Ade Ade Ade Daari Kayutaliruve Lyrics

ಅದೇ ಅದೇ ಅದೇ ದಾರಿ ಕಾಯುತಲಿರುವೆ Lyrics

in Kalavida

in ಕಲಾವಿದ

LYRIC

Song Details Page after Lyrice

ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ
ಮುದ್ದು ಮುದ್ದು ಮುದ್ದು ಮಾತುಗಳಲ್ಲಿ
ಸೆಳೆದೆ ನೀನು ನನ್ನವಳೆ
ಪುಟ್ಟ ಪುಟ್ಟ ಪುಟ್ಟ ಕನಸ್ಸುಗಳನ್ನು
ತಂದೆ ನೀನು ಕಣ್ಣಲ್ಲೆ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ||
 
ಆ ಭೇಟಿಯ ನೆನಪು
ಸದಾ ಸದಾ ಕಾಡುತಲಿರಲು
ಈ ಜೀವವು ನಿನ್ನ ಉಪಸ್ಥಿತಿ ಬೇಡುತಲಿರಲು
ಏಕಾಂತದ ಘಳಿಗೆ ಜೊತೆಯಲಿ ನೀ ಬೇಕಿರಲು
ಬಾ ಸನಿಹಕ್ಕೆ ಗೆಳತಿ ಒಂಟಿತನವು ಸಾಕಾಗಿರಲು
ಕಾಲ್ಗೆಜ್ಜೆಯ ದನಿ ಕೇಳಲು ಮನ
ಕಾಯುತ ಎದೆ ಈ ದಿನ
ನೀನಾಡುವ ಪ್ರತಿ ಮಾತಿಗೋಸ್ಕರ
ಹಂಬಲಿಸಿದೆ ಈ ಕ್ಷಣ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ||
 
ಈ ತಣ್ಣನೆ ರಾತ್ರಿ ಯಾಕೊ ಏನೊ ಬೇಸರ ತರಲು
ಈ ಹುಣ್ಣಿಮೆ ಬೆಳಕು ಸುಡುತ್ತಿದೆ ಕಾರಣ ಹೇಳು
ಈ ಕಂಗಳ ತುಂಬ ನಿನ್ನ ಬಿಂಬ ಸುಳಿದಾಡಿರಲು
ಈ ಹೃದಯದ ಒಳಗೆ ನಿನ್ನ ಹೆಜ್ಜೆ ಗುರುತೊಂದಿರಲು
ನನ್ನೆಲ್ಲ ಪ್ರಶ್ನೆಗೆ ನೀನೆ ಉತ್ತರ ಸರಿಯಬೇಕಿದೆ ಅಂತರ
ಕೂಡಿ ನಡೆದರೆ ಜೋಡಿಯಾಗುತ ಬಾಳಣ ನಾವು ಸುಂದರ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ
ಮುದ್ದು ಮುದ್ದು ಮುದ್ದು ಮಾತುಗಳಲ್ಲಿ
ಸೆಳೆದೆ ನೀನು ನನ್ನವಳೆ
ಪುಟ್ಟ ಪುಟ್ಟ ಪುಟ್ಟ ಕನಸ್ಸುಗಳನ್ನು
ತಂದೆ ನೀನು ಕಣ್ಣಲ್ಲೆ||
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ|

ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ
ಮುದ್ದು ಮುದ್ದು ಮುದ್ದು ಮಾತುಗಳಲ್ಲಿ
ಸೆಳೆದೆ ನೀನು ನನ್ನವಳೆ
ಪುಟ್ಟ ಪುಟ್ಟ ಪುಟ್ಟ ಕನಸ್ಸುಗಳನ್ನು
ತಂದೆ ನೀನು ಕಣ್ಣಲ್ಲೆ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ||
 
ಆ ಭೇಟಿಯ ನೆನಪು
ಸದಾ ಸದಾ ಕಾಡುತಲಿರಲು
ಈ ಜೀವವು ನಿನ್ನ ಉಪಸ್ಥಿತಿ ಬೇಡುತಲಿರಲು
ಏಕಾಂತದ ಘಳಿಗೆ ಜೊತೆಯಲಿ ನೀ ಬೇಕಿರಲು
ಬಾ ಸನಿಹಕ್ಕೆ ಗೆಳತಿ ಒಂಟಿತನವು ಸಾಕಾಗಿರಲು
ಕಾಲ್ಗೆಜ್ಜೆಯ ದನಿ ಕೇಳಲು ಮನ
ಕಾಯುತ ಎದೆ ಈ ದಿನ
ನೀನಾಡುವ ಪ್ರತಿ ಮಾತಿಗೋಸ್ಕರ
ಹಂಬಲಿಸಿದೆ ಈ ಕ್ಷಣ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ||
 
ಈ ತಣ್ಣನೆ ರಾತ್ರಿ ಯಾಕೊ ಏನೊ ಬೇಸರ ತರಲು
ಈ ಹುಣ್ಣಿಮೆ ಬೆಳಕು ಸುಡುತ್ತಿದೆ ಕಾರಣ ಹೇಳು
ಈ ಕಂಗಳ ತುಂಬ ನಿನ್ನ ಬಿಂಬ ಸುಳಿದಾಡಿರಲು
ಈ ಹೃದಯದ ಒಳಗೆ ನಿನ್ನ ಹೆಜ್ಜೆ ಗುರುತೊಂದಿರಲು
ನನ್ನೆಲ್ಲ ಪ್ರಶ್ನೆಗೆ ನೀನೆ ಉತ್ತರ ಸರಿಯಬೇಕಿದೆ ಅಂತರ
ಕೂಡಿ ನಡೆದರೆ ಜೋಡಿಯಾಗುತ ಬಾಳಣ ನಾವು ಸುಂದರ
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ
ಮುದ್ದು ಮುದ್ದು ಮುದ್ದು ಮಾತುಗಳಲ್ಲಿ
ಸೆಳೆದೆ ನೀನು ನನ್ನವಳೆ
ಪುಟ್ಟ ಪುಟ್ಟ ಪುಟ್ಟ ಕನಸ್ಸುಗಳನ್ನು
ತಂದೆ ನೀನು ಕಣ್ಣಲ್ಲೆ||
 
||ಅದೇ ಅದೇ ಅದೇ ಅದೇ
ಅದೇ ದಾರಿ ಕಾಯುತಲಿರುವೆ
ಪದೆ ಪದೆ ಎದೆಯಲ್ಲಿ
ನಿನ್ನ ಚಿತ್ರ ಬಿಡಿಸುತಲಿರುವೆ|

Ade Ade Ade Daari Kayutaliruve song lyrics from Kannada Movie Kalavida starring Pradeep, Sambrama, Manjunath Hegde, Lyrics penned by Hrudaya Shiva Sung by Rumit K, Music Composed by Vivek Chakravarthy, Poornachandra Tejaswi, film is Directed by Shivananda H D and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ