LYRIC

Song Details Page after Lyrice

ಗಗನ ನೀ ಭುವನ ನೀ
ಶಿಖರ ನೀ…
ದಣಿದರೆ ಧರಣಿಗೆ
ಧನಿಯು ನೀ…
ಆ….ಆ….ಆ…ಆ….
 
ಉದಯ ನೀ ಉಳ್ಕೆ ನೀ
ಸಖಲ ನೀ…
ಪಣವಿಡು ನಾಳೆಯ
ಚರಿತೆ ನೀ…
ಆ….ಆ….ಆ…ಆ….
 
ಯುಗವು ಇರುವ ತನಕವೂ ನೀನೇ…
ಜನರ ಕಾಯೋ ಧಮಣಿಯು ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ ಚರಿತೆ ನೀ
ಪಣವಿಡು ನಾಳೆಯ ಚರಿತೆ ನೀ
 
ಸಾವಿರ ಪಡೆಗಳು ಸಮರವೇ
ಸಾರಲಿ ಕ್ಷಣದಲಿ…
ಒಬ್ಬನೇ ಸೈನಿಕ ನಿನಗೆ ನೀ
ಆಯುಧ ಜಗದಲಿ….
 
ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
ಹೇ ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
 
ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
ಹೇ ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
 
ಆಆ….ಆ ಆ….ಆ ಆ ಆ ಆ…ಆ ಆ…
ಆಆ….ಆ ಆ….ಆ ಆ ಆ ಆ…ಆ ಆ…

ಗಗನ ನೀ ಭುವನ ನೀ
ಶಿಖರ ನೀ…
ದಣಿದರೆ ಧರಣಿಗೆ
ಧನಿಯು ನೀ…
ಆ….ಆ….ಆ…ಆ….
 
ಉದಯ ನೀ ಉಳ್ಕೆ ನೀ
ಸಖಲ ನೀ…
ಪಣವಿಡು ನಾಳೆಯ
ಚರಿತೆ ನೀ…
ಆ….ಆ….ಆ…ಆ….
 
ಯುಗವು ಇರುವ ತನಕವೂ ನೀನೇ…
ಜನರ ಕಾಯೋ ಧಮಣಿಯು ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ ಚರಿತೆ ನೀ
ಪಣವಿಡು ನಾಳೆಯ ಚರಿತೆ ನೀ
 
ಸಾವಿರ ಪಡೆಗಳು ಸಮರವೇ
ಸಾರಲಿ ಕ್ಷಣದಲಿ…
ಒಬ್ಬನೇ ಸೈನಿಕ ನಿನಗೆ ನೀ
ಆಯುಧ ಜಗದಲಿ….
 
ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
ಹೇ ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
 
ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
ಹೇ ರಂದಾನಿತಾರೆ ತಾನೇ ತಂದಾನೋ
ತಾನೇ ತಾನೇನೋ….
 
ಆಆ….ಆ ಆ….ಆ ಆ ಆ ಆ…ಆ ಆ…
ಆಆ….ಆ ಆ….ಆ ಆ ಆ ಆ…ಆ ಆ…

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ