Thiliyuvavarilla Lyrics

ತಿಳಿಯುವವರಿಲ್ಲ Lyrics

in Kada Hadiya Hoogalu

in ಕಾಡ ಹಾದಿಯ ಹೂಗಳು

LYRIC

Song Details Page after Lyrice

ತಿಳಿಯುವವರಿಲ್ಲ ಎಳೆಯ ಕನಸ್ಸ
ತಿಳಿಯುವವರಿಲ್ಲ ಎಳೆಯ ಕನಸ್ಸ
ತಿದ್ದುವವರಿಲ್ಲ ಎಳೆಯ ಮನಸ್ಸ ಎಳೆಯರ ಮನಸ್ಸ
ತಿಳಿಯುವವರಿಲ್ಲ ಎಳೆಯ ಕನಸ್ಸ
 
ತಿಳಿಯಬೇಕಾದವರೆ ಬರೆ ಎಳೆಯುತಾರೆ
ತಿದ್ದಬೇಕಾದವರೇ ಸದ್ದಡಗಿಸುತ್ತಾರೆ
ತಿಳಿಯಬೇಕಾದವರೆ ಬರೆ ಎಳೆಯುತಾರೆ
ತಿದ್ದಬೇಕಾದವರೇ ಸದ್ದಡಗಿಸುತ್ತಾರೆ
ಬೆಳೆಯುವುದು ಎಲ್ಲೋ ಎಳೆಯರ ಬಾಳು
ಬೆಳೆಯುವುದು ಎಲ್ಲೋ ಎಳೆಯರ ಬಾಳು
ಬೆಳಗುವುದು ತಿಳಿ ತಿಳಿಯಾದ ತಿಳಿಯಾದ ನಗೆಯು
 
||ತಿಳಿಯುವವರಿಲ್ಲ ಎಳೆಯ ಕನಸ್ಸ||
||ತಿಳಿಯುವವರಿಲ್ಲ ಎಳೆಯ ಕನಸ್ಸ||
 
ಆಕಾಶ ದೊರೆಯೇ ಭೂಮಿ ದೊರೆಸಾನಿ
ಕೈಮುಗಿದು ಬೇಡುವೆ ಕೃಪೆ ತೋರಿ ನೀವೆ
ಆಕಾಶ ದೊರೆಯೇ ಭೂಮಿ ದೊರೆಸಾನಿ
ಕೈಮುಗಿದು ಬೇಡುವೆ ಕೃಪೆ ತೋರಿ ನೀವೆ
ಕಲಿಯುವ ಕನಸ್ಸಿಗೆ ಆಸರೆಯಾಗಿರಿ
ಕಲಿಯುವ ಕನಸ್ಸಿಗೆ ಆಸರೆಯಾಗಿರಿ
ಕೊಳೆಯುವ ಮಂದಿಗೆ ಬುದ್ಧಿ ಬುದ್ದಿ ಬುದ್ದಿ ಕೊಡಿರಿ
 
||ತಿಳಿಯುವವರಿಲ್ಲ ಎಳೆಯ ಕನಸ್ಸ
ತಿದ್ದುವವರಿಲ್ಲ ಎಳೆಯ ಮನಸ್ಸ ಎಳೆಯರ ಮನಸ್ಸ||
||ತಿಳಿಯುವವರಿಲ್ಲ ಎಳೆಯ ಕನಸ್ಸ||
ಎಳೆಯ ಕನಸ್ಸ ಎಳೆಯ ಕನಸ್ಸ

ತಿಳಿಯುವವರಿಲ್ಲ ಎಳೆಯ ಕನಸ್ಸ
ತಿಳಿಯುವವರಿಲ್ಲ ಎಳೆಯ ಕನಸ್ಸ
ತಿದ್ದುವವರಿಲ್ಲ ಎಳೆಯ ಮನಸ್ಸ ಎಳೆಯರ ಮನಸ್ಸ
ತಿಳಿಯುವವರಿಲ್ಲ ಎಳೆಯ ಕನಸ್ಸ
 
ತಿಳಿಯಬೇಕಾದವರೆ ಬರೆ ಎಳೆಯುತಾರೆ
ತಿದ್ದಬೇಕಾದವರೇ ಸದ್ದಡಗಿಸುತ್ತಾರೆ
ತಿಳಿಯಬೇಕಾದವರೆ ಬರೆ ಎಳೆಯುತಾರೆ
ತಿದ್ದಬೇಕಾದವರೇ ಸದ್ದಡಗಿಸುತ್ತಾರೆ
ಬೆಳೆಯುವುದು ಎಲ್ಲೋ ಎಳೆಯರ ಬಾಳು
ಬೆಳೆಯುವುದು ಎಲ್ಲೋ ಎಳೆಯರ ಬಾಳು
ಬೆಳಗುವುದು ತಿಳಿ ತಿಳಿಯಾದ ತಿಳಿಯಾದ ನಗೆಯು
 
||ತಿಳಿಯುವವರಿಲ್ಲ ಎಳೆಯ ಕನಸ್ಸ||
||ತಿಳಿಯುವವರಿಲ್ಲ ಎಳೆಯ ಕನಸ್ಸ||
 
ಆಕಾಶ ದೊರೆಯೇ ಭೂಮಿ ದೊರೆಸಾನಿ
ಕೈಮುಗಿದು ಬೇಡುವೆ ಕೃಪೆ ತೋರಿ ನೀವೆ
ಆಕಾಶ ದೊರೆಯೇ ಭೂಮಿ ದೊರೆಸಾನಿ
ಕೈಮುಗಿದು ಬೇಡುವೆ ಕೃಪೆ ತೋರಿ ನೀವೆ
ಕಲಿಯುವ ಕನಸ್ಸಿಗೆ ಆಸರೆಯಾಗಿರಿ
ಕಲಿಯುವ ಕನಸ್ಸಿಗೆ ಆಸರೆಯಾಗಿರಿ
ಕೊಳೆಯುವ ಮಂದಿಗೆ ಬುದ್ಧಿ ಬುದ್ದಿ ಬುದ್ದಿ ಕೊಡಿರಿ
 
||ತಿಳಿಯುವವರಿಲ್ಲ ಎಳೆಯ ಕನಸ್ಸ
ತಿದ್ದುವವರಿಲ್ಲ ಎಳೆಯ ಮನಸ್ಸ ಎಳೆಯರ ಮನಸ್ಸ||
||ತಿಳಿಯುವವರಿಲ್ಲ ಎಳೆಯ ಕನಸ್ಸ||
ಎಳೆಯ ಕನಸ್ಸ ಎಳೆಯ ಕನಸ್ಸ

Thiliyuvavarilla song lyrics from Kannada Movie Kada Hadiya Hoogalu starring Siri Gowri, Prakash Urs, Venkata Raju, Lyrics penned by Bhoohalli Puttaswamy Sung by Supriya Lohith, Music Composed by Dr L R Ramanujam, film is Directed by L N Mukunda Raj and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ