Yadeyalo Sirigowri Neene Lyrics

ಎದೆಯಾಳೊ ಸಿರಿಗೌರಿ ನೀನೆ Lyrics

in Kalavida

in ಕಲಾವಿದ

LYRIC

Song Details Page after Lyrice

ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
ಎಡಕ್ಕಲ್ಲುಗುಡ್ಡಕ್ಕೆ ಜೊತೆ ಸೇರಿ ಹೋಗೋದು
ತರಲೆ ನಾ ಬುಲೆಟ್ಟನ್ನು
ಜಯಂತಮ್ಮನ ಹೇರ್‌ ಸ್ಟೈಲ್‌
ಸೀರೆನ ಉಟ್ಕೊಂಡು ಏರಲೆ ನಾ ಬ್ಯಾಕ್‌ ಸೀಟನ್ನು
ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
 
ಕಾಲ್ಗೆಜ್ಜೆ ಸದ್ದಲ್ಲೆ ನಿನ್ನ ಸಂಚಾರ
ಪಿಸುಮಾತಲ್ಲೆ ತಾನೆ ಕಥಪ್ರಹಾರ
ಸುಂದರ ಮನಸ್ಸಿನ ನನ್ನ ಹುಡುಗಿ
ಲಕ್ಷಕ್ಕೆ ನೀನು ಒಬ್ಳೆ ಕಣೆ
ಬರುತ್ತಿದ್ರೆ ನೀನು ನನ್ನೆದುರಲ್ಲಿ
ಕಲಾವಿದ ಇನ್ನಿಲ್ಲ ಈ ಭೂಮಿಯಲ್ಲಿ
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ||
 
ಒದ್ದೆಗಾಲಲ್ಲಿ ಹೃದಯ ಮೆಟ್ಟಿ ನಿಂತೆ
ನನ್ನ ಪ್ರೀತಿನ ನೀ ತಬ್ಬಿ ನಿಂತೆ
ಸಾಮಾನ್ಯ ಬಾಳು ಸಾಕು ನನಗೆ
ಇರ್ತೀಯ ನೀನು ಕೊನೆಯವರೆಗೆ
ಹಿಂದೇನೆ ಹೇಳಿಲ್ವೆ ರವಿಚಂದಿರ
ಸಾವಿರಕ್ಕೊಬ್ಬನೆ ಕಲಾವಿದ
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
ಎಡಕ್ಕಲ್ಲುಗುಡ್ಡಕ್ಕೆ ಜೊತೆ ಸೇರಿ ಹೋಗೋದು
ತರಲೆ ನಾ ಬುಲೆಟ್ಟನ್ನು
ಜಯಂತಮ್ಮನ ಹೇರ್‌ ಸ್ಟೈಲ್‌ ಸೀರೆನ ಉಟ್ಕೊಂಡು
ಏರಲೆ ನಾ ಬ್ಯಾಕ್‌ ಸೀಟನ್ನು||
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ||

ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
ಎಡಕ್ಕಲ್ಲುಗುಡ್ಡಕ್ಕೆ ಜೊತೆ ಸೇರಿ ಹೋಗೋದು
ತರಲೆ ನಾ ಬುಲೆಟ್ಟನ್ನು
ಜಯಂತಮ್ಮನ ಹೇರ್‌ ಸ್ಟೈಲ್‌
ಸೀರೆನ ಉಟ್ಕೊಂಡು ಏರಲೆ ನಾ ಬ್ಯಾಕ್‌ ಸೀಟನ್ನು
ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
 
ಕಾಲ್ಗೆಜ್ಜೆ ಸದ್ದಲ್ಲೆ ನಿನ್ನ ಸಂಚಾರ
ಪಿಸುಮಾತಲ್ಲೆ ತಾನೆ ಕಥಪ್ರಹಾರ
ಸುಂದರ ಮನಸ್ಸಿನ ನನ್ನ ಹುಡುಗಿ
ಲಕ್ಷಕ್ಕೆ ನೀನು ಒಬ್ಳೆ ಕಣೆ
ಬರುತ್ತಿದ್ರೆ ನೀನು ನನ್ನೆದುರಲ್ಲಿ
ಕಲಾವಿದ ಇನ್ನಿಲ್ಲ ಈ ಭೂಮಿಯಲ್ಲಿ
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ||
 
ಒದ್ದೆಗಾಲಲ್ಲಿ ಹೃದಯ ಮೆಟ್ಟಿ ನಿಂತೆ
ನನ್ನ ಪ್ರೀತಿನ ನೀ ತಬ್ಬಿ ನಿಂತೆ
ಸಾಮಾನ್ಯ ಬಾಳು ಸಾಕು ನನಗೆ
ಇರ್ತೀಯ ನೀನು ಕೊನೆಯವರೆಗೆ
ಹಿಂದೇನೆ ಹೇಳಿಲ್ವೆ ರವಿಚಂದಿರ
ಸಾವಿರಕ್ಕೊಬ್ಬನೆ ಕಲಾವಿದ
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ
ಎಡಕ್ಕಲ್ಲುಗುಡ್ಡಕ್ಕೆ ಜೊತೆ ಸೇರಿ ಹೋಗೋದು
ತರಲೆ ನಾ ಬುಲೆಟ್ಟನ್ನು
ಜಯಂತಮ್ಮನ ಹೇರ್‌ ಸ್ಟೈಲ್‌ ಸೀರೆನ ಉಟ್ಕೊಂಡು
ಏರಲೆ ನಾ ಬ್ಯಾಕ್‌ ಸೀಟನ್ನು||
 
||ಎದೆಯಾಳೊ ಸಿರಿಗೌರಿ ನೀನೆ 
ಯಾಕೆ ಹೃದಯನ ಒರಗಿ ನಿಂತೆ
ರಾಜ ಮಗಧೀರ ನೀನು
ಪ್ರೀತಿ ಮಾಡೋದು ಕಲಿಸಿಕೊಟ್ಟೆ||

Yadeyalo Sirigowri Neene song lyrics from Kannada Movie Kalavida starring Pradeep, Sambrama, Manjunath Hegde, Lyrics penned by Shivananda Sung by Anuradha Bhat & Ganesh Karanth, Music Composed by Vivek Chakravarthy, Poornachandra Tejaswi, film is Directed by Shivananda H D and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ