೇನ ಅಧರಕೆ ಕೊಡುವೇ ಕಾಣಿಕೆ.....
ಸುತ್ತ ಮುತ್ತ (ಯಾರೂ ಇಲ್ಲ)
ನಾನು ನೀನೇ (ಇಲ್ಲೆ ಎಲ್ಲ)
ಯಾರು ಇಲ್ಲ ಇಲ್ಲಇಲ್ಲ ಇಲ್ಲ ಇಲ್ಲ ಇಲ್ಲ||
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ.....
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ......
ಬಾರೆ ಸನಿಹಕೆ ಕೆಂಪು ಕೆನ್ನೆಗೆ
ಜೇನ ಅಧರಕೆ ಕೊಡುವೆ ಕಾಣಿಕೆ.....
.
ಓ….ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ.....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ......
ಓ….ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಯಾರೂ ಇಲ್ಲ… ಇಲ್ಲ ಇಲ್ಲ ಇಲ್ಲ ಇಲ್ಲ
ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ
ನನ್ನೇ ನೋಡುತ…
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ
ದೂರ ಓಡುತ…..
ಗಾಳಿ ಬೀಸುತಿದೆ ಬಳ್ಳಿ ನಡುವಿದು
ಬಳುಕಿ ಆಡಿದೆ…..
ಬಯಕೆ ಕಣ್ಣಲಿದೆ ಮನಸು ತೂಗುತಿದೆ
ಅದಕೇ ಓಡಿದೆ....
ಸಂಜೆ (ಮೂಡಿದೆ)...ಇರುಳು (ಕಾದಿದೆ)
|| ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆ ನಲ್ಲ....
ಅದಕೇ ಹೆದರಿಕೆ.....
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ......
ಸುತ್ತ ಮುತ್ತ (ಯಾರೂ ಇಲ್ಲ)
ನಾನು ನೀನೆ (ಇಲ್ಲಿ ಎಲ್ಲ.)
ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ||
ಹೂವು ಎಂದಿಗು ಮುಡಿಪು ದೇವರಿಗೆ
ಏಕೇ ಕಾತರ....
ನಾನು ನಿನ್ನವಳು ನೀನು ನನ್ನವನು
ಬೇಡ ಅವಸರ....
ಮುತ್ತು ಜಾರಿದರೆ ಹೊತ್ತು ಮೀರಿದರೆ
ಮತ್ತೇ ದೊರಕದು
ನಿನ್ನ ಸೇರದೆಲೆ ದೂರವಾದರೆ
ಜೀವ ನಿಲ್ಲದು…
ಆಸೆ (ತೀರದೇ) ಮನಸು ( ಸೋತಿದೆ )
|| ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ..
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೆ ಇಲ್ಲಿ ಎಲ್ಲ.
ಬಾರೆ ಸನಿಹಕೆ....ಕೆಂಪು ಕೆನ್ನೆಗೆ
ಜೇನ ಅಧರಕೆ ಕೊಡುವೇ ಕಾಣಿಕೆ.....
ಸುತ್ತ ಮುತ್ತ (ಯಾರೂ ಇಲ್ಲ)
ನಾನು ನೀನೇ (ಇಲ್ಲೆ ಎಲ್ಲ)
ಯಾರು ಇಲ್ಲ ಇಲ್ಲಇಲ್ಲ ಇಲ್ಲ ಇಲ್ಲ ಇಲ್ಲ||
Suttha Muttha Yaaru Illa song lyrics from Kannada Movie Kalla Kulla starring Vishnuvardhan, Dwarakish, Vajramuni, Lyrics penned by Chi Udayashankar Sung by P B Srinivas, Vani Jairam, Music Composed by Rajan-Nagendra, film is Directed by K S R Das and film is released on 1975