Namo Namo Sri Mahadeva Lyrics

in Kalavathi

LYRIC

ಆಆಆ ...ಆಆಆ .....ಆಆಆ ಆಆಆ ...
ಆಆಆ .....ಆಆಆ ಆಆಆ ...ಆಆಆ .....ಆಆಆ
ನಮೋ ನಮೋ ಶ್ರೀ ಮಹಾದೇವಪಾಲಾಕ್ಷ ಈಶ ನಮೋ
ನಮೋ ನಮೋ ಶ್ರೀ ಮಹಾದೇವಪಾಲಾಕ್ಷ ಈಶ ನಮೋ
ನಮೋ ನಾಟ್ಯ ಸರೇಶ ಪಾಹೇ ಅನಿಭೂಷ ಶೋಕಿತ ಭಸ್ಮ
ಅಂಗವರಗಂಗ ಸಂಗ ಕರುಣಾಕರ ರಂಗ ನಮೋ
 
|| ನಮೋ ನಮೋ ಶ್ರೀ ಮಹಾದೇವಪಾಲಾಕ್ಷ ಈಶ ನಮೋ..||
 
ಜಿಗಿಜಿಗಿ ಡೋಕದ ಭೋರ್ಗನ
ಗಿರಿಧರ ಧತುನ ಧತುನ
ಗಿರಿಗಿರಿ ಧತುನ ಧತುನ ಧಿಗಿಧಿಗಿ
ಧೀತ್ರಾಂಕ ಧೀತ್ರಾಂಕ  ಥೈ
ಧಿಗಿಧಿಗೀ ಧೀತ್ರಾಂಕ ಧೀತ್ರಾಂಕ 
ಥೈ ಧಿಗಿಧಿಗೀ ಧೀತ್ರಾಂಕ ಧೀತ್ರಾಂಕ 
ಮುರುಳಿ ಮನೋಹರ ಕೃಷ್ಣ ಮುಕುಂದ
ಯಮುನೆಯ ತಟದಲಿ ತಾ ಬಂದಾ
ಡುಮುಕ ಡುಮುಕ ದೈವಸಂಗ ನಾದ
ಝಣಕ ಝಣಕ ಚಂಗಿತ್ತ ಕುಣಿದೋಟ
ಭಂಗಿ ಅಳೋ ರಾಧಾ ಭಂಗಿ
ಅಳೋ ರಾಧಾ ಭಂಗಿ ಅಳೋ ರಾಧಾ…

Namo Namo Sri Mahadeva song lyrics from Kannada Movie Kalavathi starring Udayakumar, Balakrishna, Narasimharaju, Lyrics penned by Kuvempu Sung by P B Srinivas, Music Composed by G K Venkatesh, Lakshman Berlekar, film is Directed by T V Singh Takur and film is released on 1964