Bettada Thudiyalli Lyrics

ಬೆಟ್ಟದ ತುದಿಯಲ್ಲಿ Lyrics

in Kakana Kote

in ಕಾಕನ ಕೋಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಟ್ಟದ ತುದಿಯಲ್ಲಿ ಹೇ..
ಕಾಡುಗಳಾ..ಎದೆಯಲ್ಲಿ...
ಕಬನಿಯ ನದಿಯಲ್ಲಿ.... 
ಕೂಗುತ್ತಿರುವುದಲ್ಲಿ....
ಎಲ್ಲಿ ಕೊಂಬಿನ ಸಲಗಾ...
ಹೆಣ್ಣಾನೆ ಮರಿ ಬಳಗ...
ಬೆಳುತಿಂಗಳಿನ ತಳಗ...
ನಡೆಯುವುದು ಅಲ್ಲಿ..

ದಿನ ದಿನ ಸಂಪಂಗಿ ಹೇ...
ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ...
ಅರುಳುವುದು ಎಲ್ಲಿ
ಎಲ್ಲಿ ಕರಿಸಿರಿ ಗಂಧಾ... 
ಮರ ಬೆಳೆದು ತಾ ಮುಂದಾ
ಮಾದೇಶ್ವರಗೆ ಚಂದಾ.... 
ಮೆಚ್ಚುವುದು ಅಲ್ಲಿ…
ಮಾದೇಶ್ವರಗೆ ಚಂದಾ... 
ಮೆಚ್ಚುವುದು ಅಲ್ಲಿ….

ಬೆಟ್ಟದ ತುದಿಯಲ್ಲಿ ಹೇ..
ಕಾಡುಗಳಾ..ಎದೆಯಲ್ಲಿ...
ಕಬನಿಯ ನದಿಯಲ್ಲಿ.... 
ಕೂಗುತ್ತಿರುವುದಲ್ಲಿ....
ಎಲ್ಲಿ ಕೊಂಬಿನ ಸಲಗಾ...
ಹೆಣ್ಣಾನೆ ಮರಿ ಬಳಗ...
ಬೆಳುತಿಂಗಳಿನ ತಳಗ...
ನಡೆಯುವುದು ಅಲ್ಲಿ..

ದಿನ ದಿನ ಸಂಪಂಗಿ ಹೇ...
ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ...
ಅರುಳುವುದು ಎಲ್ಲಿ
ಎಲ್ಲಿ ಕರಿಸಿರಿ ಗಂಧಾ... 
ಮರ ಬೆಳೆದು ತಾ ಮುಂದಾ
ಮಾದೇಶ್ವರಗೆ ಚಂದಾ.... 
ಮೆಚ್ಚುವುದು ಅಲ್ಲಿ…
ಮಾದೇಶ್ವರಗೆ ಚಂದಾ... 
ಮೆಚ್ಚುವುದು ಅಲ್ಲಿ….

Bettada Thudiyalli song lyrics from Kannada Movie Kakana Kote starring Lokesh, Srinath, Loknath, Lyrics penned by Masti Venkatesh Iyengar Sung by C Ashwath, Music Composed by C Ashwath, film is Directed by C R Simha and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ