Thayi Thande Ibbaru Lyrics

ತಾಯಿ ತಂದೆ ಇಬ್ಬರು Lyrics

in Kalinga

in ಕಾಳಿಂಗ

LYRIC

ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು
ನಮ್ಮ ಬಾಳಿನ ಆಕಾಶದಲಿ
ಅವರೇ ಸೂರ್ಯ ಚಂದ್ರರು
ಅವರೇ ಸೂರ್ಯ ಚಂದ್ರರು
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ತಾಯಿಯ ಮಡಿಲಲ್ಲಿ ನಾವು ನಲಿದೆವು
ತಂದೆಯ ಪ್ರೇಮದಲ್ಲಿ ನಾವು ಬೆಳೆದೆವು 
ತಾಯಿಯ ಮಡಿಲಲ್ಲಿ ನಾವು ನಲಿದೆವು
ತಂದೆಯ ಪ್ರೇಮದಲ್ಲಿ ನಾವು ಬೆಳೆದೆವು 
ತಾಯಿ ತಂದೆಯರು ಮಾತನೇ
ನಾವು ಕಲಿತೆವು.. ನಾವು ಕಲಿತೆವು 
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ಸೂರ್ಯನು ಜಾರಿದರೆ ಕತ್ತಲೆ ಬರುವಂತೆ
ತಾಯಿಯ ಕಾಣದಿರೆ ಸುಖವು ಕನಸಂತೆ 
ಸೂರ್ಯನು ಜಾರಿದರೆ ಕತ್ತಲೆ ಬರುವಂತೆ
ತಾಯಿಯ ಕಾಣದಿರೆ ಸುಖವು ಕನಸಂತೆ 
ತಾಯಿ ತಂದೆ ಜೊತೆಯಾಗಿ ನಗುತಿರೆ
ಸ್ವರ್ಗ ಕಂಡಂತೆ... ಸ್ವರ್ಗ ಕಂಡಂತೆ
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ತಾಯಿಯು ಇಲ್ಲದಿರೆ ಕಂಬನಿ ಬಾಳೆಲ್ಲಾ
ತಂದೆಯು ಕಾಣದಿರೆ ನೋವೇ ಬದುಕೆಲ್ಲಾ 
ತಾಯಿಯು ಇಲ್ಲದಿರೆ ಕಂಬನಿ ಬಾಳೆಲ್ಲಾ
ತಂದೆಯು ಕಾಣದಿರೆ ನೋವೇ ಬದುಕೆಲ್ಲಾ 
ತಾಯಿ ತಂದೆ ತಮ್ಮ ಮಕ್ಕಳ ಮರೆತರೆ
ತಬ್ಬಲಿ ನಾವೆಲ್ಲಾ.. ತಬ್ಬಲಿ ನಾವೆಲ್ಲಾ 
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು
ನಮ್ಮ ಬಾಳಿನ ಆಕಾಶದಲಿ
ಅವರೇ ಸೂರ್ಯ ಚಂದ್ರರು
ಅವರೇ ಸೂರ್ಯ ಚಂದ್ರರು
 
ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು…||

ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು
ನಮ್ಮ ಬಾಳಿನ ಆಕಾಶದಲಿ
ಅವರೇ ಸೂರ್ಯ ಚಂದ್ರರು
ಅವರೇ ಸೂರ್ಯ ಚಂದ್ರರು
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ತಾಯಿಯ ಮಡಿಲಲ್ಲಿ ನಾವು ನಲಿದೆವು
ತಂದೆಯ ಪ್ರೇಮದಲ್ಲಿ ನಾವು ಬೆಳೆದೆವು 
ತಾಯಿಯ ಮಡಿಲಲ್ಲಿ ನಾವು ನಲಿದೆವು
ತಂದೆಯ ಪ್ರೇಮದಲ್ಲಿ ನಾವು ಬೆಳೆದೆವು 
ತಾಯಿ ತಂದೆಯರು ಮಾತನೇ
ನಾವು ಕಲಿತೆವು.. ನಾವು ಕಲಿತೆವು 
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ಸೂರ್ಯನು ಜಾರಿದರೆ ಕತ್ತಲೆ ಬರುವಂತೆ
ತಾಯಿಯ ಕಾಣದಿರೆ ಸುಖವು ಕನಸಂತೆ 
ಸೂರ್ಯನು ಜಾರಿದರೆ ಕತ್ತಲೆ ಬರುವಂತೆ
ತಾಯಿಯ ಕಾಣದಿರೆ ಸುಖವು ಕನಸಂತೆ 
ತಾಯಿ ತಂದೆ ಜೊತೆಯಾಗಿ ನಗುತಿರೆ
ಸ್ವರ್ಗ ಕಂಡಂತೆ... ಸ್ವರ್ಗ ಕಂಡಂತೆ
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು..||
 
ತಾಯಿಯು ಇಲ್ಲದಿರೆ ಕಂಬನಿ ಬಾಳೆಲ್ಲಾ
ತಂದೆಯು ಕಾಣದಿರೆ ನೋವೇ ಬದುಕೆಲ್ಲಾ 
ತಾಯಿಯು ಇಲ್ಲದಿರೆ ಕಂಬನಿ ಬಾಳೆಲ್ಲಾ
ತಂದೆಯು ಕಾಣದಿರೆ ನೋವೇ ಬದುಕೆಲ್ಲಾ 
ತಾಯಿ ತಂದೆ ತಮ್ಮ ಮಕ್ಕಳ ಮರೆತರೆ
ತಬ್ಬಲಿ ನಾವೆಲ್ಲಾ.. ತಬ್ಬಲಿ ನಾವೆಲ್ಲಾ 
 
|| ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು
ನಮ್ಮ ಬಾಳಿನ ಆಕಾಶದಲಿ
ಅವರೇ ಸೂರ್ಯ ಚಂದ್ರರು
ಅವರೇ ಸೂರ್ಯ ಚಂದ್ರರು
 
ತಾಯಿ ತಂದೆ ಇಬ್ಬರು
ಕಣ್ಣಿಗೆ ಕಾಣೋ ದೇವರು…||

Thayi Thande Ibbaru song lyrics from Kannada Movie Kalinga starring Vishnuvardhan, Rathi Agnihothri, Udayakumar, Lyrics penned by Chi Udayashankar Sung by S Janaki, Vani Jairam, Music Composed by Sathyam, film is Directed by V Somashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ