Nambi Yaranu Bande Lyrics

ನಂಬಿ ಯಾರನು ಬಂದೆ Lyrics

in Kaliyuga

in ಕಲಿಯುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ
 
ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ


ನಾಳೆಯು ನಮದೆಂಬ
ನಿಶ್ಚಯ ನಮಗಿರಲು
ಬಾಳಿನಲಿ ಯಾರಾ ಹಂಗೂ ಬೇಕಿಲ್ಲಾ ಆಆ
ಜೇಬಿನಲಿ ಝಣ ಝಣಿಸೋ
ಹಣ ಕಾಸು ತುಂಬಿರಲು
ಸ್ವಾಗತಿಸಿ …ಓಡಿ ಬಹರು ಆಗಲ್ಲ  

ಗಣಿಸರು ಗುಣವನು
ನಮಿಪೆರು ಹಣವನ್ನೂ
ಗಣಿಸರು ಗುಣವನು
ನಮಿಪೆರು ಹಣವನ್ನೂ
 
ನಿಜವಿದ ಅರಿಯಿರಿ
ದುಡಿಯಲು ಬೆರೆಯಿರಿ
ಪಡೆಯಿರಿ ನೆಮ್ಮದಿಯ
ಪಡೆಯಿರಿ ನೆಮ್ಮದಿಯ
ಪಡೆಯಿರಿ ನೆಮ್ಮದಿಯ
 

ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ

 
ತೆಂಗನ್ನು ನೆಟ್ಟಾಗ
ಈವುದು ಎಳನೀರೂ
ಮಕ್ಕಳನು ಹೇರಲು
ಫಲವೇ ಕಣ್ಣೀರೂ 
 
ಈ ಆಲ ಬಿಳಲುಗಳು
ಆಸರೆಯು ಮುದಿ ಮರಕೆ
ಈ ಸತ್ಯ ಮನುಜ ಕುಲಕೆ ಸುಳ್ಳಾಯಿತು 
ಮಮತೆಗೆ ಬೆಲೆ ಇಲ್ಲ
ಸ್ವಾರ್ಥಕೆ ಮಿತಿ ಇಲ್ಲ 
ಮಮತೆಗೆ ಬೆಲೆ ಇಲ್ಲ
ಸ್ವಾರ್ಥಕೆ ಮಿತಿ ಇಲ್ಲ 
 
ಮೇಲಕೆ ಏರಲು ಏಣಿಯ ಕಾಲಲಿ
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 

-
ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ
 
ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ


ನಾಳೆಯು ನಮದೆಂಬ
ನಿಶ್ಚಯ ನಮಗಿರಲು
ಬಾಳಿನಲಿ ಯಾರಾ ಹಂಗೂ ಬೇಕಿಲ್ಲಾ ಆಆ
ಜೇಬಿನಲಿ ಝಣ ಝಣಿಸೋ
ಹಣ ಕಾಸು ತುಂಬಿರಲು
ಸ್ವಾಗತಿಸಿ …ಓಡಿ ಬಹರು ಆಗಲ್ಲ  

ಗಣಿಸರು ಗುಣವನು
ನಮಿಪೆರು ಹಣವನ್ನೂ
ಗಣಿಸರು ಗುಣವನು
ನಮಿಪೆರು ಹಣವನ್ನೂ
 
ನಿಜವಿದ ಅರಿಯಿರಿ
ದುಡಿಯಲು ಬೆರೆಯಿರಿ
ಪಡೆಯಿರಿ ನೆಮ್ಮದಿಯ
ಪಡೆಯಿರಿ ನೆಮ್ಮದಿಯ
ಪಡೆಯಿರಿ ನೆಮ್ಮದಿಯ
 

ನಂಬಿ ಯಾರನು ?
ಬಂದೆ  ಭುವಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ
ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು
ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು
ಹೊಸ ನಂಬಿಕೆ ಪಡೆಯೋಣ ಆಆಆ
ಹೊಸ ದಾರಿಯ ಹಿಡಿಯೋಣ

 
ತೆಂಗನ್ನು ನೆಟ್ಟಾಗ
ಈವುದು ಎಳನೀರೂ
ಮಕ್ಕಳನು ಹೇರಲು
ಫಲವೇ ಕಣ್ಣೀರೂ 
 
ಈ ಆಲ ಬಿಳಲುಗಳು
ಆಸರೆಯು ಮುದಿ ಮರಕೆ
ಈ ಸತ್ಯ ಮನುಜ ಕುಲಕೆ ಸುಳ್ಳಾಯಿತು 
ಮಮತೆಗೆ ಬೆಲೆ ಇಲ್ಲ
ಸ್ವಾರ್ಥಕೆ ಮಿತಿ ಇಲ್ಲ 
ಮಮತೆಗೆ ಬೆಲೆ ಇಲ್ಲ
ಸ್ವಾರ್ಥಕೆ ಮಿತಿ ಇಲ್ಲ 
 
ಮೇಲಕೆ ಏರಲು ಏಣಿಯ ಕಾಲಲಿ
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 
ಒದೆಯುವ ಕಥೆ ಇದುವೇ.. 

Nambi Yaranu Bande song lyrics from Kannada Movie Kaliyuga starring Rajesh, Aarathi, Balakrishna, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Rajachandra and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ