ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ... ತುಂಬಿ ತುಳುಕಿದೆ...
ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ಅಕ್ಕಪಕ್ಕ ನೂರು ಬದಿಯ ಹೂವು ತೂಗಿವೇ..
ಅತ್ತ ಇತ್ತ ಕಣ್ಣ ಕರೆವಾ ಹಾದಿ ತೆರೆದಿದೆ
ಅಕ್ಕಪಕ್ಕ ನೂರು ಬದಿಯ ಹೂವು ತೂಗಿವೇ..
ಅತ್ತ ಇತ್ತ ಕಣ್ಣ ಕರೆವಾ ಹಾದಿ ತೆರೆದಿದೆ
ದೂರ ದೂರ ಸಾಲು ಸಾಲು ಹಕ್ಕಿ ಹಾರಿದೆ..
ದೂರ ದೂರ ಸಾಲು ಸಾಲು ಹಕ್ಕಿ ಹಾರಿದೆ..
ಟೊಂಗೆ ಟೊಂಗೆ ತಾಕಿ ತಾಕಿ ರಾಗ ಮೂಡಿದೆ..
|| ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ...||
ಲಲ್ಲ ಲಲ್ಲ ಲಲ್ಲಾ ಲಲಲಾ
ಲಲ್ಲ ಲಲ್ಲ ಲಲ್ಲಾ ಲಲಲಾ
ಲಾ ಲಲ್ಲ ಲಲ್ಲ ಲಾ ಲಲ್ಲಾ ಲಲಲಾ
ಲಾ ಲಲ್ಲ ಲಲ್ಲ ಲಲ್ಲಾ ಲಲಲಾ
ಆಹಾ ಆಹಾ ಆಹಾ ಆಹಾ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದಿದೆ
ಸುತ್ತಿ ಸುತ್ತಿ ಹನಿಯ ಹೀರಿ ದುಂಬಿ ಹಾಡಿದೆ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದಿದೆ
ಸುತ್ತಿ ಸುತ್ತಿ ಹನಿಯ ಹೀರಿ ದುಂಬಿ ಹಾಡಿದೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನವಿಲು ಕುಣಿದಿದೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನವಿಲು ಕುಣಿದಿದೆ
ನಗುತಾ ನಗುತಾ ಜೀಕಿ ಜೀಕಿ ಜಿಂಕೆ ಓಡಿದೆ..
|| ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ...||
ಲಲ್ಲ ಲಲ್ಲ ಲಲ್ಲಾ ಲಲಲಾ
ಲಲ್ಲ ಲಲ್ಲ ಲಲ್ಲಾ ಲಲಲಾ
ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ... ತುಂಬಿ ತುಳುಕಿದೆ...
ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ಅಕ್ಕಪಕ್ಕ ನೂರು ಬದಿಯ ಹೂವು ತೂಗಿವೇ..
ಅತ್ತ ಇತ್ತ ಕಣ್ಣ ಕರೆವಾ ಹಾದಿ ತೆರೆದಿದೆ
ಅಕ್ಕಪಕ್ಕ ನೂರು ಬದಿಯ ಹೂವು ತೂಗಿವೇ..
ಅತ್ತ ಇತ್ತ ಕಣ್ಣ ಕರೆವಾ ಹಾದಿ ತೆರೆದಿದೆ
ದೂರ ದೂರ ಸಾಲು ಸಾಲು ಹಕ್ಕಿ ಹಾರಿದೆ..
ದೂರ ದೂರ ಸಾಲು ಸಾಲು ಹಕ್ಕಿ ಹಾರಿದೆ..
ಟೊಂಗೆ ಟೊಂಗೆ ತಾಕಿ ತಾಕಿ ರಾಗ ಮೂಡಿದೆ..
|| ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ...||
ಲಲ್ಲ ಲಲ್ಲ ಲಲ್ಲಾ ಲಲಲಾ
ಲಲ್ಲ ಲಲ್ಲ ಲಲ್ಲಾ ಲಲಲಾ
ಲಾ ಲಲ್ಲ ಲಲ್ಲ ಲಾ ಲಲ್ಲಾ ಲಲಲಾ
ಲಾ ಲಲ್ಲ ಲಲ್ಲ ಲಲ್ಲಾ ಲಲಲಾ
ಆಹಾ ಆಹಾ ಆಹಾ ಆಹಾ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದಿದೆ
ಸುತ್ತಿ ಸುತ್ತಿ ಹನಿಯ ಹೀರಿ ದುಂಬಿ ಹಾಡಿದೆ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದಿದೆ
ಸುತ್ತಿ ಸುತ್ತಿ ಹನಿಯ ಹೀರಿ ದುಂಬಿ ಹಾಡಿದೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನವಿಲು ಕುಣಿದಿದೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನವಿಲು ಕುಣಿದಿದೆ
ನಗುತಾ ನಗುತಾ ಜೀಕಿ ಜೀಕಿ ಜಿಂಕೆ ಓಡಿದೆ..
|| ಮತ್ತೆ ಮತ್ತೆ ಮನಸ ಸೆಳೆವಾ
ಚೆಲುವು ನಗುತಿದೆ
ಸುತ್ತಮುತ್ತ ಕಣಿವೇ
ಸೊಬಗು ತುಂಬಿ ತುಳುಕಿದೆ...
ತುಂಬಿ ತುಳುಕಿದೆ...ತುಂಬಿ ತುಳುಕಿದೆ
ತುಂಬಿ ತುಳುಕಿದೆ...ತುಂಬಿ ತುಳುಕಿದೆ...||
ಲಲ್ಲ ಲಲ್ಲ ಲಲ್ಲಾ ಲಲಲಾ
ಲಲ್ಲ ಲಲ್ಲ ಲಲ್ಲಾ ಲಲಲಾ
Matthe Matthe Manasa Seleva song lyrics from Kannada Movie Kalasapurada Hudugaru starring M V Vasudev Rao, S K Brahmavar, Somashekar, Lyrics penned by Doddarange Gowda Sung by S Janaki, Music Composed by M Ranga Rao, film is Directed by V L Acharya and film is released on 1982