Endendu Heege Nagabeku Lyrics

ಎಂದೆಂದೂ ಹೀಗೆ ನಗಬೇಕು Lyrics

in Kaliyuga

in ಕಲಿಯುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂದೆಂದೂ ಹೀಗೆ ನಗಬೇಕೂ
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ ಹೀಗೆ ಇರಬೇಕು
ಜೊತೆಯಾಗಿ ನೀ ಹೀಗೆ ಇರಬೇಕು
ಸ್ವರ್ಗ ನಾಚುತ್ತ ಕಾಲಡಿ  ಬರಬೇಕು
ಸ್ವರ್ಗ ನಾಚುತ್ತ ಕಾಲಡಿ  ಬರಬೇಕು
 
||ಎಂದೆಂದೂ ಹೀಗೆ ನಗಬೇಕೂ
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ
ಹೀಗೆ ಇರಬೇಕು ||
 
ಸಾವಿರ ಜನ್ಮ ಬರಲೇನು
ನೀನು ಇರುವಾಗ ನನಗೆ ಭಯವೇನೂ
 
ಸಾವಿರ ಜನ್ಮ ಬರಲೇನು
ನೀನು ಇರುವಾಗ ನನಗೆ ಭಯವೇನೂ
ನಿನ್ನ ತೋಳಲ್ಲಿ ನಾ ಸೆರೆಯಾದಾಗ
ಸಾವು ಕೂಡ ನನಗೆ ಹಿತಾವೇನೇ
 
ಜೀವನ ನನಗೆ ಸಿಹಿಯಾಯ್ತು
ಕಹಿ ನೀ ಬಂದು ಬಾಳಿಂದು ದೂರಾಯ್ತು
ಕಹಿ ನೀ ಬಂದು ಬಾಳಿಂದು ದೂರಾಯ್ತು
 
||ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ  ಹೀಗೆ ಇರಬೇಕು ||
 
ಆಆಆಆಆಆಆ ಒಒಒಒಒ
ಚಂದಿರ ರಾತ್ರಿ ಬಂದಂತೆ
ಬೆಳದಿಂಗಳ ಚೆಲ್ಲಿ ನಗುವಂತೆ
 
ಚಂದಿರ ರಾತ್ರಿ ಬಂದಂತೆ
ಬೆಳದಿಂಗಳ ಚೆಲ್ಲಿ ನಗುವಂತೆ
ನನ್ನ ಬಾಳಿನ ಬಾನಲ್ಲಿ
ನೀ ಬಂದೆ ಶಾಂತಿ ನೆಮ್ಮದಿ ನೀ ತಂದೆ
 
ಭಾಗ್ಯದ ಬಾಗಿಲು ತೆರೆದಾಯ್ತು
ನನ್ನ ಬದುಕೆಲ್ಲ ನಿನ್ನಿಂದ ಬೆಳಕಾಯ್ತು
ನನ್ನ ಬದುಕೆಲ್ಲ ನಿನ್ನಿಂದ ಬೆಳಕಾಯ್ತು
 
||ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ  ಹೀಗೆ ಇರಬೇಕು
ಸ್ವರ್ಗ ನಾಚುತ್ತ
ಜೊತೆಯಾಗಿ ನೀ  ಹೀಗೆ ಇರಬೇಕು
ಸ್ವರ್ಗ ನಾಚುತ್ತ  ಕಾಲಡಿ  ಬರಬೇಕು
ಸ್ವರ್ಗ ನಾಚುತ್ತ  ಕಾಲಡಿ  ಬರಬೇಕು
 
ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ
ಹೀಗೆ ಇರಬೇಕು …
ಆಆಆಆಆ..ಆಆಆಆಆ||

ಎಂದೆಂದೂ ಹೀಗೆ ನಗಬೇಕೂ
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ ಹೀಗೆ ಇರಬೇಕು
ಜೊತೆಯಾಗಿ ನೀ ಹೀಗೆ ಇರಬೇಕು
ಸ್ವರ್ಗ ನಾಚುತ್ತ ಕಾಲಡಿ  ಬರಬೇಕು
ಸ್ವರ್ಗ ನಾಚುತ್ತ ಕಾಲಡಿ  ಬರಬೇಕು
 
||ಎಂದೆಂದೂ ಹೀಗೆ ನಗಬೇಕೂ
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ
ಹೀಗೆ ಇರಬೇಕು ||
 
ಸಾವಿರ ಜನ್ಮ ಬರಲೇನು
ನೀನು ಇರುವಾಗ ನನಗೆ ಭಯವೇನೂ
 
ಸಾವಿರ ಜನ್ಮ ಬರಲೇನು
ನೀನು ಇರುವಾಗ ನನಗೆ ಭಯವೇನೂ
ನಿನ್ನ ತೋಳಲ್ಲಿ ನಾ ಸೆರೆಯಾದಾಗ
ಸಾವು ಕೂಡ ನನಗೆ ಹಿತಾವೇನೇ
 
ಜೀವನ ನನಗೆ ಸಿಹಿಯಾಯ್ತು
ಕಹಿ ನೀ ಬಂದು ಬಾಳಿಂದು ದೂರಾಯ್ತು
ಕಹಿ ನೀ ಬಂದು ಬಾಳಿಂದು ದೂರಾಯ್ತು
 
||ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ  ಹೀಗೆ ಇರಬೇಕು ||
 
ಆಆಆಆಆಆಆ ಒಒಒಒಒ
ಚಂದಿರ ರಾತ್ರಿ ಬಂದಂತೆ
ಬೆಳದಿಂಗಳ ಚೆಲ್ಲಿ ನಗುವಂತೆ
 
ಚಂದಿರ ರಾತ್ರಿ ಬಂದಂತೆ
ಬೆಳದಿಂಗಳ ಚೆಲ್ಲಿ ನಗುವಂತೆ
ನನ್ನ ಬಾಳಿನ ಬಾನಲ್ಲಿ
ನೀ ಬಂದೆ ಶಾಂತಿ ನೆಮ್ಮದಿ ನೀ ತಂದೆ
 
ಭಾಗ್ಯದ ಬಾಗಿಲು ತೆರೆದಾಯ್ತು
ನನ್ನ ಬದುಕೆಲ್ಲ ನಿನ್ನಿಂದ ಬೆಳಕಾಯ್ತು
ನನ್ನ ಬದುಕೆಲ್ಲ ನಿನ್ನಿಂದ ಬೆಳಕಾಯ್ತು
 
||ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ
ನೀ  ಹೀಗೆ ಇರಬೇಕು
ಸ್ವರ್ಗ ನಾಚುತ್ತ
ಜೊತೆಯಾಗಿ ನೀ  ಹೀಗೆ ಇರಬೇಕು
ಸ್ವರ್ಗ ನಾಚುತ್ತ  ಕಾಲಡಿ  ಬರಬೇಕು
ಸ್ವರ್ಗ ನಾಚುತ್ತ  ಕಾಲಡಿ  ಬರಬೇಕು
 
ಎಂದೆಂದೂ ಹೀಗೆ ನಗಬೇಕು
ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ
ಹೀಗೆ ಇರಬೇಕು …
ಆಆಆಆಆ..ಆಆಆಆಆ||

Endendu Heege Nagabeku song lyrics from Kannada Movie Kaliyuga starring Rajesh, Aarathi, Balakrishna, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by Rajachandra and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ