ಹೆಣ್ಣು : ಆಹಾಹಾ..ಆಆಆ...ಆಹಾಹಾ..
                ಆಆಆ...ಆಹಾಹಾ.. ಆಆಆ...
ಗಂಡು : ಕುಲುಕುವ ಗೆಜ್ಜೆನಾದ...
                ಕುಲುಕುವ ಗೆಜ್ಜೆನಾದ ಕಿಲಕಿಲ ನಗುವಾಗ
                ಹಿಡಿಯಿತು ಎನೋ ರಾಗ .....
             ಸನಿಸನಿಸನಿಸನಿ ಪಮಪಮಪಮಪಮ
             ರಿಸರಿಸರಿಸರಿಸರಿಸ ಅನುರಾಗ…
ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
                ಹೊಸ ಹೊಸ ಹೊಸ ಹೊಸ ಸವಿಸವಿಸವಿಸವಿ
             ಸುಖ ಸುಖ ಸುಖ ಸುಖ ಸುಖ.... ಈ ಪ್ರೇಮಾ....
 
ಆಹಾಹಾ..ಆಆಆ..ಆಆಆ..ಓಓಓ (ಓಓಓ) ಆಆಆ
(ಆಆಆ) ಓಓಓ (ಆಆಆ) ಆಆಆಆಆ...
 
ಗಂಡು : ಚೈತ್ರ ಬಂತು ಚಿಗುರ ತಂತು
             ಎದೆಯ ತುಂಬಾ ಆಸೆ ಬಂತು
                ಹೊಸತು ಚೆಲುವು ಕಂಡೆ ನಿನ್ನಲೇ....
ಹೆಣ್ಣು : ಸೀತೆಯನ್ನು ವರಿಸಲೆಂದು
                ಶಿವಧನಸ್ಸೂ ಮುರಿದು ಬಂದು
                ರಾಮನನ್ನು ಕಂಡೆ ನಿನ್ನಲ್ಲಿ...
ಗಂಡು : ಈ ಗೆಲುವು...ನಿನ್ನೊಲವು ತಾನೆ...
 
|| ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
ಗಂಡು : ಆಆಆ.. ಆಆ..ಆಆ.ಓಓ..
                ಆಆ..ಅನುರಾಗ.....||
 
ಹೆಣ್ಣು : ರವಿಯು ಬಂದ ಬೆಳಕ ತಂದ
                ನಿನ್ನ ಕಣ್ಣ ತುಂಬ ನಿಂದ
                ಪ್ರೇಮ ಕಾವ್ಯ ಕಂಡೆ ನಾನಲ್ಲಿ.....
ಗಂಡು : ನನ್ನ ನಿನ್ನ ಪ್ರೀತಿ ಅಂದ
                ಮದುವೆ ಮಾತು ಇನ್ನೂ ಚೆಂದ
                ಜೀವ ಜೀವ ಬೆರೆವ ಸಂಬಂಧ...
ಹೆಣ್ಣು : ಈ ಬಂಧ ಆನಂದ ಎಂದೂ.....
 
|| ಗಂಡು : ಕುಲುಕುವ ಗೆಜ್ಜೆನಾದ ಕಿಲಕಿಲ ನಗುವಾಗ
                ಹಿಡಿಯಿತು ಎನೋ ರಾಗ .....
             ಸನಿಸನಿಸನಿಸನಿ ಪಮಪಮಪಮಪಮ
             ರಿಸರಿಸರಿಸರಿಸರಿಸ ಅನುರಾಗ…
ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
                ಹೊಸ ಹೊಸ ಹೊಸ ಹೊಸ ಸವಿಸವಿಸವಿಸವಿ
             ಸುಖ ಸುಖ ಸುಖ ಸುಖ ಸುಖ.... ಈ ಪ್ರೇಮಾ....
                ಈ ಪ್ರೇಮಾ.... (ಅನುರಾಗ)
             ಈ ಪ್ರೇಮಾ.... (ಅನುರಾಗ)….||
                                                
          
                                             
                                                                                                                                    
                                                                                                                                                                        
                                                            
ಹೆಣ್ಣು : ಆಹಾಹಾ..ಆಆಆ...ಆಹಾಹಾ..
                ಆಆಆ...ಆಹಾಹಾ.. ಆಆಆ...
ಗಂಡು : ಕುಲುಕುವ ಗೆಜ್ಜೆನಾದ...
                ಕುಲುಕುವ ಗೆಜ್ಜೆನಾದ ಕಿಲಕಿಲ ನಗುವಾಗ
                ಹಿಡಿಯಿತು ಎನೋ ರಾಗ .....
             ಸನಿಸನಿಸನಿಸನಿ ಪಮಪಮಪಮಪಮ
             ರಿಸರಿಸರಿಸರಿಸರಿಸ ಅನುರಾಗ…
ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
                ಹೊಸ ಹೊಸ ಹೊಸ ಹೊಸ ಸವಿಸವಿಸವಿಸವಿ
             ಸುಖ ಸುಖ ಸುಖ ಸುಖ ಸುಖ.... ಈ ಪ್ರೇಮಾ....
 
ಆಹಾಹಾ..ಆಆಆ..ಆಆಆ..ಓಓಓ (ಓಓಓ) ಆಆಆ
(ಆಆಆ) ಓಓಓ (ಆಆಆ) ಆಆಆಆಆ...
 
ಗಂಡು : ಚೈತ್ರ ಬಂತು ಚಿಗುರ ತಂತು
             ಎದೆಯ ತುಂಬಾ ಆಸೆ ಬಂತು
                ಹೊಸತು ಚೆಲುವು ಕಂಡೆ ನಿನ್ನಲೇ....
ಹೆಣ್ಣು : ಸೀತೆಯನ್ನು ವರಿಸಲೆಂದು
                ಶಿವಧನಸ್ಸೂ ಮುರಿದು ಬಂದು
                ರಾಮನನ್ನು ಕಂಡೆ ನಿನ್ನಲ್ಲಿ...
ಗಂಡು : ಈ ಗೆಲುವು...ನಿನ್ನೊಲವು ತಾನೆ...
 
|| ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
ಗಂಡು : ಆಆಆ.. ಆಆ..ಆಆ.ಓಓ..
                ಆಆ..ಅನುರಾಗ.....||
 
ಹೆಣ್ಣು : ರವಿಯು ಬಂದ ಬೆಳಕ ತಂದ
                ನಿನ್ನ ಕಣ್ಣ ತುಂಬ ನಿಂದ
                ಪ್ರೇಮ ಕಾವ್ಯ ಕಂಡೆ ನಾನಲ್ಲಿ.....
ಗಂಡು : ನನ್ನ ನಿನ್ನ ಪ್ರೀತಿ ಅಂದ
                ಮದುವೆ ಮಾತು ಇನ್ನೂ ಚೆಂದ
                ಜೀವ ಜೀವ ಬೆರೆವ ಸಂಬಂಧ...
ಹೆಣ್ಣು : ಈ ಬಂಧ ಆನಂದ ಎಂದೂ.....
 
|| ಗಂಡು : ಕುಲುಕುವ ಗೆಜ್ಜೆನಾದ ಕಿಲಕಿಲ ನಗುವಾಗ
                ಹಿಡಿಯಿತು ಎನೋ ರಾಗ .....
             ಸನಿಸನಿಸನಿಸನಿ ಪಮಪಮಪಮಪಮ
             ರಿಸರಿಸರಿಸರಿಸರಿಸ ಅನುರಾಗ…
ಹೆಣ್ಣು : ರಾಗಕ್ಕೊಂದು ತಾಳ ತಂದೆ..
                ಬಾಳಿಗೊಂದು ಭಾವ ತಂದೆ
                ಮನದಲಿ ನೀನು ನಿಂದೆ...
                ಹೊಸ ಹೊಸ ಹೊಸ ಹೊಸ ಸವಿಸವಿಸವಿಸವಿ
             ಸುಖ ಸುಖ ಸುಖ ಸುಖ ಸುಖ.... ಈ ಪ್ರೇಮಾ....
                ಈ ಪ್ರೇಮಾ.... (ಅನುರಾಗ)
             ಈ ಪ್ರೇಮಾ.... (ಅನುರಾಗ)….||
                                                        
                                                     
                                                                                                                                                            
                                                        Kulukuva Gejje Naada song lyrics from Kannada Movie Benki Chendu starring Shankarnag, Manjula,, Lyrics penned by R N Jayagopal Sung by S P Balasubrahmanyam, S Janaki, Music Composed by Mysore Mohan, G K Venkatesh, film is Directed by A T Raghu and film is released on 1982