ಲಲ್ಲಲಲಾ..ಆಆಆ....
ಲಲ್ಲಲಲಾ..ಆಆಆ....
ಲಲ್ಲಲಲಾ..ಆಆಆ....
ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ನೋಡುವ ನೋಟ ಆಡುತ ಆಟ
ಯಾವುದೋ ಕಲಿಸಿ ಪಾಠ..
ಮೋಹವ ತೇಲಾಡಿಸಿದೆ...
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಮೆಲ್ಲನೇ ಇಣಿಕಿದಾಗ
ಮೈಮನ ಸೋತಿರೆ..
ಇಂಥ ಬಂಧನ ಏಕೋ.......
|| ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ…||
ನಿನ್ನ ಕಣ್ಣಂಚು ಮಾಡುತಾ ಸಂಚು
ಹೊಂಚಿದೆ ಸುಖವ ಕೋರಿ..
ಬಿಂಕವಾ ಚೆಲ್ಲಾಡುತಿದೆ....
ಬಂದು ಮಿಂಚಂತೆ ನೀಡಿದೆ ಚಿಂತೆ
ಬಾಳಿನ ಬಯಕೆಯಾದೆ ಆಸೆಯಾ ಬಳ್ಳಿಗೆ
ಹೂಗೊಂಚಲು ಅದೇ....
|| ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ಲಾ ಲಾ ಲಾ ಲಾ ಲಾ….ಲಾಲಾಲಾಲಾಲಾ…||
ಲಲ್ಲಲಲಾ..ಆಆಆ....
ಲಲ್ಲಲಲಾ..ಆಆಆ....
ಲಲ್ಲಲಲಾ..ಆಆಆ....
ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ನೋಡುವ ನೋಟ ಆಡುತ ಆಟ
ಯಾವುದೋ ಕಲಿಸಿ ಪಾಠ..
ಮೋಹವ ತೇಲಾಡಿಸಿದೆ...
ನಾನು ನಿನ್ನಲ್ಲಿ ನೀನು ನನ್ನಲ್ಲಿ
ಮೆಲ್ಲನೇ ಇಣಿಕಿದಾಗ
ಮೈಮನ ಸೋತಿರೆ..
ಇಂಥ ಬಂಧನ ಏಕೋ.......
|| ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ…||
ನಿನ್ನ ಕಣ್ಣಂಚು ಮಾಡುತಾ ಸಂಚು
ಹೊಂಚಿದೆ ಸುಖವ ಕೋರಿ..
ಬಿಂಕವಾ ಚೆಲ್ಲಾಡುತಿದೆ....
ಬಂದು ಮಿಂಚಂತೆ ನೀಡಿದೆ ಚಿಂತೆ
ಬಾಳಿನ ಬಯಕೆಯಾದೆ ಆಸೆಯಾ ಬಳ್ಳಿಗೆ
ಹೂಗೊಂಚಲು ಅದೇ....
|| ಏನೋ ತಲ್ಲಣ.. ಏಕೋ ಕಂಪನ
ಈ ಹರೆಯ ಹಾಡುತಿರೆ..
ಆ ಕರೆಗೆ.. ಓಡುತಿರೆ... ಈ.. ತನುಮನ
ಲಾ ಲಾ ಲಾ ಲಾ ಲಾ….ಲಾಲಾಲಾಲಾಲಾ…||
Yeno Thallana song lyrics from Kannada Movie Benki Chendu starring Shankarnag, Manjula,, Lyrics penned by Geethapriya Sung by S Janaki, K J Yesudas, Music Composed by Mysore Mohan, G K Venkatesh, film is Directed by A T Raghu and film is released on 1982