Heloru Yaru Illa Lyrics

ಹೇಳೋರು ಯಾರು ಇಲ್ಲ Lyrics

in Kaliyuga

in ಕಲಿಯುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಏಏಏಏಏಏಏ
ಲಾಲಾಲಾಲಲಲಲ
 
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ

ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಜೋಡಿ ಯಾರೋ ಕರೆ
ಮೋಜು ಮಾಡಿದೆ ಬೇಗ 
ಹೀರಿ ಮಧುವ ಕುಡಿ
ಸೇರಿ ಸುಖವ ಪಡಿ ಈಗ 
ಎಲ್ಲ ಬಂಧ ತೊರೆ
ಸೇರಿ ಎಲ್ಲ ಮರೆ ಈಗ 
ಎಲ್ಲ ಬಂಧ ತೊರೆ
ಸೇರಿ ಎಲ್ಲ ಮರೆ ಇನ್ನಾ 
 
ಮೋಜಿನ ಬಾನಿನಲ್ಲಿ
ಕರುಳಿದು ಕುರುಡು 
ಮೋಜಿನ ಬಾನಿನಲ್ಲಿ
ಕರುಳಿದು ಕುರುಡು 
ಆಸರೆ ಇಲ್ಲ ಆದರವಿಲ್ಲ
ಪ್ರೀತಿಗೆ ನೋವೇ ಫಲವೆಲ್ಲ  
 
 
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ
 
ತಾಳ ಹಾಕಿ ನಲಿ
ಪ್ರೀತಿ ಪಾಠ ಕಲಿ ಬಾರಾ 
ಹೆಜ್ಜೆ ಹಾಕಿ ಕುಣಿ
ಕಾಲ ಮರೆಸು ದನಿ ಈಗ 
ತೇಲಿ ಎಲ್ಲ ಕೊಡು
ನಾಳೆ ಚಿಂತೆ ಬಿಡು ಈಗ  
 
ಜೀವನ ಪ್ರತಿ ನಿಮಿಷ ಹೊಸತನವಿಲ್ಲ
ಜೀವನ ಪ್ರತಿ ನಿಮಿಷ ಹೊಸಚಲವೆಲ್ಲ 
ಒಳ್ಳೆಯತನಕೆ  ಪ್ರತಿಫಲವಿದೆಯೇ
ನಂಬಿದ ದೈವಕೆ ಕಣ್ಣಿಲ್ಲ 
 
||ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ

ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ||

-
ಏಏಏಏಏಏಏಏ
ಲಾಲಾಲಾಲಲಲಲ
 
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ

ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಜೋಡಿ ಯಾರೋ ಕರೆ
ಮೋಜು ಮಾಡಿದೆ ಬೇಗ 
ಹೀರಿ ಮಧುವ ಕುಡಿ
ಸೇರಿ ಸುಖವ ಪಡಿ ಈಗ 
ಎಲ್ಲ ಬಂಧ ತೊರೆ
ಸೇರಿ ಎಲ್ಲ ಮರೆ ಈಗ 
ಎಲ್ಲ ಬಂಧ ತೊರೆ
ಸೇರಿ ಎಲ್ಲ ಮರೆ ಇನ್ನಾ 
 
ಮೋಜಿನ ಬಾನಿನಲ್ಲಿ
ಕರುಳಿದು ಕುರುಡು 
ಮೋಜಿನ ಬಾನಿನಲ್ಲಿ
ಕರುಳಿದು ಕುರುಡು 
ಆಸರೆ ಇಲ್ಲ ಆದರವಿಲ್ಲ
ಪ್ರೀತಿಗೆ ನೋವೇ ಫಲವೆಲ್ಲ  
 
 
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
 
ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ
 
ತಾಳ ಹಾಕಿ ನಲಿ
ಪ್ರೀತಿ ಪಾಠ ಕಲಿ ಬಾರಾ 
ಹೆಜ್ಜೆ ಹಾಕಿ ಕುಣಿ
ಕಾಲ ಮರೆಸು ದನಿ ಈಗ 
ತೇಲಿ ಎಲ್ಲ ಕೊಡು
ನಾಳೆ ಚಿಂತೆ ಬಿಡು ಈಗ  
 
ಜೀವನ ಪ್ರತಿ ನಿಮಿಷ ಹೊಸತನವಿಲ್ಲ
ಜೀವನ ಪ್ರತಿ ನಿಮಿಷ ಹೊಸಚಲವೆಲ್ಲ 
ಒಳ್ಳೆಯತನಕೆ  ಪ್ರತಿಫಲವಿದೆಯೇ
ನಂಬಿದ ದೈವಕೆ ಕಣ್ಣಿಲ್ಲ 
 
||ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ
ಹೇಳೋರೂ ಇಲ್ವೇ ಇಲ್ಲ

ಈ ಕಳ್ಳಾಟ ಪ್ರತಿ ನಿಮಿಷ  
ಅನುಭವಿಸಿ ಹೊಸ ಹರುಷ
ತಾಳಿ ಬಾಳಿ ಕುಣಿಯುವ||

Heloru Yaru Illa song lyrics from Kannada Movie Kaliyuga starring Rajesh, Aarathi, Balakrishna, Lyrics penned by Chi Udayashankar Sung by Rajkumar Bharathi, , Music Composed by G K Venkatesh, film is Directed by Rajachandra and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ