ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಅಲೆಯುತ್ತಾ ಹತ್ತೆಜ್ಜೆ ಹುಲಿಯೊಂದ ಕಂಡಾನೋ
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ
ಎದುರಿಲಿ ಹೈದನ್ನ ಜಗ್ಗಂತ ನೋಡ್ಯಾರೋ
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ
ನಿಂತಲ್ಲೇ ನಿಂತೋನೋ ಬಾಲಾನ ಮಿಸುಕ್ಯಾನೊ
ನಿಂತಲ್ಲೇ ನಿಂತೋನೋ ಬಾಲಾನ ಮಿಸುಕ್ಯಾನೊ
ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತಾ ಇದೆ ಕಣ್ಣು
ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತಾ ಇದೆ ಕಣ್ಣು
ಬಿಡನ್ನಲ್ಲಾ ಬಿಡಾನಲ್ಲಾ ಅನ್ನುತಾ ಇದೆ ಜೀವ
ನೆಟ್ಟಾನ ನೋಟಾನಾ ಹಿಂದಕ್ಕೆ ಸೆಳೆದಾನೋ
ನೆಟ್ಟಾನ ನೋಟಾನಾ ಹಿಂದಕ್ಕೆ ಸೆಳೆದಾನೋ
ಹತ್ತೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನೋ
ಹತ್ತೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನೋ
ಒಂದೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ
ಒಂದೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ
ಚಿಮ್ಮಂತ ಜಿಗಿದೊನೋ ಅಡವಿಯಾಗೆ ಕೆಡವ್ಯಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ
ಅನ್ನುತ್ತಾ ಕಾಡಾಗೆ ಗುಡುಬಿಟ್ಟು ಮಲಗ್ಯಾನೋ
ಅನ್ನುತ್ತಾ ಕಾಡಾಗೆ ಗುಡುಬಿಟ್ಟು ಮಲಗ್ಯಾನೋ ಹೇ... ಹ್ಯಾ...
ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಅಲೆಯುತ್ತಾ ಹತ್ತೆಜ್ಜೆ ಹುಲಿಯೊಂದ ಕಂಡಾನೋ
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ
ಎದುರಿಲಿ ಹೈದನ್ನ ಜಗ್ಗಂತ ನೋಡ್ಯಾರೋ
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ
ನಿಂತಲ್ಲೇ ನಿಂತೋನೋ ಬಾಲಾನ ಮಿಸುಕ್ಯಾನೊ
ನಿಂತಲ್ಲೇ ನಿಂತೋನೋ ಬಾಲಾನ ಮಿಸುಕ್ಯಾನೊ
ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತಾ ಇದೆ ಕಣ್ಣು
ಬಿಡು ಬಟ್ಟೆ ಬಿಡು ಬಟ್ಟೆ ಅನ್ನುತಾ ಇದೆ ಕಣ್ಣು
ಬಿಡನ್ನಲ್ಲಾ ಬಿಡಾನಲ್ಲಾ ಅನ್ನುತಾ ಇದೆ ಜೀವ
ನೆಟ್ಟಾನ ನೋಟಾನಾ ಹಿಂದಕ್ಕೆ ಸೆಳೆದಾನೋ
ನೆಟ್ಟಾನ ನೋಟಾನಾ ಹಿಂದಕ್ಕೆ ಸೆಳೆದಾನೋ
ಹತ್ತೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನೋ
ಹತ್ತೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನೋ
ಒಂದೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ
ಒಂದೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ
ಚಿಮ್ಮಂತ ಜಿಗಿದೊನೋ ಅಡವಿಯಾಗೆ ಕೆಡವ್ಯಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ
ಅನ್ನುತ್ತಾ ಕಾಡಾಗೆ ಗುಡುಬಿಟ್ಟು ಮಲಗ್ಯಾನೋ
ಅನ್ನುತ್ತಾ ಕಾಡಾಗೆ ಗುಡುಬಿಟ್ಟು ಮಲಗ್ಯಾನೋ ಹೇ... ಹ್ಯಾ...
Ondu Dina Kari Haida song lyrics from Kannada Movie Kakana Kote starring Lokesh, Srinath, Loknath, Lyrics penned by Masti Venkatesh Iyengar Sung by C Ashwath, Music Composed by C Ashwath, film is Directed by C R Simha and film is released on 1977