ಒಡನಾಡಿ ಬೇಕೆಂದು..
ಮಿಡುಕಿಯೇ... ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
ಆಆಆ... ಆಆಆಆ .... ಆಆಆಆ
ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು..
ಮಿಡುಕಿಯೇ...ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
|| ಒಡನಾಡಿ ಬೇಕೆಂದು….||
ಬರಿ ಬಣ್ಣದೀ ಕಣ್ಣ ಸೆರೆಹಿಡಿವ ಹುರುಳಿರದ
ಬರಡು ಹೋಗೆ ಹೀಗ ಒಲಿದ ತಂದೆಯಾದೆ..
ಬರಿ ಬಣ್ಣದೀ ಕಣ್ಣ ಸೆರೆಹಿಡಿವ ಹುರುಳಿರದ
ಬರಡು ಹೋಗೆ ಹೀಗ ಒಲಿದ ತಂದೆಯಾದೆ..
ಕಣ್ಣಿದ್ದು ಕುರುಡಾದೆ ಕಿವಿಯಿದ್ದು ಕಿವುಡಾದೆ....
ಬಣ್ಣನೇಯಾ ಮಾತಿನ್ನ ಬೇಡವದಕೇ...
|| ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು…||
ನಿನ್ನೊಡನೆ ಹಾಡುವೆನು
ನಿನ್ನೊಡನೆ ಆಡುವೆನು...
ಆಆಆಅ.. ಆಆಆ
ನಿನ್ನೊಡನೆ ಹಾಡುವೆನು
ನಿನ್ನೊಡನೆ ಆಡುವೆನು
ನಿನ್ನೊಡನೆ ಕೂಡಿ ಕುಣಿದಾಡುತಿಹೆನು..
ನಿನ್ನೊಡನೆ ಕೂಡಿ ಕುಣಿದಾಡುತಿಹೆನು..
ನಿನ್ನ ನುಡಿದ ಚೆಲುವು ನನ್ನ ಬಾಳಿನ ಕೊನೆಯು
ನನ್ನ ಚೆಲುವ ಸಿರಿಯು ಹೌದು ಹೌದೇ ನೀನು...
|| ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು..
ಮಿಡುಕಿಯೇ...ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
ಒಡನಾಡಿ ಬೇಕೆಂದು..…||
ಒಡನಾಡಿ ಬೇಕೆಂದು..
ಮಿಡುಕಿಯೇ... ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
ಆಆಆ... ಆಆಆಆ .... ಆಆಆಆ
ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು..
ಮಿಡುಕಿಯೇ...ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
|| ಒಡನಾಡಿ ಬೇಕೆಂದು….||
ಬರಿ ಬಣ್ಣದೀ ಕಣ್ಣ ಸೆರೆಹಿಡಿವ ಹುರುಳಿರದ
ಬರಡು ಹೋಗೆ ಹೀಗ ಒಲಿದ ತಂದೆಯಾದೆ..
ಬರಿ ಬಣ್ಣದೀ ಕಣ್ಣ ಸೆರೆಹಿಡಿವ ಹುರುಳಿರದ
ಬರಡು ಹೋಗೆ ಹೀಗ ಒಲಿದ ತಂದೆಯಾದೆ..
ಕಣ್ಣಿದ್ದು ಕುರುಡಾದೆ ಕಿವಿಯಿದ್ದು ಕಿವುಡಾದೆ....
ಬಣ್ಣನೇಯಾ ಮಾತಿನ್ನ ಬೇಡವದಕೇ...
|| ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು…||
ನಿನ್ನೊಡನೆ ಹಾಡುವೆನು
ನಿನ್ನೊಡನೆ ಆಡುವೆನು...
ಆಆಆಅ.. ಆಆಆ
ನಿನ್ನೊಡನೆ ಹಾಡುವೆನು
ನಿನ್ನೊಡನೆ ಆಡುವೆನು
ನಿನ್ನೊಡನೆ ಕೂಡಿ ಕುಣಿದಾಡುತಿಹೆನು..
ನಿನ್ನೊಡನೆ ಕೂಡಿ ಕುಣಿದಾಡುತಿಹೆನು..
ನಿನ್ನ ನುಡಿದ ಚೆಲುವು ನನ್ನ ಬಾಳಿನ ಕೊನೆಯು
ನನ್ನ ಚೆಲುವ ಸಿರಿಯು ಹೌದು ಹೌದೇ ನೀನು...
|| ಒಡನಾಡಿ ಬೇಕೆಂದು..
ಒಡನಾಡಿ ಬೇಕೆಂದು..
ಮಿಡುಕಿಯೇ...ಮಿಡುಕಿದೇನು
ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ
ಒಡನಾಡಿ ಬೇಕೆಂದು..…||
Odanadi Bekendu song lyrics from Kannada Movie Kalavathi starring Udayakumar, Balakrishna, Narasimharaju, Lyrics penned by Betageri Krishna Sharma Sung by Suman Kalyanpur, Music Composed by G K Venkatesh, Lakshman Berlekar, film is Directed by T V Singh Takur and film is released on 1964