Mavina Thalirolu Lyrics

ಮಾವಿನ ತಳಿರೊಳು Lyrics

in Kalavathi

in ಕಲಾವತಿ

LYRIC

Song Details Page after Lyrice

ಕುಹೂ ಕುಹೂ, ಕುಹೂ ಕುಹೂ
ಕುಹೂ ಕುಹೂ, ಕುಹೂ ಕುಹೂ
ಕುಹೂ ಕುಹೂ

ಎನ್ನುತ ಹಾಡುವ ಕಿನ್ನರ
ಕಂಠದ ಕೋಗಿಲೆಯೇ
ಕುಹೂ ಕುಹೂ

ಮಾವಿನ ತಳಿರೊಳು
ದೇವತೆಯಂದದಿ
ಮಾವಿನ ತಳಿರೊಳು
ದೇವತೆಯಂದದಿ
ನೀನಡಗೇನನು ಹಾಡುತಿಹೆ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ನಲ್ಲನ ಕೂಡುವ, ನಲ್ಲೆಯ ಕರೆಯೆ
ತಳಿತಿಹ ಮಾಮರ ದುಯ್ಯಲೆಗೆ
ನಲ್ಲನ ಕೂಡುವ, ನಲ್ಲೆಯ ಕರೆಯೆ
ತಳಿತಿಹ ಮಾಮರ ದುಯ್ಯಲೆಗೆ

ನವ ಚೈತನ್ಯದ, ನವ ಸೌಂದರ್ಯದ
ನವ ಚೈತನ್ಯದ, ನವ ಸೌಂದರ್ಯದ
ನವ ಮಧು ನಿದುವನೆ ದುಯ್ಯಲೆಗೆ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ಬೆಡಗಿನ ಬಿಂಕದ, ಹುಡುಗಿಯ ತೆರದಲಿ
ವನವಿದೆ ಹೊಸ ವೈಯ್ಯಾರದಲಿ
ಬೆಡಗಿನ ಬಿಂಕದ, ಹುಡುಗಿಯ ತೆರದಲಿ
ವನವಿದೆ ಹೊಸ ವೈಯ್ಯಾರದಲಿ

ಮಧುರ ವಿಹಂಗಮ, ಕವಿಯೆ ಕೋಗಿಲೆ
ಮಧುರ ವಿಹಂಗಮ, ಕವಿಯೆ ಕೋಗಿಲೆ
ಕವಿಯನು ಕರೆ ಸುರ ಗಾನದಲಿ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ಎನ್ನುತ ಹಾಡುವ ಕಿನ್ನರ
ಕಂಠದ ಕೋಗಿಲೆಯೇ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ
 

ಕುಹೂ ಕುಹೂ, ಕುಹೂ ಕುಹೂ
ಕುಹೂ ಕುಹೂ, ಕುಹೂ ಕುಹೂ
ಕುಹೂ ಕುಹೂ

ಎನ್ನುತ ಹಾಡುವ ಕಿನ್ನರ
ಕಂಠದ ಕೋಗಿಲೆಯೇ
ಕುಹೂ ಕುಹೂ

ಮಾವಿನ ತಳಿರೊಳು
ದೇವತೆಯಂದದಿ
ಮಾವಿನ ತಳಿರೊಳು
ದೇವತೆಯಂದದಿ
ನೀನಡಗೇನನು ಹಾಡುತಿಹೆ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ನಲ್ಲನ ಕೂಡುವ, ನಲ್ಲೆಯ ಕರೆಯೆ
ತಳಿತಿಹ ಮಾಮರ ದುಯ್ಯಲೆಗೆ
ನಲ್ಲನ ಕೂಡುವ, ನಲ್ಲೆಯ ಕರೆಯೆ
ತಳಿತಿಹ ಮಾಮರ ದುಯ್ಯಲೆಗೆ

ನವ ಚೈತನ್ಯದ, ನವ ಸೌಂದರ್ಯದ
ನವ ಚೈತನ್ಯದ, ನವ ಸೌಂದರ್ಯದ
ನವ ಮಧು ನಿದುವನೆ ದುಯ್ಯಲೆಗೆ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ಬೆಡಗಿನ ಬಿಂಕದ, ಹುಡುಗಿಯ ತೆರದಲಿ
ವನವಿದೆ ಹೊಸ ವೈಯ್ಯಾರದಲಿ
ಬೆಡಗಿನ ಬಿಂಕದ, ಹುಡುಗಿಯ ತೆರದಲಿ
ವನವಿದೆ ಹೊಸ ವೈಯ್ಯಾರದಲಿ

ಮಧುರ ವಿಹಂಗಮ, ಕವಿಯೆ ಕೋಗಿಲೆ
ಮಧುರ ವಿಹಂಗಮ, ಕವಿಯೆ ಕೋಗಿಲೆ
ಕವಿಯನು ಕರೆ ಸುರ ಗಾನದಲಿ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ

ಎನ್ನುತ ಹಾಡುವ ಕಿನ್ನರ
ಕಂಠದ ಕೋಗಿಲೆಯೇ

ಕುಹೂ ಕುಹೂ, ಕುಹೂ
ಕುಹೂ, ಕುಹೂ ಕುಹೂ
 

Mavina Thalirolu song lyrics from Kannada Movie Kalavathi starring Udayakumar, Balakrishna, Narasimharaju, Lyrics penned by Kuvempu Sung by Manna Dey, Music Composed by G K Venkatesh, Lakshman Berlekar, film is Directed by T V Singh Takur and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ