Hedari Nadgodekanna Lyrics

ಹೆದರಿ ನಗೋದೇಕಣ್ಣಾ Lyrics

in Kalavu

in ಕಳವು

Hedari Nadgodekanna Lyrics

ಹೆದರಿ ನಡ್ಗೊದೇಕಣ್ಣ Lyrics

in Kalavu

in ಕಳವು

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

LYRIC

ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡ್ರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡ್ರಣ್ಣ
             
ಸಾಕಾಗಿಲ್ವೇ  ಹೇಡಿತನ‌
ಸಲಾಂ ಮಾಡೋ ಗುಲಾಮ್ತನ
ತಿಳಿಯಲಿಲ್ಲವೇ ಇನ್ನೂ ನಿಮಗೆ
ಕೇಡಿಗರ ಹರಾಮ್ತನ..
ಅಂಥೋರನೇಲ್ಲಾ ಒದ್ದೋಡಿಸೋಕೆ
ಒಂದಾಗ್ ಬನ್ರಣ್ಣ
 
ಕೊಬ್ಬಿದವರ ದಬ್ಬಾಳಿಕೆ
ಸಹಿಸಿಕೊಂಡು ಅಳುತಿರ್ಬೇಕೇ…
ಸ್ವಾತಂತ್ರ್ಯವ ಸಂಪಾದಿಸೋಕೇ
ಛಲ ಇರ್ಲಣ್ಣ.
 
ಒಗ್ಗಟ್ಟೊಂದು ನಮ್ಮೋಳಗಿದ್ರೆ...
ಅದರೊಳ್‌ ಹೊಡುಕು ಬಾರದೇ ಇದ್ರೆ..
ಬಿದ್ದೋರೇಲ್ಲಾ ಎದ್ದು ನಿಂತ್ರೆ
ಜಯ ನಮ್ಮದಣ್ಣಾ…
 
ಅಡಗಿಸಿ ಅಡಿಪಾಯ
ನಡುಗಿಸಿ ಅನ್ಯಾಯ
ಗುಡಗಲಿ ಇಲ್ಲಿ ನ್ಯಾಯ
ಹೇಳೋ ಅಣ್ಣ
 
|| ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡರಣ್ಣ...||
 
ಆ ಕಾಲದಾಗೆ ರಾಮಾಯಣದಾಗೆ
ಲಂಕಾಪತಿ ರಾವಣ ಇದ್ದ
ಶೂರ ವೀರ ಶ್ರೀರಾಮಚಂದ್ರ
ಯುದ್ಧ ಮಾಡಿ ಅಣ್ಣನ್‌ ಗೆದ್ದ
ಈ ಕಾಲದಾಗೂ ಹಾಗೆ
ನಾವು ಮಾಡಲೇಬೇಕಣ್ಣ
 
ರಾವಣನ ದರ್ಬಾರನಾಗೆ
ಧೈರ್ಯವಂತ ಹನುಮಂತ
ಅವನಿಗಿದ್ರೂ ಎತ್ತರದಾಗೆ
ಕುಂತೇ ಬಿಟ್ನಲ್ಲಾ...
ಈಗ್ಲೂ ಇರೋ  ರಕ್ಕಸರನ್ನ
ಅಟ್ಟೋದಕ್ಕೆ ಕೋದಂಡನಂಥ
ಗಂಡಸತನ ನಮ್ಮೊಳಗಿದ್ರೆ
ನಾಳೆ ನಮ್ಮದ್ರಣ್ಣ.
 
ನಾಡ ಉಳಿವಿಗಾಗಿ
ಸಿಡಿದು ಬೆಂಕಿಯಾಗಿ
ಬೇಡ ನುಡಿಸ ಬನ್ನಿ
ಬನ್ನಿ..ಬನ್ನಿ.
 
|| ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡರಣ್ಣ.||

ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡ್ರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡ್ರಣ್ಣ
             
ಸಾಕಾಗಿಲ್ವೇ  ಹೇಡಿತನ‌
ಸಲಾಂ ಮಾಡೋ ಗುಲಾಮ್ತನ
ತಿಳಿಯಲಿಲ್ಲವೇ ಇನ್ನೂ ನಿಮಗೆ
ಕೇಡಿಗರ ಹರಾಮ್ತನ..
ಅಂಥೋರನೇಲ್ಲಾ ಒದ್ದೋಡಿಸೋಕೆ
ಒಂದಾಗ್ ಬನ್ರಣ್ಣ
 
ಕೊಬ್ಬಿದವರ ದಬ್ಬಾಳಿಕೆ
ಸಹಿಸಿಕೊಂಡು ಅಳುತಿರ್ಬೇಕೇ…
ಸ್ವಾತಂತ್ರ್ಯವ ಸಂಪಾದಿಸೋಕೇ
ಛಲ ಇರ್ಲಣ್ಣ.
 
ಒಗ್ಗಟ್ಟೊಂದು ನಮ್ಮೋಳಗಿದ್ರೆ...
ಅದರೊಳ್‌ ಹೊಡುಕು ಬಾರದೇ ಇದ್ರೆ..
ಬಿದ್ದೋರೇಲ್ಲಾ ಎದ್ದು ನಿಂತ್ರೆ
ಜಯ ನಮ್ಮದಣ್ಣಾ…
 
ಅಡಗಿಸಿ ಅಡಿಪಾಯ
ನಡುಗಿಸಿ ಅನ್ಯಾಯ
ಗುಡಗಲಿ ಇಲ್ಲಿ ನ್ಯಾಯ
ಹೇಳೋ ಅಣ್ಣ
 
|| ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡರಣ್ಣ...||
 
ಆ ಕಾಲದಾಗೆ ರಾಮಾಯಣದಾಗೆ
ಲಂಕಾಪತಿ ರಾವಣ ಇದ್ದ
ಶೂರ ವೀರ ಶ್ರೀರಾಮಚಂದ್ರ
ಯುದ್ಧ ಮಾಡಿ ಅಣ್ಣನ್‌ ಗೆದ್ದ
ಈ ಕಾಲದಾಗೂ ಹಾಗೆ
ನಾವು ಮಾಡಲೇಬೇಕಣ್ಣ
 
ರಾವಣನ ದರ್ಬಾರನಾಗೆ
ಧೈರ್ಯವಂತ ಹನುಮಂತ
ಅವನಿಗಿದ್ರೂ ಎತ್ತರದಾಗೆ
ಕುಂತೇ ಬಿಟ್ನಲ್ಲಾ...
ಈಗ್ಲೂ ಇರೋ  ರಕ್ಕಸರನ್ನ
ಅಟ್ಟೋದಕ್ಕೆ ಕೋದಂಡನಂಥ
ಗಂಡಸತನ ನಮ್ಮೊಳಗಿದ್ರೆ
ನಾಳೆ ನಮ್ಮದ್ರಣ್ಣ.
 
ನಾಡ ಉಳಿವಿಗಾಗಿ
ಸಿಡಿದು ಬೆಂಕಿಯಾಗಿ
ಬೇಡ ನುಡಿಸ ಬನ್ನಿ
ಬನ್ನಿ..ಬನ್ನಿ.
 
|| ಹೆದರಿ ನಡ್ಗೊದೇಕಣ್ಣ
ಬದಕಿ ಲಾಭ ಏನಣ್ಣಓ..
ನಮ್ಮ ನ್ಯಾಯ ಪಡೆವುದಕ್ಕಾಗಿ
ಹೋರಾಡೋಕೆ ಎದ್ದು ಬನ್ರಣ್ಣ.
ನಮ್ಮೂರ….ಎಲ್ಲಾ ಜನರು
ಒಂದುಗೂಡರಣ್ಣ
ಹೆದರದೆ ಸಾಯೋಕೆ
ಧ್ಯೆರ್ಯ ಕೊಡರಣ್ಣ.||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ