Nesara Nodu Lyrics

ನೇಸಾರ ನೋಡು Lyrics

in Kakana Kote

in ಕಾಕನ ಕೋಟೆ

Video:
ಸಂಗೀತ ವೀಡಿಯೊ:

LYRIC

ನೇಸಾರ ನೋಡು ನೇಸರ ನೋಡು...
ನೇಸಾರ ನೋಡು ನೇಸರ ನೋಡು..
ನೇಸಾರ ನೋಡು ನೇಸರ ನೋಡು...

ಮೂಡಣ ಬಯ್ಲಿಂದ ಮೇಲಕ್ಕೆ ಹಾರಿ..
ದೂರಾದ ಮಲೆಯ ... ತಲೆಯಾನೆ ಏರಿ...
ನೇಸಾರ ನೋಡು... ನೇಸರ ನೋಡು

|| ನೇಸಾರ ನೋಡು ನೇಸರ ನೋಡು..||

ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..
ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..

|| ನೇಸಾರ ನೋಡು ನೇಸರ ನೋಡು...
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು…..||

ನೇಸಾರ ನೋಡು ನೇಸರ ನೋಡು...
ನೇಸಾರ ನೋಡು ನೇಸರ ನೋಡು..
ನೇಸಾರ ನೋಡು ನೇಸರ ನೋಡು...

ಮೂಡಣ ಬಯ್ಲಿಂದ ಮೇಲಕ್ಕೆ ಹಾರಿ..
ದೂರಾದ ಮಲೆಯ ... ತಲೆಯಾನೆ ಏರಿ...
ನೇಸಾರ ನೋಡು... ನೇಸರ ನೋಡು

|| ನೇಸಾರ ನೋಡು ನೇಸರ ನೋಡು..||

ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..
ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..

|| ನೇಸಾರ ನೋಡು ನೇಸರ ನೋಡು...
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು…..||

Nesara Nodu song lyrics from Kannada Movie Kakana Kote starring Lokesh, Srinath, Loknath, Lyrics penned by Masti Venkatesh Iyengar Sung by Sulochana, Music Composed by C Ashwath, film is Directed by C R Simha and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ