Naa Haadalu Neevu Haadabeku Lyrics

ನಾ ಹಾಡಲು ನೀವು ಆಡಬೇಕು Lyrics

in Kalla Kulla

in ಕಳ್ಳ ಕುಳ್ಳ

Video:
ಸಂಗೀತ ವೀಡಿಯೊ:

LYRIC

ಲಾ..  ಆಹಾಹಾ ಪಪ್ಪಪಪಪಪಪಾ
ಜೂ ಜೂಜೂಜೂಜೂ ಲಾಲಾಲಾಲಾಲಾಲ
 
ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...
ನಕ್ಕು ನಲಿಯಬೇಕು, ಮೈಯ್ಯ ಮರೆಯಬೇಕು....
 
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ...
 
|| ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...
ನಕ್ಕು ನಲಿಯಬೇಕು, ಮೈಯ್ಯ ಮರೆಯಬೇಕು....||
 
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ್ಹ..ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ.....
 
|| ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಲಾ ಲಾ ಲಾ ಲಾ…ಲಾ ಲಾ ಲಾ ಲಾ..||

ಲಾ..  ಆಹಾಹಾ ಪಪ್ಪಪಪಪಪಪಾ
ಜೂ ಜೂಜೂಜೂಜೂ ಲಾಲಾಲಾಲಾಲಾಲ
 
ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...
ನಕ್ಕು ನಲಿಯಬೇಕು, ಮೈಯ್ಯ ಮರೆಯಬೇಕು....
 
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ...
 
|| ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...
ನಕ್ಕು ನಲಿಯಬೇಕು, ಮೈಯ್ಯ ಮರೆಯಬೇಕು....||
 
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ್ಹ..ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ.....
 
|| ನಾ ಹಾಡಲೂ ನೀವು ಹಾಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಲಾ ಲಾ ಲಾ ಲಾ…ಲಾ ಲಾ ಲಾ ಲಾ..||

Naa Haadalu Neevu Haadabeku song lyrics from Kannada Movie Kalla Kulla starring Vishnuvardhan, Dwarakish, Vajramuni, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by K S R Das and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ