ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ….||
 
ಈ ಕಣ್ಣ ನೋಟ ಹಿತವೆಲ್ಲವೇನು
ಈ ಮೈಯ್ಯ ಮಾಟ ಮನ ಸೆಳೆಯದೇನು
ಕುಣಿವಾಗ ನನ್ನ ನಡು ಕಂಡೆ ಏನು
ಕಾಲ್ಗೆಜ್ಜೆ ನಾದ ನಿನ್ನ ಕುಣಿಸದೇನು
ಸನಿಹಕೆ ಬರುವೆಯಾ ಸರಸದಿ ಬೆರೆಯುವೆಯಾ
ಆಹಾ.. ಆಹಾ.. ಆಹಾ.. ಆಹಾ
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ…||
 
ನಾ ದೂರದಿಂದ ನಿನಗಾಗಿ ಬಂದೆ
ನಿನ್ನನ್ನು ಕಂಡು ಬೆರಗಾಗಿ ಹೋದೆ
ಈ ರಾತ್ರಿ ನಿನ್ನ ಜೊತೆಯಾಗಲೆಂದೆ
ಸಂತೋಷದಿಂದ ನಾನಿಲ್ಲಿ ನಿಂತೆ
ವಿರಹವು ಸುಡುತಿದೆ ಮಿಲನವ ಬಯಸಿದೆ
ಬಾ….. ಆ..ಆ.ಆಹ್ಹಾ .  
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ…||
                                                
          
                                             
                                                                                                                                    
                                                                                                                                                                        
                                                            
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ….||
 
ಈ ಕಣ್ಣ ನೋಟ ಹಿತವೆಲ್ಲವೇನು
ಈ ಮೈಯ್ಯ ಮಾಟ ಮನ ಸೆಳೆಯದೇನು
ಕುಣಿವಾಗ ನನ್ನ ನಡು ಕಂಡೆ ಏನು
ಕಾಲ್ಗೆಜ್ಜೆ ನಾದ ನಿನ್ನ ಕುಣಿಸದೇನು
ಸನಿಹಕೆ ಬರುವೆಯಾ ಸರಸದಿ ಬೆರೆಯುವೆಯಾ
ಆಹಾ.. ಆಹಾ.. ಆಹಾ.. ಆಹಾ
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ…||
 
ನಾ ದೂರದಿಂದ ನಿನಗಾಗಿ ಬಂದೆ
ನಿನ್ನನ್ನು ಕಂಡು ಬೆರಗಾಗಿ ಹೋದೆ
ಈ ರಾತ್ರಿ ನಿನ್ನ ಜೊತೆಯಾಗಲೆಂದೆ
ಸಂತೋಷದಿಂದ ನಾನಿಲ್ಲಿ ನಿಂತೆ
ವಿರಹವು ಸುಡುತಿದೆ ಮಿಲನವ ಬಯಸಿದೆ
ಬಾ….. ಆ..ಆ.ಆಹ್ಹಾ .  
 
|| ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ
ನಿಧಾನ ಇಂದೇಕೆ 
ಈ ಅಂದ ನಿಂದೇನೇ
ಬಾ ಬೇಗ ನನ್ನ ರಾಜ
 
ಹೊನ್ನ ಹೂವು ಅರಳಿದೆ
ನಿನ್ನ ನೋಡಿ ನಗುತಿದೆ…||
                                                        
                                                     
                                                                                                                                                            
                                                        Honna Hoovu Aralide song lyrics from Kannada Movie Benki Chendu starring Shankarnag, Manjula,, Lyrics penned by Chi Udyashankar Sung by S Janaki, Music Composed by Mysore Mohan, G K Venkatesh, film is Directed by A T Raghu and film is released on 1982