Bhayavanu Bidu Lyrics

ಭಯವನು ಬಿಡು Lyrics

in Kalinga

in ಕಾಳಿಂಗ

LYRIC

Song Details Page after Lyrice

ಭಯವನು ಬಿಡು ಚಿಂತೆಯಾ ಸುಡು
ಮನಸನು ಕೊಡು ಕಣ್ಣಿಲ್ಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ
ಅವಳಂದ ಕಂಡಾಗ ನೀ.. ನೀ.. ನೀ..

ಭಯವನು ಬಿಡು ಚಿಂತೆಯಾ ಸುಡು
ಮನಸನು ಕೊಡು ಕಣ್ಣಿಲ್ಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ
ಅವಳಂದಾ ಕಂಡಾಗ ನೀ.. ನೀ.. ನೀ..
 
|| ಭಯವನು ಬಿಡು….||
 
ನಗಬೇಡ ಹೀಹಿ ಹಿಹೀ
ಮೈಯೆಲ್ಲಾ ಸಿಹಿ ಸಿಹಿ ..
ಬಿಟ್ಟೋನ ಪಾಲಿಗೆ ಕಹಿ..ಕಹಿ..
ಹೇ…ನಗಬೇಡ ಹೀಹಿ ಹಿಹೀ
ಮೈಯೆಲ್ಲಾ ಸಿಹಿ ಸಿಹಿ ..
ಬಿಟ್ಟೋನ ಪಾಲಿಗೆ ಕಹಿ..ಕಹಿ..
ಬಿಡಬೇಡ ಹಿಡಿ ಮಧುವನು ಕುಡಿ
ಬಿಡಬೇಡ ಹಿಡಿ ಮಧುವನು ಕುಡಿ
ಜೊತೆಯಲಿ ನಡಿ.. ಹೇ ಹೇ ಹೇ ಹೇ…
 
|| ಭಯವನು ಬಿಡು….||

ಹ್ಹಹ್ಹಹ್ಹಹ್ಹಾ…..
ಭಯ ಬಿಡುವೆನು ಜೊತೆಯಿರುವೆನು
ಮನ ಕೊಡುವೆನು ಕಣ್ಣಿಡುವೆನು
ಹೆಣ್ಣೊಂದು ಬಂದಾಗ ಚಳಿಯಲ್ಲಿ ನಿಂತಾಗ
ಅವಳಂದ ಕಂಡಾಗ..  ನಾ.. ನಾ...ನಾ.. ನಾ..
 
|| ಭಯ ಬಿಡುವೆನು.. ....ಹಾ…||

ಲೋಕ ನಾಟಕವು
ನಾವೆಲ್ಲಾ ನಟರುಗಳು 
ವೇಷಗಳು ನಾಲ್ಕೈದೆ ಗಂಟೆಗಳು
ಲೋಕ ನಾಟಕವು
ನಾವೆಲ್ಲಾ ನಟರುಗಳು 
ವೇಷಗಳು ನಾಲ್ಕೈದೆ ಗಂಟೆಗಳು
ಜೇಬಲ್ಲಿ ಹಣ ಸಂತೋಷ ದಿನ
ಜೇಬಲ್ಲಿ ಹಣ ಸಂತೋಷ ದಿನ
ಹೂವಂತೆ ಮನ…ನ…ನ….ನ…ನ…

|| ಭಯವನು ಬಿಡು 
ಭಯ ಬಿಡುವೆನು
ಜೊತೆಯಲಿ ಇರು
ಜೊತೆಯಿರುವೆನು
ಮನವನು ಕೊಡು
ಮನ ಕೊಡುವೆನು
ಕಣ್ಣಿಲ್ಲಿಡು ಎಲ್ಲಿ... ಆಆಆ..||
 

ಭಯವನು ಬಿಡು ಚಿಂತೆಯಾ ಸುಡು
ಮನಸನು ಕೊಡು ಕಣ್ಣಿಲ್ಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ
ಅವಳಂದ ಕಂಡಾಗ ನೀ.. ನೀ.. ನೀ..

ಭಯವನು ಬಿಡು ಚಿಂತೆಯಾ ಸುಡು
ಮನಸನು ಕೊಡು ಕಣ್ಣಿಲ್ಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ
ಅವಳಂದಾ ಕಂಡಾಗ ನೀ.. ನೀ.. ನೀ..
 
|| ಭಯವನು ಬಿಡು….||
 
ನಗಬೇಡ ಹೀಹಿ ಹಿಹೀ
ಮೈಯೆಲ್ಲಾ ಸಿಹಿ ಸಿಹಿ ..
ಬಿಟ್ಟೋನ ಪಾಲಿಗೆ ಕಹಿ..ಕಹಿ..
ಹೇ…ನಗಬೇಡ ಹೀಹಿ ಹಿಹೀ
ಮೈಯೆಲ್ಲಾ ಸಿಹಿ ಸಿಹಿ ..
ಬಿಟ್ಟೋನ ಪಾಲಿಗೆ ಕಹಿ..ಕಹಿ..
ಬಿಡಬೇಡ ಹಿಡಿ ಮಧುವನು ಕುಡಿ
ಬಿಡಬೇಡ ಹಿಡಿ ಮಧುವನು ಕುಡಿ
ಜೊತೆಯಲಿ ನಡಿ.. ಹೇ ಹೇ ಹೇ ಹೇ…
 
|| ಭಯವನು ಬಿಡು….||

ಹ್ಹಹ್ಹಹ್ಹಹ್ಹಾ…..
ಭಯ ಬಿಡುವೆನು ಜೊತೆಯಿರುವೆನು
ಮನ ಕೊಡುವೆನು ಕಣ್ಣಿಡುವೆನು
ಹೆಣ್ಣೊಂದು ಬಂದಾಗ ಚಳಿಯಲ್ಲಿ ನಿಂತಾಗ
ಅವಳಂದ ಕಂಡಾಗ..  ನಾ.. ನಾ...ನಾ.. ನಾ..
 
|| ಭಯ ಬಿಡುವೆನು.. ....ಹಾ…||

ಲೋಕ ನಾಟಕವು
ನಾವೆಲ್ಲಾ ನಟರುಗಳು 
ವೇಷಗಳು ನಾಲ್ಕೈದೆ ಗಂಟೆಗಳು
ಲೋಕ ನಾಟಕವು
ನಾವೆಲ್ಲಾ ನಟರುಗಳು 
ವೇಷಗಳು ನಾಲ್ಕೈದೆ ಗಂಟೆಗಳು
ಜೇಬಲ್ಲಿ ಹಣ ಸಂತೋಷ ದಿನ
ಜೇಬಲ್ಲಿ ಹಣ ಸಂತೋಷ ದಿನ
ಹೂವಂತೆ ಮನ…ನ…ನ….ನ…ನ…

|| ಭಯವನು ಬಿಡು 
ಭಯ ಬಿಡುವೆನು
ಜೊತೆಯಲಿ ಇರು
ಜೊತೆಯಿರುವೆನು
ಮನವನು ಕೊಡು
ಮನ ಕೊಡುವೆನು
ಕಣ್ಣಿಲ್ಲಿಡು ಎಲ್ಲಿ... ಆಆಆ..||
 

Bhayavanu Bidu song lyrics from Kannada Movie Kalinga starring Vishnuvardhan, Rathi Agnihothri, Udayakumar, Lyrics penned by Chi Udayashankar Sung by S Janaki, Malaysia Vasudevan, Music Composed by Sathyam, film is Directed by V Somashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ