LYRIC

Song Details Page after Lyrice

ಎಲೆ ಹಸಿರೆ ಹಸಿರೆ ಹಸಿರೆ
ಓ ಉಸಿರೆ
ಎಲೆ ಹಸಿರೆ ಓ ಉಸಿರೆ ನಿನ್ನಂತೆ ನಾವು ಚಿಗುರುವೆವು
ಎಲೆ ಹೂವೆ ಹೂ ಗಮನೆ
ನಿಮ್ಮಂತೆ ನಾವು ಅರಳುವೆವು
 
ಬೀಸೊಗಾಳಿಗೆ ತಂಪು ಬಂತು ಎಲ್ಲಿಂದ
ಮನದಿಂದ ನಮ್ಮ ಮನದಿಂದ
ಓಡೊ ಕಾಮನಬಿಲ್ಲಿಗೆ ಬಣ್ಣ ಬಂತು ಎಲ್ಲಿಂದ
ಕನಸ್ಸಿಂದ ನಮ್ಮ ಕನಸ್ಸಿಂದ
ಈ ಬೇಲಿ ಮ್ಯಾಲಿನ ಓತಿಕ್ಯಾತ
ಈ ಕಾಯಿ ಹಣ್ಣು ನಿಮ್ಗೆ ಗೊತ್ತ
ಮಳೆ ಮಳೆ ತಂಪು ತಂಪು ಖುಷಿ ಕಳೆ
ಕೂಡಿ ಹಾಡಿ ನಲಿಯೋಣ ಎಲ್ಲ ಇಲ್ಲಿ
ಇಲ್ಲಿ ನಮಗೆ ನಮಗೆ ನಾವೆ ದೊರೆಗಳು
ನಾವು ಕಾಡ ಹಾದಿಯ ಹೂಗಳು
 
ಹೊಳೆಯೊ ತಾರೆಗೆ ಬೆಳಕು ಬಂತು ಎಲ್ಲಿಂದ
ಕಣ್ಣಿಂದ ನಮ್ಮ ಕಣ್ಣಿಂದ
ಸುಡುಸುಡುವ ಬಿಸಿಲಿಗೆ ಚುರುಕು ಬಂತು ಎಲ್ಲಿಂದ
ಮೈಯ್ಯಿಂದ ನಮ್ಮ ಮೈಯ್ಯಿಂದ
ಕೊಂಬೆ ಕೊಂಬೆ ಹಾರಿ ಕುಣಿಯೊ ಮಂಗ
ನೋಡ್ತ ಇದ್ರೆ ಮನೆಗೆ ಹೋಗೋದ್ಯಾಂಗ
ಹಳ್ಳ ಕೊಳ್ಳ ಊರು ಕೇರಿ ದಾರಿ ಏರಿ
ಆಟ ಆಡಿ ಕುನಿದು ನಲಿದು ಎರ್ರಾಬಿರಿ
ನಾವು ಕಾಡ ಹಾದಿಯ ಹೂಗಳು
ನಾಡ ನುಡಿಯ ಜೀವದ ಸೆಲೆಗಳು

ಎಲೆ ಹಸಿರೆ ಹಸಿರೆ ಹಸಿರೆ
ಓ ಉಸಿರೆ
ಎಲೆ ಹಸಿರೆ ಓ ಉಸಿರೆ ನಿನ್ನಂತೆ ನಾವು ಚಿಗುರುವೆವು
ಎಲೆ ಹೂವೆ ಹೂ ಗಮನೆ
ನಿಮ್ಮಂತೆ ನಾವು ಅರಳುವೆವು
 
ಬೀಸೊಗಾಳಿಗೆ ತಂಪು ಬಂತು ಎಲ್ಲಿಂದ
ಮನದಿಂದ ನಮ್ಮ ಮನದಿಂದ
ಓಡೊ ಕಾಮನಬಿಲ್ಲಿಗೆ ಬಣ್ಣ ಬಂತು ಎಲ್ಲಿಂದ
ಕನಸ್ಸಿಂದ ನಮ್ಮ ಕನಸ್ಸಿಂದ
ಈ ಬೇಲಿ ಮ್ಯಾಲಿನ ಓತಿಕ್ಯಾತ
ಈ ಕಾಯಿ ಹಣ್ಣು ನಿಮ್ಗೆ ಗೊತ್ತ
ಮಳೆ ಮಳೆ ತಂಪು ತಂಪು ಖುಷಿ ಕಳೆ
ಕೂಡಿ ಹಾಡಿ ನಲಿಯೋಣ ಎಲ್ಲ ಇಲ್ಲಿ
ಇಲ್ಲಿ ನಮಗೆ ನಮಗೆ ನಾವೆ ದೊರೆಗಳು
ನಾವು ಕಾಡ ಹಾದಿಯ ಹೂಗಳು
 
ಹೊಳೆಯೊ ತಾರೆಗೆ ಬೆಳಕು ಬಂತು ಎಲ್ಲಿಂದ
ಕಣ್ಣಿಂದ ನಮ್ಮ ಕಣ್ಣಿಂದ
ಸುಡುಸುಡುವ ಬಿಸಿಲಿಗೆ ಚುರುಕು ಬಂತು ಎಲ್ಲಿಂದ
ಮೈಯ್ಯಿಂದ ನಮ್ಮ ಮೈಯ್ಯಿಂದ
ಕೊಂಬೆ ಕೊಂಬೆ ಹಾರಿ ಕುಣಿಯೊ ಮಂಗ
ನೋಡ್ತ ಇದ್ರೆ ಮನೆಗೆ ಹೋಗೋದ್ಯಾಂಗ
ಹಳ್ಳ ಕೊಳ್ಳ ಊರು ಕೇರಿ ದಾರಿ ಏರಿ
ಆಟ ಆಡಿ ಕುನಿದು ನಲಿದು ಎರ್ರಾಬಿರಿ
ನಾವು ಕಾಡ ಹಾದಿಯ ಹೂಗಳು
ನಾಡ ನುಡಿಯ ಜೀವದ ಸೆಲೆಗಳು

Ele Hasire song lyrics from Kannada Movie Kada Hadiya Hoogalu starring Siri Gowri, Prakash Urs, Venkata Raju, Lyrics penned by Jayashankar Halagur Sung by Dushyanth, Srinivas, Usha, Archana, Rekha, Rakshitha, Shruthi, Music Composed by Dr L R Ramanujam, film is Directed by L N Mukunda Raj and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ