ಹೆಣ್ಣು : ಗಾನ ನಾಟ್ಯ ರಸಧಾರೆ..
ಗಾನ ನಾಟ್ಯ ರಸಧಾರೆ..
ಭಾವ ರಾಗ ಲಯ ಸೇರಲು ಮೋದ
ಭಾವ ರಾಗ ಲಯ ಸೇರಲು ಮೋದ
ಭರತವಾದ ಓಂಕಾರ ಸುನಾದ
ಗಂಡು : ಗಾನ ನಾಟ್ಯ ರಸಧಾರೆ..
ಹೆಣ್ಣು : ಗಾನ ನೀಡಿತು ಕಾವ್ಯಕೆ ಸ್ಫೂರ್ತಿ..
ಗಂಡು : ಆಆಆ.. ಆಆಆ.. ಆಆಆಅ
ಹೆಣ್ಣು : ನಾಟ್ಯವಾಯಿತು ಶಿಲ್ಪಿಕ ಮೂರ್ತಿ..
ಗಾನ ನೀಡಿತು ಕಾವ್ಯಕೆ ಸ್ಫೂರ್ತಿ
ನಾಟ್ಯವಾಯಿತು ಶಿಲ್ಪಿಕ ಮೂರ್ತಿ..
ನಾದರೂಪಿಣಿ ಶಾರದೆ ಕೀರ್ತಿ
ಹಾಡಿ ಪಾಡಿ ನಲಿವಾ.. ಆಆಆಆ
|| ಗಂಡು : ಗಾನ ನಾಟ್ಯ ರಸಧಾರೆ..
ಹೆಣ್ಣು : ಭಾವ ರಾಗ ಲಯ ಸೇರಲು ಮೋದ
ಭರತವಾದ ಓಂಕಾರ ಸುನಾದ
ಗಾನ ನಾಟ್ಯ ರಸಧಾರೆ…..||
ಗಂಡು : ಗಾ ಪದರಿಸ ನಿಪ ಗಸಗ
ಪಗ ನಿಪ ನಿಸ ಗಗರಿಪ ಸರಿಪದ ಮಗರಿಸ
ಗಗಗಗ ನಿನಿನಿಪ ಸಗಸದ ಪದಪನಿಸ
ಗಾನ ನಾಟ್ಯ ರಸ
ಹೆಣ್ಣು : ಆಆಆಆ ಆಆಆ ಆಆಆಆಅ
ಪಪಗ ಗಸಸನಿ ಗಗಗರಿಸ ನಿಸಸ
ದದದ ಗಗಸ ರಿಸ ನಿಪದ ಗಗಸ
ದದದ ಗಸರಿನಿಸ ನಿಪದರಿಸ
ದದದ ಗಸರಿನಿಸ ನಿಪದರಿಸ
ಗಂಡು : ಗಾನ ನಾಟ್ಯ ರಸಧಾರೆ ..
ಪಮ ಗಪದ ಪಮ ಗಪದ
ಪಮ ಗಮರಿಸ ನಿರಿಸ
ಮಗ ಪಮ ದನಿದಪಮ ಮಪಮ
ಹೆಣ್ಣು : ಗಾನ ನಾಟ್ಯ ರಸಧಾರೆ..
ಗಾನ ನಾಟ್ಯ ರಸಧಾರೆ..
ಭಾವ ರಾಗ ಲಯ ಸೇರಲು ಮೋದ
ಭಾವ ರಾಗ ಲಯ ಸೇರಲು ಮೋದ
ಭರತವಾದ ಓಂಕಾರ ಸುನಾದ
ಗಂಡು : ಗಾನ ನಾಟ್ಯ ರಸಧಾರೆ..
ಹೆಣ್ಣು : ಗಾನ ನೀಡಿತು ಕಾವ್ಯಕೆ ಸ್ಫೂರ್ತಿ..
ಗಂಡು : ಆಆಆ.. ಆಆಆ.. ಆಆಆಅ
ಹೆಣ್ಣು : ನಾಟ್ಯವಾಯಿತು ಶಿಲ್ಪಿಕ ಮೂರ್ತಿ..
ಗಾನ ನೀಡಿತು ಕಾವ್ಯಕೆ ಸ್ಫೂರ್ತಿ
ನಾಟ್ಯವಾಯಿತು ಶಿಲ್ಪಿಕ ಮೂರ್ತಿ..
ನಾದರೂಪಿಣಿ ಶಾರದೆ ಕೀರ್ತಿ
ಹಾಡಿ ಪಾಡಿ ನಲಿವಾ.. ಆಆಆಆ
|| ಗಂಡು : ಗಾನ ನಾಟ್ಯ ರಸಧಾರೆ..
ಹೆಣ್ಣು : ಭಾವ ರಾಗ ಲಯ ಸೇರಲು ಮೋದ
ಭರತವಾದ ಓಂಕಾರ ಸುನಾದ
ಗಾನ ನಾಟ್ಯ ರಸಧಾರೆ…..||
ಗಂಡು : ಗಾ ಪದರಿಸ ನಿಪ ಗಸಗ
ಪಗ ನಿಪ ನಿಸ ಗಗರಿಪ ಸರಿಪದ ಮಗರಿಸ
ಗಗಗಗ ನಿನಿನಿಪ ಸಗಸದ ಪದಪನಿಸ
ಗಾನ ನಾಟ್ಯ ರಸ
ಹೆಣ್ಣು : ಆಆಆಆ ಆಆಆ ಆಆಆಆಅ
ಪಪಗ ಗಸಸನಿ ಗಗಗರಿಸ ನಿಸಸ
ದದದ ಗಗಸ ರಿಸ ನಿಪದ ಗಗಸ
ದದದ ಗಸರಿನಿಸ ನಿಪದರಿಸ
ದದದ ಗಸರಿನಿಸ ನಿಪದರಿಸ
ಗಂಡು : ಗಾನ ನಾಟ್ಯ ರಸಧಾರೆ ..
ಪಮ ಗಪದ ಪಮ ಗಪದ
ಪಮ ಗಮರಿಸ ನಿರಿಸ
ಮಗ ಪಮ ದನಿದಪಮ ಮಪಮ
Gaana Naatya Rasadhaare song lyrics from Kannada Movie Kalavathi starring Udayakumar, Balakrishna, Narasimharaju, Lyrics penned by R N Jayagopal Sung by S Janaki, T A Mothi, Music Composed by G K Venkatesh, Lakshman Berlekar, film is Directed by T V Singh Takur and film is released on 1964