Saaliya Nodidiya Lyrics

ಸಾಲಿಯ ನೋಡಿದಿಯ Lyrics

in Kada Hadiya Hoogalu

in ಕಾಡ ಹಾದಿಯ ಹೂಗಳು

LYRIC

Song Details Page after Lyrice

ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣುವುದು ಭೂಲೋಕದಲಿ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
 
ಉಂಬ ಆರು ಮಧ್ಯೆ ತುಂಬಿರುವ ಒಂಭತ್ತು ದ್ವಾರಗಳ
ಉಂಬ ಆರು ಮಧ್ಯೆ ತುಂಬಿರುವ ಒಂಭತ್ತು ದ್ವಾರಗಳ
ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಸದಾಶಿವ
ಸಾಂಬ ಸದಾಶಿವ ಧ್ಯಾನಕ್ಕೆ ಹಿಂಬಾಗಿ ನಂಬಿದವಗೆ ಶಿವ ಅಕ್ಷರ ಕಲಿಸುವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
 
ಮೋಜಿನ ಮಾಸ್ತರನು ಘಳಿಗೆಯ ಹಾಜರಿ ಇಟ್ಟಿಹನು
ಮೋಜಿನ ಮಾಸ್ತರನು ಘಳಿಗೆಯ ಹಾಜರಿ ಇಟ್ಟಿಹನು
ಈಜಿಸಿ ಆಳದ ನೀರೊಳು ಜೀವಕೆ
ಈಜಿಸಿ ಆಳದ ನೀರೊಳು ಜೀವಕೆ
ಮೋಜು ಮಾಡದೆ ವಿದ್ಯೆಯ ಕಲಿಸುವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
 
ಮುಚ್ಚದ ಬಾಗಿಲ ಹೆಚ್ಚಿನ ಕೆಲಸದ ಮೆಚ್ಚಿನ ದೇಗುಲವು
ಮುಚ್ಚದ ಬಾಗಿಲ ಹೆಚ್ಚಿನ ಕೆಲಸದ ಮೆಚ್ಚಿನ ದೇಗುಲವು
ಸ್ವಚ್ಛ ಶಿಶುನಾಳಧೀಶನ ನಾಮವ ಸ್ವಚ್ಛ ಶಿಶುನಾಳಧೀಶನ ನಾಮವ
ಉಚ್ಛರಿಸುವ ತತ್ವಾಂಕಿತ ಸಾರವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣುವುದು ಭೂಲೋಕದಲಿ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||

ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣುವುದು ಭೂಲೋಕದಲಿ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
 
ಉಂಬ ಆರು ಮಧ್ಯೆ ತುಂಬಿರುವ ಒಂಭತ್ತು ದ್ವಾರಗಳ
ಉಂಬ ಆರು ಮಧ್ಯೆ ತುಂಬಿರುವ ಒಂಭತ್ತು ದ್ವಾರಗಳ
ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಸದಾಶಿವ
ಸಾಂಬ ಸದಾಶಿವ ಧ್ಯಾನಕ್ಕೆ ಹಿಂಬಾಗಿ ನಂಬಿದವಗೆ ಶಿವ ಅಕ್ಷರ ಕಲಿಸುವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
 
ಮೋಜಿನ ಮಾಸ್ತರನು ಘಳಿಗೆಯ ಹಾಜರಿ ಇಟ್ಟಿಹನು
ಮೋಜಿನ ಮಾಸ್ತರನು ಘಳಿಗೆಯ ಹಾಜರಿ ಇಟ್ಟಿಹನು
ಈಜಿಸಿ ಆಳದ ನೀರೊಳು ಜೀವಕೆ
ಈಜಿಸಿ ಆಳದ ನೀರೊಳು ಜೀವಕೆ
ಮೋಜು ಮಾಡದೆ ವಿದ್ಯೆಯ ಕಲಿಸುವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
 
ಮುಚ್ಚದ ಬಾಗಿಲ ಹೆಚ್ಚಿನ ಕೆಲಸದ ಮೆಚ್ಚಿನ ದೇಗುಲವು
ಮುಚ್ಚದ ಬಾಗಿಲ ಹೆಚ್ಚಿನ ಕೆಲಸದ ಮೆಚ್ಚಿನ ದೇಗುಲವು
ಸ್ವಚ್ಛ ಶಿಶುನಾಳಧೀಶನ ನಾಮವ ಸ್ವಚ್ಛ ಶಿಶುನಾಳಧೀಶನ ನಾಮವ
ಉಚ್ಛರಿಸುವ ತತ್ವಾಂಕಿತ ಸಾರವ
 
||ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣುವುದು ಭೂಲೋಕದಲಿ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ
ಸಾಲಿಯ ನೋಡಿದಿಯ ಸರ್ಕಾರದ ಸಾಲಿಯ ನೋಡಿದಿಯ||

Saaliya Nodidiya song lyrics from Kannada Movie Kada Hadiya Hoogalu starring Siri Gowri, Prakash Urs, Venkata Raju, Lyrics penned by Santha Shishnala Sheriff Sung by Dr L R Ramanujam, Music Composed by Dr L R Ramanujam, film is Directed by L N Mukunda Raj and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ