ದೀನರ ದೇವಾ ನೀನೆಂದು
ಬೇಡಲು ಬಂದೆ... ನಾನಿಂದು..
ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ಎಲ್ಲರೂ ನಿನ್ನನು ನಂಬಿರಲು
ನಿನ್ನ ಕಣ್ಣನು ತೆರೆಯೋ ಗಣನಾಥ..
ಗಣನಾಥ.....ಗಣನಾಥ......
ಪ್ರೀತಿಯ ನನ್ನ ಸೋದರರು
ನಮ್ಮೂರಲಿ ಇಂದು ಕಾಣರು
ಸೇಡಿನ ಕಿಡಿ ಕಾರಲು
ಬಲೆ ಬೀಸಿ ನಿಂತರು ಬಂಢರು
ಪ್ರೀತಿಯ ನನ್ನ ಸೋದರರು
ನಮ್ಮೂರಲಿ ಇಂದು ಕಾಣರು
ಸೇಡಿನ ಕಿಡಿ ಕಾರಲು
ಬಲೆ ಬೀಸಿ ನಿಂತರು ಬಂಢರು
ನೀನೆಲ್ಲಾ ಆಗಿರಲೂ
ನೀನೇಕೆ ಕುರುಡಾದೆ
ದಯೆತೋರದೆಯೇ ನೀ ಒರಟಾದೆ
|| ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು...||
ಕಾಣದ ಕತ್ತಲ ತುಂಬಲು
ಕಳಿ ಯಾವುದೇ ಬೆಳಕು ಕಾಣದು
ನೋವಿನ ಕಹಿ ಗೊಂಚಲು
ನನ್ನ ಕಳಕಳಿ ಸಿಹಿಯೇ ಮೂಡದು
ಕಾಣದ ಕತ್ತಲ ತುಂಬಲು
ಕಳಿ ಯಾವುದೇ ಬೆಳಕು ಕಾಣದು
ನೋವಿನ ಕಹಿ ಗೊಂಚಲು
ನನ್ನ ಕಳಕಳಿ ಸಿಹಿಯೇ ಮೂಡದು
ನಾವೆಲ್ಲಾ ಬೆಂದಿರಲೂ
ನೀನೇಕೆ ಮೂಕಾದೆ
ಬಳಿ ಬಾರದೆಯೇ ನೀ ಒಗಟಾದೆ..
|| ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ಎಲ್ಲರೂ ನಿನ್ನನು ನಂಬಿರಲು
ನಿನ್ನ ಕಣ್ಣನು ತೆರೆಯೋ ಗಣನಾಥ..
ಗಣನಾಥ.....ಗಣನಾಥ......||
ದೀನರ ದೇವಾ ನೀನೆಂದು
ಬೇಡಲು ಬಂದೆ... ನಾನಿಂದು..
ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ಎಲ್ಲರೂ ನಿನ್ನನು ನಂಬಿರಲು
ನಿನ್ನ ಕಣ್ಣನು ತೆರೆಯೋ ಗಣನಾಥ..
ಗಣನಾಥ.....ಗಣನಾಥ......
ಪ್ರೀತಿಯ ನನ್ನ ಸೋದರರು
ನಮ್ಮೂರಲಿ ಇಂದು ಕಾಣರು
ಸೇಡಿನ ಕಿಡಿ ಕಾರಲು
ಬಲೆ ಬೀಸಿ ನಿಂತರು ಬಂಢರು
ಪ್ರೀತಿಯ ನನ್ನ ಸೋದರರು
ನಮ್ಮೂರಲಿ ಇಂದು ಕಾಣರು
ಸೇಡಿನ ಕಿಡಿ ಕಾರಲು
ಬಲೆ ಬೀಸಿ ನಿಂತರು ಬಂಢರು
ನೀನೆಲ್ಲಾ ಆಗಿರಲೂ
ನೀನೇಕೆ ಕುರುಡಾದೆ
ದಯೆತೋರದೆಯೇ ನೀ ಒರಟಾದೆ
|| ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು...||
ಕಾಣದ ಕತ್ತಲ ತುಂಬಲು
ಕಳಿ ಯಾವುದೇ ಬೆಳಕು ಕಾಣದು
ನೋವಿನ ಕಹಿ ಗೊಂಚಲು
ನನ್ನ ಕಳಕಳಿ ಸಿಹಿಯೇ ಮೂಡದು
ಕಾಣದ ಕತ್ತಲ ತುಂಬಲು
ಕಳಿ ಯಾವುದೇ ಬೆಳಕು ಕಾಣದು
ನೋವಿನ ಕಹಿ ಗೊಂಚಲು
ನನ್ನ ಕಳಕಳಿ ಸಿಹಿಯೇ ಮೂಡದು
ನಾವೆಲ್ಲಾ ಬೆಂದಿರಲೂ
ನೀನೇಕೆ ಮೂಕಾದೆ
ಬಳಿ ಬಾರದೆಯೇ ನೀ ಒಗಟಾದೆ..
|| ದೀನರ ದೇವಾ ನೀನೆಂದು
ಬೇಡಲು ಬಂದೆ ನಾನಿಂದು
ಎಲ್ಲರೂ ನಿನ್ನನು ನಂಬಿರಲು
ನಿನ್ನ ಕಣ್ಣನು ತೆರೆಯೋ ಗಣನಾಥ..
ಗಣನಾಥ.....ಗಣನಾಥ......||
Deenara Deva Neenendu song lyrics from Kannada Movie Kalasapurada Hudugaru starring M V Vasudev Rao, S K Brahmavar, Somashekar, Lyrics penned by Doddarange Gowda Sung by S Janaki, Music Composed by M Ranga Rao, film is Directed by V L Acharya and film is released on 1982