Thata Pata Hanigalu Lyrics

ತಟಪಟ ಹನಿಗಳು Lyrics

in Kalinga

in ಕಾಳಿಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಟಪಟ ಹನಿಗಳು ಬಾನಿಂದ ಜಾರುತಿವೆ
ಅವು ನೂರಾರು ಆಸೆಯ ಮನದಲ್ಲಿ ತಂದಿವೆ

ಗುಡುಗಿಗೂ ಮಿಂಚಿಗೂ ನಮ್ಮಂಥೆ ಪ್ರೀತಿ ಇದೆ
ಅವು ಒಲವಿಂದ ಬಾನಲಿ ಜೊತೆಯಲಿ ಓಡಿವೆ

 
|| ತಟಪಟ ಹನಿಗಳು ಬಾನಿಂದ ಜಾರುತಿವೆ…||
 
ನೋಡು ತಂಗಾಳಿ ಹೇಗೆ ಆಡುತಿದೆ
ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ 
ನೋಡು ತಂಗಾಳಿ ಹೇಗೆ ಆಡುತಿದೆ
ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ 
ಆ ತೋಳಲಿ ಬಳಸುವೆ ಹತ್ತಿರ ಸೆಳೆಯುವೆ
ಗಾಳಿಯಾ ತಡೆಯುವೆ ಏತಕೆ ಹೆದರುವೇ.. 
 
|| ಗುಡುಗಿಗೂ( ಆ ಆ ಆ ಆ)
ಮಿಂಚಿಗೂ ( ಆ ಆ ಆ ಆ )
ನಮ್ಮಂಥ ಪ್ರೀತಿ ಇದೆ….|| 
 
ಚಿನ್ನ ನಾನೆಂದು ಕಾಣೆ ಈ ಸೊಗಸು
ನೋಡಿ ಬೆರಗಾಯ್ತು ಇಂದು ಈ ಮನಸು 
ಚಿನ್ನ ನಾನೆಂದು ಕಾಣೆ ಈ ಸೊಗಸು
ನೋಡಿ ಬೆರಗಾಯ್ತು ಇಂದು ಈ ಮನಸು 
ಆತುರ ಏತಕೆ ಪಡದಿರು ನಾಚಿಕೆ
ನನ್ನದು ಏನಿದೆ… ಎಲ್ಲವೂ ನಿನ್ನದೇ…  
 
|| ತಟಪಟ ಹನಿಗಳು ಬಾನಿಂದ ಜಾರುತಿವೆ
ಅವು ನೂರಾರು ಆಸೆಯ ಮನದಲ್ಲಿ ತಂದಿದೆ
ತಟಪಟ ಹನಿಗಳು ಬಾನಿಂದ ಜಾರುತಿವೆ…||

ತಟಪಟ ಹನಿಗಳು ಬಾನಿಂದ ಜಾರುತಿವೆ
ಅವು ನೂರಾರು ಆಸೆಯ ಮನದಲ್ಲಿ ತಂದಿವೆ

ಗುಡುಗಿಗೂ ಮಿಂಚಿಗೂ ನಮ್ಮಂಥೆ ಪ್ರೀತಿ ಇದೆ
ಅವು ಒಲವಿಂದ ಬಾನಲಿ ಜೊತೆಯಲಿ ಓಡಿವೆ

 
|| ತಟಪಟ ಹನಿಗಳು ಬಾನಿಂದ ಜಾರುತಿವೆ…||
 
ನೋಡು ತಂಗಾಳಿ ಹೇಗೆ ಆಡುತಿದೆ
ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ 
ನೋಡು ತಂಗಾಳಿ ಹೇಗೆ ಆಡುತಿದೆ
ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ 
ಆ ತೋಳಲಿ ಬಳಸುವೆ ಹತ್ತಿರ ಸೆಳೆಯುವೆ
ಗಾಳಿಯಾ ತಡೆಯುವೆ ಏತಕೆ ಹೆದರುವೇ.. 
 
|| ಗುಡುಗಿಗೂ( ಆ ಆ ಆ ಆ)
ಮಿಂಚಿಗೂ ( ಆ ಆ ಆ ಆ )
ನಮ್ಮಂಥ ಪ್ರೀತಿ ಇದೆ….|| 
 
ಚಿನ್ನ ನಾನೆಂದು ಕಾಣೆ ಈ ಸೊಗಸು
ನೋಡಿ ಬೆರಗಾಯ್ತು ಇಂದು ಈ ಮನಸು 
ಚಿನ್ನ ನಾನೆಂದು ಕಾಣೆ ಈ ಸೊಗಸು
ನೋಡಿ ಬೆರಗಾಯ್ತು ಇಂದು ಈ ಮನಸು 
ಆತುರ ಏತಕೆ ಪಡದಿರು ನಾಚಿಕೆ
ನನ್ನದು ಏನಿದೆ… ಎಲ್ಲವೂ ನಿನ್ನದೇ…  
 
|| ತಟಪಟ ಹನಿಗಳು ಬಾನಿಂದ ಜಾರುತಿವೆ
ಅವು ನೂರಾರು ಆಸೆಯ ಮನದಲ್ಲಿ ತಂದಿದೆ
ತಟಪಟ ಹನಿಗಳು ಬಾನಿಂದ ಜಾರುತಿವೆ…||

Thata Pata Hanigalu song lyrics from Kannada Movie Kalinga starring Vishnuvardhan, Rathi Agnihothri, Udayakumar, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by V Somashekar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ