Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಂಕರಾ ಉಮಾಮಹೇಶ್ವರ
ಮಮತೆಯ ಬೀರೋ
ಕರುಣೆಯ ತೋರೋ
ಮೃಗ ಚರ್ಮಾಂಬರಧರ
 ಶಂಕರಾ.. ಶಂಕರಾ..

ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ
ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ

ಮುಳ್ಳನು ತುಳಿದೆ
ಕಲ್ಲಲ್ಲಿ ನಡೆದೇ
ಕಾಡನು ದಾಟಿ  ಓಡುತ ಬಂದೇ
ಮೋಹನ ನಿನ್ನ ಕೂಗುತ  ನನ್ನಾ
ವೇದನೆಯೆಲ್ಲಾ ನಿಮಿಷದೇ ಮರೆತೆ

ಪ್ರೇಮದಿ ಕರೆವ ಭಕುತರ ಕೂಗು
ಸ್ವಾಮಿಯೇಇನ್ನೂ ಕೇಳಿದೇ
ಪ್ರೇಮದಿ ಕರೆವ ಭಕುತರ ಕೂಗು
ಸ್ವಾಮಿಯೇಇನ್ನೂ ಕೇಳಿದೇ

ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ
ಬೆಳಗು ದೀಪ.. ಬೆಳಗು ದೀಪ
 
ನಾಡನು ಬಿಟ್ಟು ಕಾಡಿಗೆ ನಡೆದು
ಪರ್ವತವೇರಿ ಏತಕೆ ಕುಳಿತೆ
ಬಾಳಲಿ ಸುಖವ ಕಾಣದ ಜನರ
ವೇದನೆಯನ್ನು ಏತಕೆ ಮರೆತೆ
ಕಾಣದೆ ನಿನ್ನ ಅರೆಕ್ಷಣ ಕೂಡ
 
ಕೋಪವಿದೇನು ನನ್ನಲ್ಲಿ ಹೀಗೆ
ಕರುಣಾಳು ಓ ಶಂಕರಾ
ಮೌನವಿದೆನು ಎಲ್ಲಿಯೆ ನೀನು
ಓ ತಂದೆ ಮಾದೇಶ್ವರಾ
 
ಕೋಪವಿದೇನು ನನ್ನಲ್ಲಿ ಹೀಗೆ
ಕರುಣಾಳು ಓ ಶಂಕರಾ
ಮೌನವಿದೆನು ಎಲ್ಲಿಯೆ ನೀನು
ಓ ತಂದೆ ಮಾದೇಶ್ವರಾ
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
 
ಭುವಿಯ ನಡುಗಿದರೇ
ಜಯ ಮಾದೇಶ್ವರ
ಆಗಸ ಗುಡುಗಿದರೇ
ಜಯ ಮಾದೇಶ್ವರ
ನಾನು ಹೆದರುವೇನೇನೂ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಪೂಜೆಯ ಸ್ವೀಕರಿಸಯ್ಯ
ದರುಶನವ ನೀಡಯ್ಯಾ.. 
ಮಂಗಳ ಪ್ರೇಮ ಸ್ವರೂಪ  

-
ಶಂಕರಾ ಉಮಾಮಹೇಶ್ವರ
ಮಮತೆಯ ಬೀರೋ
ಕರುಣೆಯ ತೋರೋ
ಮೃಗ ಚರ್ಮಾಂಬರಧರ
 ಶಂಕರಾ.. ಶಂಕರಾ..

ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ
ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ

ಮುಳ್ಳನು ತುಳಿದೆ
ಕಲ್ಲಲ್ಲಿ ನಡೆದೇ
ಕಾಡನು ದಾಟಿ  ಓಡುತ ಬಂದೇ
ಮೋಹನ ನಿನ್ನ ಕೂಗುತ  ನನ್ನಾ
ವೇದನೆಯೆಲ್ಲಾ ನಿಮಿಷದೇ ಮರೆತೆ

ಪ್ರೇಮದಿ ಕರೆವ ಭಕುತರ ಕೂಗು
ಸ್ವಾಮಿಯೇಇನ್ನೂ ಕೇಳಿದೇ
ಪ್ರೇಮದಿ ಕರೆವ ಭಕುತರ ಕೂಗು
ಸ್ವಾಮಿಯೇಇನ್ನೂ ಕೇಳಿದೇ

ಮಂಗಳ ರೂಪ ಪ್ರೇಮ ಸ್ವರೂಪ  
ಕತ್ತಲು ತುಂಬಿದೆ
ಬೆಳಗು ದೀಪ.. ಬೆಳಗು ದೀಪ
ಬೆಳಗು ದೀಪ.. ಬೆಳಗು ದೀಪ
 
ನಾಡನು ಬಿಟ್ಟು ಕಾಡಿಗೆ ನಡೆದು
ಪರ್ವತವೇರಿ ಏತಕೆ ಕುಳಿತೆ
ಬಾಳಲಿ ಸುಖವ ಕಾಣದ ಜನರ
ವೇದನೆಯನ್ನು ಏತಕೆ ಮರೆತೆ
ಕಾಣದೆ ನಿನ್ನ ಅರೆಕ್ಷಣ ಕೂಡ
 
ಕೋಪವಿದೇನು ನನ್ನಲ್ಲಿ ಹೀಗೆ
ಕರುಣಾಳು ಓ ಶಂಕರಾ
ಮೌನವಿದೆನು ಎಲ್ಲಿಯೆ ನೀನು
ಓ ತಂದೆ ಮಾದೇಶ್ವರಾ
 
ಕೋಪವಿದೇನು ನನ್ನಲ್ಲಿ ಹೀಗೆ
ಕರುಣಾಳು ಓ ಶಂಕರಾ
ಮೌನವಿದೆನು ಎಲ್ಲಿಯೆ ನೀನು
ಓ ತಂದೆ ಮಾದೇಶ್ವರಾ
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಜಯ ಮಾದೇಶ್ವರ
ಜಯ ಜಯ ಶುಭಕರ 
 
ಭುವಿಯ ನಡುಗಿದರೇ
ಜಯ ಮಾದೇಶ್ವರ
ಆಗಸ ಗುಡುಗಿದರೇ
ಜಯ ಮಾದೇಶ್ವರ
ನಾನು ಹೆದರುವೇನೇನೂ 
ಜಯ ಮಾದೇಶ್ವರ
ಜಯ ಜಯ ಶುಭಕರ 
ಪೂಜೆಯ ಸ್ವೀಕರಿಸಯ್ಯ
ದರುಶನವ ನೀಡಯ್ಯಾ.. 
ಮಂಗಳ ಪ್ರೇಮ ಸ್ವರೂಪ  

Mangalaroopa song lyrics from Kannada Movie Kaliyuga starring Rajesh, Aarathi, Balakrishna, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by Rajachandra and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ