Saaka Ishte Saaka Lyrics

ಸಾಕಾ ಇಷ್ಟೇ ಸಾಕಾ Lyrics

in Kalla Kulla

in ಕಳ್ಳ ಕುಳ್ಳ

LYRIC

Song Details Page after Lyrice

ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ
ಕಣ್ಣು ಕಣ್ಣು ಸೇರಿದಾಗ ಮೈಗೇ ಮೈಯ್ಯಿ ಸೋಕಿದಾಗ
ನೋಡು ಸುಖ .. ರಾಜ ಜಿಂಗಿಲಕ್ಕ ಜಿಂಗಿಲಕ್ಕ
ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಕುಣಿಯೋ ಥೈತಕ್ಕ ಕುಣಿಯೋ ಥೈತಕ್ಕ
 
ಪ್ರೇಮದಾ ಚಂದಿರಾಆಹ್ಹಾ ಪ್ರೇಮದಾ ಚಂದಿರಾ
ಮೋಹದ ಮಂದಿರಾ ಕಾಣೆ ನಾನಿಂತ ಚಂದ
ಮೆತ್ತಗೇ ಹತ್ತಿರ ಮೆತ್ತಗೇ ಹತ್ತಿರ ಬಂದರೆ
ಸುಂದರ ನಿಂದೇ ಎಲ್ಲ ಅಂದ 
ವೀರ ಹಮ್ಮಿರ ಸುಕುಮಾರ ಬಾ ಬಂಗಾರ ||2||
ಏಯ್ .... ಠಕ್ಕ  ಬಿಟ್ರೇ ಸಿಕ್ಕ  
ಠಕ್ಕ  ಸಿಕ್ಕ  ಠಕ್ಕ  ಸಿಕ್ಕ
 
||ಸಾಕಾ ಇಷ್ಟೇ ಸಾಕಾ ||
 
ನೋಟದಿ ತಂಪಿದೆನೋಟದಿ ತಂಪಿದೆ
ಏಟಲಿ ಹಿತವಿದೆ ಬೇಕೇ ಇನ್ನೊಂದು ಬೇಕೇ 
ಆಟಕೆ ಕೂಗಿದೆಆಟಕೆ ಕೂಗಿದೆ
ಬೇಟೆಯಾ ಆಡಿದೇಕೋಪ ನನ್ನಲ್ಲಿ ಏಕೇ
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ .
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ
.
ಡೀ ಡೀಕ್ಕಾ  ಡೀ ಡೀಕ್ಕಾ  ಡೀಕ್ಕಾ  ಡೀಕ್ಕಾ  ಡೀಕ್ಕಾ
 
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ )
ಒಂದೇ ಒಂದು ಸಾಕಾಜತೆಗೇ ಎರಡೂ ಬೇಕಾ
ನಾನು ಬೇಕಾ ನಾನು ಬೇಕಾ ನಾನು ಬೇಕಾ ನಾನು
ಬೇಕಾ ಹೇಳೋ ಡಿಮ್ಮಹಕ್ಕಾ .. ರಾಜ
ಜಿಂಗಿಲಕ್ಕ ಜಿಂಗಿಲಕ್ಕ ನಿಗಿಲಕ್ಕ ನಿಂಗಿಲಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಕುಣಿಯೋ ಥೈತಕ್ಕ
 

ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ
ಕಣ್ಣು ಕಣ್ಣು ಸೇರಿದಾಗ ಮೈಗೇ ಮೈಯ್ಯಿ ಸೋಕಿದಾಗ
ನೋಡು ಸುಖ .. ರಾಜ ಜಿಂಗಿಲಕ್ಕ ಜಿಂಗಿಲಕ್ಕ
ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಕುಣಿಯೋ ಥೈತಕ್ಕ ಕುಣಿಯೋ ಥೈತಕ್ಕ
 
ಪ್ರೇಮದಾ ಚಂದಿರಾಆಹ್ಹಾ ಪ್ರೇಮದಾ ಚಂದಿರಾ
ಮೋಹದ ಮಂದಿರಾ ಕಾಣೆ ನಾನಿಂತ ಚಂದ
ಮೆತ್ತಗೇ ಹತ್ತಿರ ಮೆತ್ತಗೇ ಹತ್ತಿರ ಬಂದರೆ
ಸುಂದರ ನಿಂದೇ ಎಲ್ಲ ಅಂದ 
ವೀರ ಹಮ್ಮಿರ ಸುಕುಮಾರ ಬಾ ಬಂಗಾರ ||2||
ಏಯ್ .... ಠಕ್ಕ  ಬಿಟ್ರೇ ಸಿಕ್ಕ  
ಠಕ್ಕ  ಸಿಕ್ಕ  ಠಕ್ಕ  ಸಿಕ್ಕ
 
||ಸಾಕಾ ಇಷ್ಟೇ ಸಾಕಾ ||
 
ನೋಟದಿ ತಂಪಿದೆನೋಟದಿ ತಂಪಿದೆ
ಏಟಲಿ ಹಿತವಿದೆ ಬೇಕೇ ಇನ್ನೊಂದು ಬೇಕೇ 
ಆಟಕೆ ಕೂಗಿದೆಆಟಕೆ ಕೂಗಿದೆ
ಬೇಟೆಯಾ ಆಡಿದೇಕೋಪ ನನ್ನಲ್ಲಿ ಏಕೇ
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ .
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ
.
ಡೀ ಡೀಕ್ಕಾ  ಡೀ ಡೀಕ್ಕಾ  ಡೀಕ್ಕಾ  ಡೀಕ್ಕಾ  ಡೀಕ್ಕಾ
 
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ )
ಒಂದೇ ಒಂದು ಸಾಕಾಜತೆಗೇ ಎರಡೂ ಬೇಕಾ
ನಾನು ಬೇಕಾ ನಾನು ಬೇಕಾ ನಾನು ಬೇಕಾ ನಾನು
ಬೇಕಾ ಹೇಳೋ ಡಿಮ್ಮಹಕ್ಕಾ .. ರಾಜ
ಜಿಂಗಿಲಕ್ಕ ಜಿಂಗಿಲಕ್ಕ ನಿಗಿಲಕ್ಕ ನಿಂಗಿಲಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಕುಣಿಯೋ ಥೈತಕ್ಕ
 

Saaka Ishte Saaka song lyrics from Kannada Movie Kalla Kulla starring Vishnuvardhan, Dwarakish, Vajramuni, Lyrics penned by Chi Udayashankar Sung by P Susheela, S Janaki, Music Composed by Rajan-Nagendra, film is Directed by K S R Das and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ