Kuniyuva Navilina Lyrics

ಕುಣಿಯುವ ನವಿಲಿನ Lyrics

in Kada Hadiya Hoogalu

in ಕಾಡ ಹಾದಿಯ ಹೂಗಳು

LYRIC

Song Details Page after Lyrice

ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ಮತ್ತೇನು
ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು
 
ಹಾ ಹರಿಯುವ ಹೊಳೆಗಳ ಜುಳುಜುಳು ರಭದಲಿ
ಕನ್ನಡ ಕನ್ನಡ ಕನ್ನಡವಿದೆ ಸಿರಿಗನ್ನಡವು
ಕನ್ನಡವಿದೆ ಸಿರಿಗನ್ನಡವು
ತುಳುಕುವ ಕಡಲಿನ ಅಲೆಅಲೆಯೆ ಮೊರೆತದಿ
ಕನ್ನಡವಿದೆ ನುಡಿಗನ್ನಡವು
ಕನ್ನಡವಿದೆ ನುಡಿಗನ್ನಡವು
ಕನ್ನಡವಿದೆ ನುಡಿಗನ್ನಡವು
 
||ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ||
 
ಸುಯ್ಯನೆ ಬೀಸುವ ತಂಗಾಳಿಯಲ್ಲಿ
ಕನ್ನಡ ಮಟ್ಟಿದೆ ಕನ್ನಡವು
ಗಿರಿಶೃಂಗಗಳ ಮೌನದ ತಪದಲು
ಗಿರಿಶೃಂಗಗಳ ಮೌನದ ತಪದಲು
ಕನ್ನಡದುಸಿರಿದೆ ಕನ್ನಡವು
ಸಿರಿಗನ್ನಡದುಸಿರಿದೆ ಕನ್ನಡವು
ಸಿರಿಗನ್ನಡದುಸಿರಿದೆ ಕನ್ನಡವು
 
||ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ||

ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ಮತ್ತೇನು
ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು
 
ಹಾ ಹರಿಯುವ ಹೊಳೆಗಳ ಜುಳುಜುಳು ರಭದಲಿ
ಕನ್ನಡ ಕನ್ನಡ ಕನ್ನಡವಿದೆ ಸಿರಿಗನ್ನಡವು
ಕನ್ನಡವಿದೆ ಸಿರಿಗನ್ನಡವು
ತುಳುಕುವ ಕಡಲಿನ ಅಲೆಅಲೆಯೆ ಮೊರೆತದಿ
ಕನ್ನಡವಿದೆ ನುಡಿಗನ್ನಡವು
ಕನ್ನಡವಿದೆ ನುಡಿಗನ್ನಡವು
ಕನ್ನಡವಿದೆ ನುಡಿಗನ್ನಡವು
 
||ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ||
 
ಸುಯ್ಯನೆ ಬೀಸುವ ತಂಗಾಳಿಯಲ್ಲಿ
ಕನ್ನಡ ಮಟ್ಟಿದೆ ಕನ್ನಡವು
ಗಿರಿಶೃಂಗಗಳ ಮೌನದ ತಪದಲು
ಗಿರಿಶೃಂಗಗಳ ಮೌನದ ತಪದಲು
ಕನ್ನಡದುಸಿರಿದೆ ಕನ್ನಡವು
ಸಿರಿಗನ್ನಡದುಸಿರಿದೆ ಕನ್ನಡವು
ಸಿರಿಗನ್ನಡದುಸಿರಿದೆ ಕನ್ನಡವು
 
||ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು ||

Kuniyuva Navilina song lyrics from Kannada Movie Kada Hadiya Hoogalu starring Siri Gowri, Prakash Urs, Venkata Raju, Lyrics penned by Ka Vem Srinivasamurthy Sung by Rajesh Krishnan & Childrens, Music Composed by Dr L R Ramanujam, film is Directed by L N Mukunda Raj and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ