Madana Prema Sadana Lyrics

ಮದನ ಪ್ರೇಮ ಸದನ Lyrics

in Kalla Kulla

in ಕಳ್ಳ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... (ಆಆ ) ಆಆಆ ಆಆಆ..
(ಆಆ ) ಆಆಆ…
 
ಮದನ ಪ್ರೇಮ ಸದನ
ಓ.. ಮದನ ಪ್ರೇಮ ಸದನ
ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ, ಶುಭ ತಂದ ಸುದಿನ
ಮದನಾ ಪ್ರೇಮ ಸಧನಾ…
 
ರತಿಯೇ ಪ್ರಾಣ ಸಖಿಯೇ
ಓ...  ರತಿಯೇ ಪ್ರಾಣ ಸಖಿಯೇ
ಸನಿಹ ಬಾರೆ ಪ್ರೇಮ ಸುಧಯೇ
ನನಗಾಗಿ ಬಂದಾ ಸೌಂದರ್ಯ ನಿಧಿಯೇ
ರತಿಯೇ ಪ್ರಾಣ ಸಖಿಯೇ…
 
ಸಾ ಸಸಸಸಸ ಸಸಸಸಸ
ದನಿಸ ದನಿಸ ದನಿಗಮರಿಗ
ಚೋಮ್ ಚನನ ಚೋಮ್ ಚನನ
ನಿಗ ಗರರಿ ಘನಿ ಗಮದ
ಧಾಮಗ ಧಾಮಗ ಧಾಮ
 
ಹೂವಿನಿಂದ ಲತೆಯ ಅಂದ
ಒಲವಿನಿಂದ ಬಾಳು ಚೆಂದ
ಸೃಷ್ಟಿ ಸೊಬಗು ಆದಿಯಿಂದ
ಹೆಣ್ಣು ಗಂಡು ಮಿಲನದಿಂದ
ಪ್ರೇಮ ಗಂಗೆ ಹರಿಯಲೀಗ
ಓಡಿ ಬಾ..  ಆಡು ಬಾ ...
ಓಡಿ ಬಾ..  ಆಡು ಬಾ ...
ಜೋಡಿಯಾಗು ಬಾ.. ಬಾ.. ಬಾ..
 
|| ರತಿಯೇ ಪ್ರಾಣ ಸಖಿಯೇ
ಓ…ಮದನ ಪ್ರೇಮ ಸದನ
ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ, ಶುಭ ತಂದ ಸುದಿನ
ಆ ಆಹಾ ಆ ಆಹಾಹಾ…||
 
ಓಂ.. ಓಂ..  ಓಂ..  ಓಂ.. 
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ
 
ಭವ್ಯ ಸುಂದರ ಭವ ಪರಿಹಾರ
ಪುಣ್ಯ ಮಂದಿರ ಪಾಪ ವಿಧೂರ
ಏಕೇ ಈ ತಪವು ಹರನೇ, ಏಕೇ ಈ ಜಪವೂ
ಭಂ ಭಂ ಭಂ ಭಂ  ಶಂಖನಾದವು
ಮೂಜಗ ತುಂಬಿ ಮೊಳಗಲಿ
ಡಂ ಡಂ ಡಂ ಡಂ ಡಮರುಗ
ಘರ್ಜನೆ ಬ್ರಹ್ಮಾಂಡದಲ್ಲಿ ಗುಡುಗಲಿ
 
ಭಂ ಭಂ ಭಂ ಭಂ  ಶಂಖನಾದವು
ಮೂಜಗ ತುಂಬಿ ಮೊಳಗಲಿ
ಡಂ ಡಂ ಡಂ ಡಂ ಡಮರುಗ
ಘರ್ಜನೆ ಬ್ರಹ್ಮಾಂಡದಲ್ಲಿ ಗುಡುಗಲಿ
ಗಗನ ನಡಗುತಿರೆ ಶಿವನ
ಭವಣೆ ಮೈಡನೆ ಕುಣಿಯ ಬಾ
ಜಗದ ಜನದ ಮನವ ತಣಿಸೆ ಬಾ
ಹರನೇ ನಮ್ಮ ಹರಿಸಿ ಪೋರೆಯೇ
ಏಳೈ ಶಂಕರನೇ ಶಿವನೇ
ಏಳೈ ಸುಂದರನೇ
 
ಜಟಾ ಜೂಟದಲಿ ಗಂಗೆಯು ನಲಿದಿರೇ
ಶಿರದಿ ಚಂದಿರನು ಚಂದ್ರಿಕೆ ಚೆಲ್ಲಿರೇ
ರುಂಡ ಮಾಲೆ ಸಿರಿಕಂಠದಿ ಕುಣಿದಿರೆ
ಬೆಳ್ಳನೆ ಕಿವಿಯಲಿ ಕುಂಡಲ ಬೆಳಗಿರೆ
ಭಸ್ಮಧಾರಿ ತ್ರಿನೇತ್ರ ದಿಗಂಬರ ನಿರತವು
ಗಿರಿ ಕೈಲಾಸ ಶಿಖರದಲಿ ಮೆರೆವ ಶೂಲಧಾರಿ
ಸಕಲ ಪಾಪಹಾರಿ ತ್ರಿಪುರಾರೀ
        
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ…

ಆಆಆ... (ಆಆ ) ಆಆಆ ಆಆಆ..
(ಆಆ ) ಆಆಆ…
 
ಮದನ ಪ್ರೇಮ ಸದನ
ಓ.. ಮದನ ಪ್ರೇಮ ಸದನ
ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ, ಶುಭ ತಂದ ಸುದಿನ
ಮದನಾ ಪ್ರೇಮ ಸಧನಾ…
 
ರತಿಯೇ ಪ್ರಾಣ ಸಖಿಯೇ
ಓ...  ರತಿಯೇ ಪ್ರಾಣ ಸಖಿಯೇ
ಸನಿಹ ಬಾರೆ ಪ್ರೇಮ ಸುಧಯೇ
ನನಗಾಗಿ ಬಂದಾ ಸೌಂದರ್ಯ ನಿಧಿಯೇ
ರತಿಯೇ ಪ್ರಾಣ ಸಖಿಯೇ…
 
ಸಾ ಸಸಸಸಸ ಸಸಸಸಸ
ದನಿಸ ದನಿಸ ದನಿಗಮರಿಗ
ಚೋಮ್ ಚನನ ಚೋಮ್ ಚನನ
ನಿಗ ಗರರಿ ಘನಿ ಗಮದ
ಧಾಮಗ ಧಾಮಗ ಧಾಮ
 
ಹೂವಿನಿಂದ ಲತೆಯ ಅಂದ
ಒಲವಿನಿಂದ ಬಾಳು ಚೆಂದ
ಸೃಷ್ಟಿ ಸೊಬಗು ಆದಿಯಿಂದ
ಹೆಣ್ಣು ಗಂಡು ಮಿಲನದಿಂದ
ಪ್ರೇಮ ಗಂಗೆ ಹರಿಯಲೀಗ
ಓಡಿ ಬಾ..  ಆಡು ಬಾ ...
ಓಡಿ ಬಾ..  ಆಡು ಬಾ ...
ಜೋಡಿಯಾಗು ಬಾ.. ಬಾ.. ಬಾ..
 
|| ರತಿಯೇ ಪ್ರಾಣ ಸಖಿಯೇ
ಓ…ಮದನ ಪ್ರೇಮ ಸದನ
ಮೂಲೋಕಕೆಲ್ಲಾ ಪ್ರಣಯ ಸಾಧನ
ಈ ನಮ್ಮ ಮಿಲನ, ಶುಭ ತಂದ ಸುದಿನ
ಆ ಆಹಾ ಆ ಆಹಾಹಾ…||
 
ಓಂ.. ಓಂ..  ಓಂ..  ಓಂ.. 
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ
 
ಭವ್ಯ ಸುಂದರ ಭವ ಪರಿಹಾರ
ಪುಣ್ಯ ಮಂದಿರ ಪಾಪ ವಿಧೂರ
ಏಕೇ ಈ ತಪವು ಹರನೇ, ಏಕೇ ಈ ಜಪವೂ
ಭಂ ಭಂ ಭಂ ಭಂ  ಶಂಖನಾದವು
ಮೂಜಗ ತುಂಬಿ ಮೊಳಗಲಿ
ಡಂ ಡಂ ಡಂ ಡಂ ಡಮರುಗ
ಘರ್ಜನೆ ಬ್ರಹ್ಮಾಂಡದಲ್ಲಿ ಗುಡುಗಲಿ
 
ಭಂ ಭಂ ಭಂ ಭಂ  ಶಂಖನಾದವು
ಮೂಜಗ ತುಂಬಿ ಮೊಳಗಲಿ
ಡಂ ಡಂ ಡಂ ಡಂ ಡಮರುಗ
ಘರ್ಜನೆ ಬ್ರಹ್ಮಾಂಡದಲ್ಲಿ ಗುಡುಗಲಿ
ಗಗನ ನಡಗುತಿರೆ ಶಿವನ
ಭವಣೆ ಮೈಡನೆ ಕುಣಿಯ ಬಾ
ಜಗದ ಜನದ ಮನವ ತಣಿಸೆ ಬಾ
ಹರನೇ ನಮ್ಮ ಹರಿಸಿ ಪೋರೆಯೇ
ಏಳೈ ಶಂಕರನೇ ಶಿವನೇ
ಏಳೈ ಸುಂದರನೇ
 
ಜಟಾ ಜೂಟದಲಿ ಗಂಗೆಯು ನಲಿದಿರೇ
ಶಿರದಿ ಚಂದಿರನು ಚಂದ್ರಿಕೆ ಚೆಲ್ಲಿರೇ
ರುಂಡ ಮಾಲೆ ಸಿರಿಕಂಠದಿ ಕುಣಿದಿರೆ
ಬೆಳ್ಳನೆ ಕಿವಿಯಲಿ ಕುಂಡಲ ಬೆಳಗಿರೆ
ಭಸ್ಮಧಾರಿ ತ್ರಿನೇತ್ರ ದಿಗಂಬರ ನಿರತವು
ಗಿರಿ ಕೈಲಾಸ ಶಿಖರದಲಿ ಮೆರೆವ ಶೂಲಧಾರಿ
ಸಕಲ ಪಾಪಹಾರಿ ತ್ರಿಪುರಾರೀ
        
ಜಯ ಹೇ ಶಂಕರನೇ ಶಿವನೇ
ಜಯ ಗಂಗಾಧರನೇ…

Madana Prema Sadana song lyrics from Kannada Movie Kalla Kulla starring Vishnuvardhan, Dwarakish, Vajramuni, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by K S R Das and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ