LYRIC

Song Details Page after Lyrice

ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು
ಎಲ್ಲಾರ್‌ ಆಟಿಟಟ್ಯೂಡು ನಮ್ಮ ಎದುರಲ್ಲಿ
ಝೀರೊ ಅಲ್ವ ಡ್ಯೂಡು
ಏಯ್‌ ಸೊಳ್ಳೆ ಬ್ಯಾಕು ಜಜ್ಜಿ ಎಣ್ಣೆ ತೆಗೆದು ಮಾರೊ
ಶಾರ್ಪ್‌ ಶೂಟರ್‌ ಅಲ್ವ ನಾವು
ಏ ಗೋಧಿ ಬಣ್ಣದ್‌ ಜೊತೆ ಸಾಧಾರಣ ಮೈಕಟ್ಟು
ಫೋಟೊಜೆನಿಕ್‌ ಫೇಸ್‌ ನಮ್ದು
ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು
ಎಲ್ಲಾರ್‌ ಆಟಿಟಟ್ಯೂಡು ನಮ್ಮ ಎದುರಲ್ಲಿ
ಝೀರೊ ಅಲ್ವ ಡ್ಯೂಡು
 
ಏ ನೂರು ಜನರ ಮಧ್ಯೆ ಇದ್ರೆ ನಾನು ನೀನೆ ಗ್ರೇಟು
ಮಾಡು ನೀನು ಸುಮ್ನೆ ಅಟ್ಯಾಕು
ಅಟೆಂಪ್ಟು ಫೇಲು ಗೀಲು ಆದ್ರೆ ಹೋದ್ರೆ
ಓಡೊ ಜಿಂಕೆ ನಾವ್‌ ತಾನೆ
 
ಇಹಲೋಕ ಪರಲೋಕವ
ಬಿಟ್ಟು ಬರ್ತೀನಿ ನಿನ್ನ ಜೊತೆ
ಕೈ ಕೈ ಎಲ್ಲಿಗೋಯ್ತು
ಗ್ಯಾಪಲ್‌ ಹೃದಯನೆ ಸೀಳಿಬಿಡ್ತು
 
ನೋಡು ಜನರ ಹಾರ್ಟು ವೀಕು ಗೆಳೆಯ
ನಮ್ದು ಬೊಂಬಾಟು ತಾನೆ
ಲೂಟು ಮಾಡೊ ಬಲು ಅಪರೂಪದ ಜೋಡಿ
ಲವ್ಲಿ ಪೇರು ನಾವ್‌ ತಾನೆ
ಲವ್ಲಿ ಪೇರು ನಾವ್‌ ತಾನೆ
 
ಸುಮ್ನೆ ಇರಿ ಡ್ಯೂಡು
ನಿಮ್ದು ಗುಬ್ಬಿಯಂತ ಸ್ಮಾಲು ಮೈಂಡು
ಇದ್ದು ಇಲ್ಲದಂಗೆ ಇಲ್ಲಿ ಬಂದು ಹೋದೋರ್‌
ಲೆಕ್ಕ ಇಲ್ಲ ಡ್ಯೂಡು
ಸ್ವಿಚ್‌ ಆಫು ಆಗುವಾಗ
ದೀಪ ಧಗ ಧಗ ಉರಿಯುತ್ತಂತೆ ನಿಜವೊ ಸುಳ್ಳೊ
ಕೇಡುಗಾಲಕ್ಕೆಂದೆ ನಾಯಿ ಎರ‍್ರಾಬಿರ‍್ರಿ
ಮೊಟ್ಟೆಯನ್ನು ಇಟ್ಟಿತಂತೆ
 
||ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು||
ನಮ್ಮ ಆಟಿಟ್ಯೂಡು  
ಗುಡ್‌ ಬ್ಯಾಡ್‌ ಅಗ್ಲಿ ಡ್ಯೂಡು

ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು
ಎಲ್ಲಾರ್‌ ಆಟಿಟಟ್ಯೂಡು ನಮ್ಮ ಎದುರಲ್ಲಿ
ಝೀರೊ ಅಲ್ವ ಡ್ಯೂಡು
ಏಯ್‌ ಸೊಳ್ಳೆ ಬ್ಯಾಕು ಜಜ್ಜಿ ಎಣ್ಣೆ ತೆಗೆದು ಮಾರೊ
ಶಾರ್ಪ್‌ ಶೂಟರ್‌ ಅಲ್ವ ನಾವು
ಏ ಗೋಧಿ ಬಣ್ಣದ್‌ ಜೊತೆ ಸಾಧಾರಣ ಮೈಕಟ್ಟು
ಫೋಟೊಜೆನಿಕ್‌ ಫೇಸ್‌ ನಮ್ದು
ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು
ಎಲ್ಲಾರ್‌ ಆಟಿಟಟ್ಯೂಡು ನಮ್ಮ ಎದುರಲ್ಲಿ
ಝೀರೊ ಅಲ್ವ ಡ್ಯೂಡು
 
ಏ ನೂರು ಜನರ ಮಧ್ಯೆ ಇದ್ರೆ ನಾನು ನೀನೆ ಗ್ರೇಟು
ಮಾಡು ನೀನು ಸುಮ್ನೆ ಅಟ್ಯಾಕು
ಅಟೆಂಪ್ಟು ಫೇಲು ಗೀಲು ಆದ್ರೆ ಹೋದ್ರೆ
ಓಡೊ ಜಿಂಕೆ ನಾವ್‌ ತಾನೆ
 
ಇಹಲೋಕ ಪರಲೋಕವ
ಬಿಟ್ಟು ಬರ್ತೀನಿ ನಿನ್ನ ಜೊತೆ
ಕೈ ಕೈ ಎಲ್ಲಿಗೋಯ್ತು
ಗ್ಯಾಪಲ್‌ ಹೃದಯನೆ ಸೀಳಿಬಿಡ್ತು
 
ನೋಡು ಜನರ ಹಾರ್ಟು ವೀಕು ಗೆಳೆಯ
ನಮ್ದು ಬೊಂಬಾಟು ತಾನೆ
ಲೂಟು ಮಾಡೊ ಬಲು ಅಪರೂಪದ ಜೋಡಿ
ಲವ್ಲಿ ಪೇರು ನಾವ್‌ ತಾನೆ
ಲವ್ಲಿ ಪೇರು ನಾವ್‌ ತಾನೆ
 
ಸುಮ್ನೆ ಇರಿ ಡ್ಯೂಡು
ನಿಮ್ದು ಗುಬ್ಬಿಯಂತ ಸ್ಮಾಲು ಮೈಂಡು
ಇದ್ದು ಇಲ್ಲದಂಗೆ ಇಲ್ಲಿ ಬಂದು ಹೋದೋರ್‌
ಲೆಕ್ಕ ಇಲ್ಲ ಡ್ಯೂಡು
ಸ್ವಿಚ್‌ ಆಫು ಆಗುವಾಗ
ದೀಪ ಧಗ ಧಗ ಉರಿಯುತ್ತಂತೆ ನಿಜವೊ ಸುಳ್ಳೊ
ಕೇಡುಗಾಲಕ್ಕೆಂದೆ ನಾಯಿ ಎರ‍್ರಾಬಿರ‍್ರಿ
ಮೊಟ್ಟೆಯನ್ನು ಇಟ್ಟಿತಂತೆ
 
||ನಮ್ಮ ಆಟಿಟ್ಯೂಡು  ನರನಾಡಿಯಲ್ಲಿ
ಇಲ್ಲಿ ಯಾರಿಗೂ ಇಲ್ಲ ಡ್ಯೂಡು||
ನಮ್ಮ ಆಟಿಟ್ಯೂಡು  
ಗುಡ್‌ ಬ್ಯಾಡ್‌ ಅಗ್ಲಿ ಡ್ಯೂಡು

Namma Attitudu song lyrics from Kannada Movie Kalavida starring Pradeep, Sambrama, Manjunath Hegde, Lyrics penned by Shivananda Sung by Hemanth Kumar, Vivek Chakravarthy & Manasa, Music Composed by Vivek Chakravarthy, Poornachandra Tejaswi, film is Directed by Shivananda H D and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ