Durugutti Nodabedayya Lyrics

ದುರುಗುಟ್ಟಿ ನೋಡಬೇಡಯ್ಯಾ Lyrics

in Kalinga

in ಕಾಳಿಂಗ

LYRIC

Song Details Page after Lyrice

ಆಹೋ..ಆಹಾ..ಆಹಾ….
ದುರುಗುಟ್ಟಿ ನೋಡಬೇಡಯ್ಯಾ
ಹೆಣ್ಣ ಹೀಗೆ ನೋಡೋದು ಸರಿಯಲ್ಲ
ಮೂಗನಂಗೆ ನಿಲ್ಲಬೇಡಯ್ಯಾ
ಮಾತನಾಡದೆ ಹೋಗೋದು ಸರಿಯಲ್ಲ
ತುತ್ತೂರೂ  ತುತ್ತೂರೂ  ತುತ್ತೂರೂ 
ಓಹೋ..ಲಲಲಲಲಲಲಲಲಾಲಾ…

ಹೆಣ್ಣು ಹೂವಿನಂತೆ ಮನಸ ತಿಳಿದು ನಡೆಯಬೇಕು
ಅವಳ ಸರಸದಿಂದ ಸೊಗಸಿನಿಂದ ಕರೆಯಬೇಕು
ಬಳಿಗೆ ಬರುವ ಮುನ್ನ ಚಿನ್ನಾ ರನ್ನಾ ಎನ್ನಬೇಕು
ನಿನ್ನಾ ನಗುವಿನಿಂದ ನಲ್ಲೆ ಮನವಾ ಗೆಲ್ಲಬೇಕು
ಶುದ್ಧ ಒಡ್ಡ ನೀನು ಇಂಥಾ ದಡ್ಡನೇನು
ಶುದ್ಧ ಒಡ್ಡ ನೀನು ಇಂಥಾ ದಡ್ಡನೇನು
ಕಲ್ಲಂಗೆ ನೀನಿಂತೆ ಏಕಯ್ಯಾ

ಲಜ್ಜೆ ಬಿಟ್ಟು ಆಡಬೇಡವೇ
ಹೆಣ್ಣು ಹೀಗೆ ನಡೆಯೋದು ಸರಿಯಲ್ಲ
ಗಂಡಸರ ಕಾಡಬೇಡವೇ
ಗಂಡು ಬೀರಿ ಅಂತಾರೇ ಜನರೆಲ್ಲಾ
ಪಪ್ಪರೇ ಪಪ್ಪ ಪಪ್ಪ ಪರ ಪರ ಪಪ
ಪಪ್ಪರೇ ಪಪ್ಪ ಪಪ್ಪ ಪರ ಪರ ಪಪ ಪಪಪಾ..

ಗಂಡು ಬೆಂಕಿಯಂತೆ ದೂರದಲ್ಲೇ ನಿಲ್ಲಬೇಕು 
ಹೀಗೆ ಚಿಟ್ಟೆಯಂತೆ ಹಾರುವಾಟ ಮರೆಯಬೇಕು 
ಹೆಣ್ಣ ಬಾಳಿನಲ್ಲಿ ನಯವಿನಯ ಕಲಿಯಬೇಕು 
ಒಳ್ಳೆ ಗರತಿಯಾಗಿ ಹೊಕ್ಕ ಮನೆಯ ಬೆಳಗಬೇಕು 
ಕಣ್ಣಾ ಮುಚ್ಚಿ ಆಟ ಬೇಡ ಸಾಕು ಕಾಟ
ಕಣ್ಣಾ ಮುಚ್ಚಿ ಆಟ ಬೇಡ ಸಾಕು ಕಾಟ
ದಾರಿಲೇ ನಿಂತೆ ಏಕಮ್ಮಾ… 
 
|| ದುರುಗುಟ್ಟಿ ನೋಡಬೇಡಯ್ಯಾ
ಹೆಣ್ಣಾ ಹೀಗೆ ನೋಡೋದು ಸರಿಯಲ್ಲಾ.. 
ಪಪಪಪಪ .. 
ಗಂಡಸರ ಕಾಡಬೇಡವೇ
ಗಂಡುಬೀರಿ ಅಂತಾರೇ ಜನರೆಲ್ಲಾ 
ಲಾ... ಲಾ... ಲಾ... ಲಾ... ಲಾ...
ಲಾ... ಲಾ... ಲಾ... ಲಾ......||

ಆಹೋ..ಆಹಾ..ಆಹಾ….
ದುರುಗುಟ್ಟಿ ನೋಡಬೇಡಯ್ಯಾ
ಹೆಣ್ಣ ಹೀಗೆ ನೋಡೋದು ಸರಿಯಲ್ಲ
ಮೂಗನಂಗೆ ನಿಲ್ಲಬೇಡಯ್ಯಾ
ಮಾತನಾಡದೆ ಹೋಗೋದು ಸರಿಯಲ್ಲ
ತುತ್ತೂರೂ  ತುತ್ತೂರೂ  ತುತ್ತೂರೂ 
ಓಹೋ..ಲಲಲಲಲಲಲಲಲಾಲಾ…

ಹೆಣ್ಣು ಹೂವಿನಂತೆ ಮನಸ ತಿಳಿದು ನಡೆಯಬೇಕು
ಅವಳ ಸರಸದಿಂದ ಸೊಗಸಿನಿಂದ ಕರೆಯಬೇಕು
ಬಳಿಗೆ ಬರುವ ಮುನ್ನ ಚಿನ್ನಾ ರನ್ನಾ ಎನ್ನಬೇಕು
ನಿನ್ನಾ ನಗುವಿನಿಂದ ನಲ್ಲೆ ಮನವಾ ಗೆಲ್ಲಬೇಕು
ಶುದ್ಧ ಒಡ್ಡ ನೀನು ಇಂಥಾ ದಡ್ಡನೇನು
ಶುದ್ಧ ಒಡ್ಡ ನೀನು ಇಂಥಾ ದಡ್ಡನೇನು
ಕಲ್ಲಂಗೆ ನೀನಿಂತೆ ಏಕಯ್ಯಾ

ಲಜ್ಜೆ ಬಿಟ್ಟು ಆಡಬೇಡವೇ
ಹೆಣ್ಣು ಹೀಗೆ ನಡೆಯೋದು ಸರಿಯಲ್ಲ
ಗಂಡಸರ ಕಾಡಬೇಡವೇ
ಗಂಡು ಬೀರಿ ಅಂತಾರೇ ಜನರೆಲ್ಲಾ
ಪಪ್ಪರೇ ಪಪ್ಪ ಪಪ್ಪ ಪರ ಪರ ಪಪ
ಪಪ್ಪರೇ ಪಪ್ಪ ಪಪ್ಪ ಪರ ಪರ ಪಪ ಪಪಪಾ..

ಗಂಡು ಬೆಂಕಿಯಂತೆ ದೂರದಲ್ಲೇ ನಿಲ್ಲಬೇಕು 
ಹೀಗೆ ಚಿಟ್ಟೆಯಂತೆ ಹಾರುವಾಟ ಮರೆಯಬೇಕು 
ಹೆಣ್ಣ ಬಾಳಿನಲ್ಲಿ ನಯವಿನಯ ಕಲಿಯಬೇಕು 
ಒಳ್ಳೆ ಗರತಿಯಾಗಿ ಹೊಕ್ಕ ಮನೆಯ ಬೆಳಗಬೇಕು 
ಕಣ್ಣಾ ಮುಚ್ಚಿ ಆಟ ಬೇಡ ಸಾಕು ಕಾಟ
ಕಣ್ಣಾ ಮುಚ್ಚಿ ಆಟ ಬೇಡ ಸಾಕು ಕಾಟ
ದಾರಿಲೇ ನಿಂತೆ ಏಕಮ್ಮಾ… 
 
|| ದುರುಗುಟ್ಟಿ ನೋಡಬೇಡಯ್ಯಾ
ಹೆಣ್ಣಾ ಹೀಗೆ ನೋಡೋದು ಸರಿಯಲ್ಲಾ.. 
ಪಪಪಪಪ .. 
ಗಂಡಸರ ಕಾಡಬೇಡವೇ
ಗಂಡುಬೀರಿ ಅಂತಾರೇ ಜನರೆಲ್ಲಾ 
ಲಾ... ಲಾ... ಲಾ... ಲಾ... ಲಾ...
ಲಾ... ಲಾ... ಲಾ... ಲಾ......||

Durugutti Nodabedayya song lyrics from Kannada Movie Kalinga starring Vishnuvardhan, Rathi Agnihothri, Udayakumar, Lyrics penned by R N Jayagopal Sung by S P Balasubrahmanyam, P Susheela, Music Composed by Sathyam, film is Directed by V Somashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ