ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿಯ ಲವ್ ಟೂರಿಗೆ ಸಹಿ ಮಾಡುವ ಬಾ
ನಿದಿರೆಗೆ ಇಂದು ರಜ ಹಾಕಿ
ಮಾತಾಡು ಬಾ ನೀ ಮಣೆ ಹಾಕಿ
ಈ ಪ್ರೀತಿಯ ಮದ ತಲೆಗತ್ತಿ
ಎದೆಬಡಿತ ಗಾಳಿಗೆ ಮೊಂಬತ್ತಿ
ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿ ಲವ್ ಟೂರಿಗೆ ಸಹಿ ಮಾಡುವ ಬಾ
ಹಾರ್ಟಿಗೆ ಈ ಮೀಟು ಅತಿಕ್ರಮ ಪ್ರವೇಶ
ಎಕ್ಸಿಟ್ ಗೊತ್ತಿರದ ಪ್ರಯಾಣಿಕ
ಆಡದ ಮಾತಿನಲಿ ಅನಿಸಿಕೆ ಭಾವದಲಿ
ಗುಂಪಿಗೆ ಸೇರದ ಪದವೆಷ್ಟಿದೆ
ಮಾತಾಡದೆ ಹೇಳೊದಿದೆ
ಹೇಳುವ ಬಗೆಯನ್ನು ಕಲಿಯೋದಿದೆ
ಕಣ್ಣಿನ ನೋಟಕ್ಕೂ ಹೃದಯದ ಬಡಿತಕ್ಕೂ
ಮ್ಯಾರಥಾನ್ ಸ್ಪರ್ಧೆಯು ಏರ್ಪಟ್ಟಿದೆ
ಹತ್ತಿರ ನೀ ನಿಂತು ಕಿಸಿ ಕಿಸಿ ನಕ್ಕಾಗ
ಹಾರ್ಟಿನ ಸುತ್ತಳತೆ ಅತಿಯಾಗಿದೆ
||ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿಯ ಲವ್ ಟೂರಿಗೆ ಸಹಿ ಮಾಡುವ ಬಾ
ನಿದಿರೆಗೆ ಇಂದು ರಜ ಹಾಕಿ
ಮಾತಾಡು ಬಾ ನೀ ಮಣೆ ಹಾಕಿ
ಈ ಪ್ರೀತಿಯ ಮದ ತಲೆಗತ್ತಿ
ಎದೆಬಡಿತ ಗಾಳಿಗೆ ಮೊಂಬತ್ತಿ||
||ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿ ಲವ್ ಟೂರಿಗೆ ಸಹಿ ಮಾಡುವ ಬಾ||
ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿಯ ಲವ್ ಟೂರಿಗೆ ಸಹಿ ಮಾಡುವ ಬಾ
ನಿದಿರೆಗೆ ಇಂದು ರಜ ಹಾಕಿ
ಮಾತಾಡು ಬಾ ನೀ ಮಣೆ ಹಾಕಿ
ಈ ಪ್ರೀತಿಯ ಮದ ತಲೆಗತ್ತಿ
ಎದೆಬಡಿತ ಗಾಳಿಗೆ ಮೊಂಬತ್ತಿ
ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿ ಲವ್ ಟೂರಿಗೆ ಸಹಿ ಮಾಡುವ ಬಾ
ಹಾರ್ಟಿಗೆ ಈ ಮೀಟು ಅತಿಕ್ರಮ ಪ್ರವೇಶ
ಎಕ್ಸಿಟ್ ಗೊತ್ತಿರದ ಪ್ರಯಾಣಿಕ
ಆಡದ ಮಾತಿನಲಿ ಅನಿಸಿಕೆ ಭಾವದಲಿ
ಗುಂಪಿಗೆ ಸೇರದ ಪದವೆಷ್ಟಿದೆ
ಮಾತಾಡದೆ ಹೇಳೊದಿದೆ
ಹೇಳುವ ಬಗೆಯನ್ನು ಕಲಿಯೋದಿದೆ
ಕಣ್ಣಿನ ನೋಟಕ್ಕೂ ಹೃದಯದ ಬಡಿತಕ್ಕೂ
ಮ್ಯಾರಥಾನ್ ಸ್ಪರ್ಧೆಯು ಏರ್ಪಟ್ಟಿದೆ
ಹತ್ತಿರ ನೀ ನಿಂತು ಕಿಸಿ ಕಿಸಿ ನಕ್ಕಾಗ
ಹಾರ್ಟಿನ ಸುತ್ತಳತೆ ಅತಿಯಾಗಿದೆ
||ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿಯ ಲವ್ ಟೂರಿಗೆ ಸಹಿ ಮಾಡುವ ಬಾ
ನಿದಿರೆಗೆ ಇಂದು ರಜ ಹಾಕಿ
ಮಾತಾಡು ಬಾ ನೀ ಮಣೆ ಹಾಕಿ
ಈ ಪ್ರೀತಿಯ ಮದ ತಲೆಗತ್ತಿ
ಎದೆಬಡಿತ ಗಾಳಿಗೆ ಮೊಂಬತ್ತಿ||
||ಕನಸ್ಸೊಂದಿದೆ ಬಾ ಸರಿದೂಗಿಸು ಬಾ
ಈ ರಾತ್ರಿ ಲವ್ ಟೂರಿಗೆ ಸಹಿ ಮಾಡುವ ಬಾ||
Kanasondide Baa Saridoogisu Baa song lyrics from Kannada Movie Kalavida starring Pradeep, Sambrama, Manjunath Hegde, Lyrics penned by Shivananda Sung by Sanjith Hegde, Music Composed by Vivek Chakravarthy, Poornachandra Tejaswi, film is Directed by Shivananda H D and film is released on 2021