Kalasapurada Hudugaru Naavu Lyrics

ಕಳಸಾಪುರದ ಹುಡುಗರೂ ನಾವೂ Lyrics

in Kalasapurada Hudugaru

in ಕಳಸಾಪುರದ ಹುಡುಗರು

LYRIC

Song Details Page after Lyrice

ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ
ಲಲಾಲಾ ... ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ

ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು

ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು
 
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ
ಲಲಾಲಾ .. ಲಲ್ಲಲಲ್ಲಾ ಲಲಾಲಾ 
 
ನಮ್ಮ ಮಣ್ಣಿನ ವಾಸನೆ ಸವಿದ ಎಳೆಯರೇ.. 
ಶೃದ್ಧೆಯ ತೋರಿ ಸಂಯಮ ಬೀರಿ
ಸಾರ್ಥಕ ಹೆಸರ ಪಡೆಯಿರಿ 
ಶೃದ್ಧೆಯ ತೋರಿ ಸಂಯಮ ಬೀರಿ
ಸಾರ್ಥಕ ಹೆಸರ ಪಡೆಯಿರಿ 
ಕಸ್ತೂರಿ ಕಂಪಿನ ಗಾಳಿಯ
ಹೀರಿದ ಹಿರಿಯರೇ
ಸ್ವಾರ್ಥವ ನೀಗಿ ತ್ಯಾಗವ ಸಾರಿ 
ನಾಡಿನ ಹಿರಿಮೆಯ ಮೆರೆಸಿರಿ 
ಸ್ವಾರ್ಥವ ನೀಗಿ ತ್ಯಾಗವ ಸಾರಿ 
ನಾಡಿನ ಹಿರಿಮೆಯ ಮೆರೆಸಿರಿ 
 
|| ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು...||
 
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ...
ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ 
 
ನಮ್ಮ ಹಳ್ಳಿಯ ಕಾಡಿದ ಮೌಢ್ಯವ ತೊಲಗಿಸಿ
ಅಜ್ಞಾನ ಹೋಗಿ ವಿಜ್ಞಾನ ಸಾಗಿ
ನಾಡಿನ ಘನತೆಯ ಉಳಿಸಿರಿ 
ಅಜ್ಞಾನ ಹೋಗಿ ವಿಜ್ಞಾನ ಸಾಗಿ
ನಾಡಿನ ಘನತೆಯ ಉಳಿಸಿರಿ 
ವಿಶಾಲ ಮನಸಿನ ಭಾವನೆ
ತೋರುತಾ ಬೆಳೆಯಿರಿ... 
ಒಟ್ಟಿಗೆ ಕೂಡಿ ನೆಟ್ಟಗೆ ಬಾಳಿ
ನಾಡಿನ ಮುನ್ನಡೆ  ಸಾಧಿಸಿರಿ.. 
ಒಟ್ಟಿಗೆ ಕೂಡಿ ನೆಟ್ಟಗೆ ಬಾಳಿ
ನಾಡಿನ ಮುನ್ನಡೆ  ಸಾಧಿಸಿರಿ.. 
 
|| ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು...||
 
ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ
ಲಲಾಲಾ ... ಲಲ್ಲಲಲ್ಲಾ
ಲಲಾಲಾ .. ಲಲ್ಲಲಲ್ಲಾ ಲಲಾಲಾ
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ...
ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ 
 

ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ
ಲಲಾಲಾ ... ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ

ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು

ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು
 
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ
ಲಲಾಲಾ .. ಲಲ್ಲಲಲ್ಲಾ ಲಲಾಲಾ 
 
ನಮ್ಮ ಮಣ್ಣಿನ ವಾಸನೆ ಸವಿದ ಎಳೆಯರೇ.. 
ಶೃದ್ಧೆಯ ತೋರಿ ಸಂಯಮ ಬೀರಿ
ಸಾರ್ಥಕ ಹೆಸರ ಪಡೆಯಿರಿ 
ಶೃದ್ಧೆಯ ತೋರಿ ಸಂಯಮ ಬೀರಿ
ಸಾರ್ಥಕ ಹೆಸರ ಪಡೆಯಿರಿ 
ಕಸ್ತೂರಿ ಕಂಪಿನ ಗಾಳಿಯ
ಹೀರಿದ ಹಿರಿಯರೇ
ಸ್ವಾರ್ಥವ ನೀಗಿ ತ್ಯಾಗವ ಸಾರಿ 
ನಾಡಿನ ಹಿರಿಮೆಯ ಮೆರೆಸಿರಿ 
ಸ್ವಾರ್ಥವ ನೀಗಿ ತ್ಯಾಗವ ಸಾರಿ 
ನಾಡಿನ ಹಿರಿಮೆಯ ಮೆರೆಸಿರಿ 
 
|| ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು...||
 
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ...
ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ 
 
ನಮ್ಮ ಹಳ್ಳಿಯ ಕಾಡಿದ ಮೌಢ್ಯವ ತೊಲಗಿಸಿ
ಅಜ್ಞಾನ ಹೋಗಿ ವಿಜ್ಞಾನ ಸಾಗಿ
ನಾಡಿನ ಘನತೆಯ ಉಳಿಸಿರಿ 
ಅಜ್ಞಾನ ಹೋಗಿ ವಿಜ್ಞಾನ ಸಾಗಿ
ನಾಡಿನ ಘನತೆಯ ಉಳಿಸಿರಿ 
ವಿಶಾಲ ಮನಸಿನ ಭಾವನೆ
ತೋರುತಾ ಬೆಳೆಯಿರಿ... 
ಒಟ್ಟಿಗೆ ಕೂಡಿ ನೆಟ್ಟಗೆ ಬಾಳಿ
ನಾಡಿನ ಮುನ್ನಡೆ  ಸಾಧಿಸಿರಿ.. 
ಒಟ್ಟಿಗೆ ಕೂಡಿ ನೆಟ್ಟಗೆ ಬಾಳಿ
ನಾಡಿನ ಮುನ್ನಡೆ  ಸಾಧಿಸಿರಿ.. 
 
|| ಕಳಸಾಪುರದ ಹುಡುಗರು ನಾವು
ಕನ್ನಡ ನಾಡಿನ ಕಲಿಗಳು
ಒಳಿತಿನ ಹಾದಿಯ ತುಳಿದು ನಡೆದು
ಕೀರ್ತಿಯ ಕಳಸ ಮೆರೆಸುವೆವು...||
 
ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ
ಲಲಾಲಾ ... ಲಲ್ಲಲಲ್ಲಾ
ಲಲಾಲಾ .. ಲಲ್ಲಲಲ್ಲಾ ಲಲಾಲಾ
ಲಲ್ಲಲಲ್ಲಾ ಲಲಾಲಾ...
ಲಲ್ಲಲಲ್ಲಾ ಲಲಾಲಾ ...
ಲಲ್ಲಲಲ್ಲಾ ಲಲಾಲಾ ..
ಲಲ್ಲಲಲ್ಲಾ ಲಲಾಲಾ 
 

Kalasapurada Hudugaru Naavu song lyrics from Kannada Movie Kalasapurada Hudugaru starring M V Vasudev Rao, S K Brahmavar, Somashekar, Lyrics penned by Doddarange Gowda Sung by P B Srinivas, Music Composed by M Ranga Rao, film is Directed by V L Acharya and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ