Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೂ ಕ್ಯಾ ಮೈ ಕ್ಯಾ…
ಹಠ್‌ ಜಾ…ಹಠ್‌ ಜಾ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ಸರ್‌ ಅಂತ ಸುಡುವ ಜ್ವಾಲಾಗ್ನಿ
ಹೂಂಕರಿಸಿ ಬುಸುಗುಟ್ಟಿದೆ
ಕರ್‌ ಅಂತ ಕಡಿವ ಕತ್ತಿ ಇವ
ಉದದಿ ಉದಯಿಸಿದ ಹೆಬ್ಬುಲಿ..
ಓ ರಾಕಿ…ಓ ರಾಕಿ…ಓ ರಾಕಿ..
ರಾಕಿ…ರಾಕಿ…
ಓ ರಾಕಿ…ಓ ರಾಕಿ…ಓ ರಾಕಿ..
ರಾಕಿ…ರಾಕಿ…
ಹೇ ಗರ್‌ ಅಂತ ಗಗನ ಗಗ್ಗರೆದು
ಗಚ್ಚಿ ಗದರಿ ಗದ ಗಂಪಿದೆ
ನರ್‌ ಅಂತ ನರವು ಇವನಡಿ
ನಚ್ಚರಿಸಿ ನಡು ಬಿಗಿದಿದೆ…
ರಾಕ್‌ ರಾಕ್‌ ರಾಕಿ….
ರಾ ರಾ ರಾಕಿ….
ರಾಕ್‌ ರಾಕ್‌ ರಾಕಿ….
ರಾ ರಾ ರಾಕಿ….
 
ಕಣ್ಣಾಲಿಯ ಕಣ್ಣೀರಿಗೆ
ತಾ ಸರಿದಿದೆ ಗ್ರಹಣ…
ಕಾಡ್ಗಿಚ್ಚನು ತಂಪೆರೆಸಲು
ನಿಂತತ್ತಿದೆ ಗಗನ…
 
ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕೆ ಸುಡು ಸುಟ್ಟು ಸತ್ತೋರು
ಎಷ್ಟು ಜನುಮ ಮುಂದಳೆದು ಕಳೆದರೂ
ಈ ಮಣ್ಣ ಕಥೆಗೆ ಇವನೇ ರಾಜನು
ಸುಡುವ ವಜ್ರ ಇವನೊಬ್ಬನೆ ಇರಲೂ
ತೂ ಕ್ಯಾ ಮೈ ಕ್ಯಾ…
ಹಠ್‌ ಜಾ…ಹಠ್‌ ಜಾ…
 
|| ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ….||

ತೂ ಕ್ಯಾ ಮೈ ಕ್ಯಾ…
ಹಠ್‌ ಜಾ…ಹಠ್‌ ಜಾ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ಸರ್‌ ಅಂತ ಸುಡುವ ಜ್ವಾಲಾಗ್ನಿ
ಹೂಂಕರಿಸಿ ಬುಸುಗುಟ್ಟಿದೆ
ಕರ್‌ ಅಂತ ಕಡಿವ ಕತ್ತಿ ಇವ
ಉದದಿ ಉದಯಿಸಿದ ಹೆಬ್ಬುಲಿ..
ಓ ರಾಕಿ…ಓ ರಾಕಿ…ಓ ರಾಕಿ..
ರಾಕಿ…ರಾಕಿ…
ಓ ರಾಕಿ…ಓ ರಾಕಿ…ಓ ರಾಕಿ..
ರಾಕಿ…ರಾಕಿ…
ಹೇ ಗರ್‌ ಅಂತ ಗಗನ ಗಗ್ಗರೆದು
ಗಚ್ಚಿ ಗದರಿ ಗದ ಗಂಪಿದೆ
ನರ್‌ ಅಂತ ನರವು ಇವನಡಿ
ನಚ್ಚರಿಸಿ ನಡು ಬಿಗಿದಿದೆ…
ರಾಕ್‌ ರಾಕ್‌ ರಾಕಿ….
ರಾ ರಾ ರಾಕಿ….
ರಾಕ್‌ ರಾಕ್‌ ರಾಕಿ….
ರಾ ರಾ ರಾಕಿ….
 
ಕಣ್ಣಾಲಿಯ ಕಣ್ಣೀರಿಗೆ
ತಾ ಸರಿದಿದೆ ಗ್ರಹಣ…
ಕಾಡ್ಗಿಚ್ಚನು ತಂಪೆರೆಸಲು
ನಿಂತತ್ತಿದೆ ಗಗನ…
 
ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕೆ ಸುಡು ಸುಟ್ಟು ಸತ್ತೋರು
ಎಷ್ಟು ಜನುಮ ಮುಂದಳೆದು ಕಳೆದರೂ
ಈ ಮಣ್ಣ ಕಥೆಗೆ ಇವನೇ ರಾಜನು
ಸುಡುವ ವಜ್ರ ಇವನೊಬ್ಬನೆ ಇರಲೂ
ತೂ ಕ್ಯಾ ಮೈ ಕ್ಯಾ…
ಹಠ್‌ ಜಾ…ಹಠ್‌ ಜಾ…
 
|| ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ…
 
ತುಫಾನ್‌ ತುಫಾನ್‌
ತೊಡೆ ತಟ್ಟಿ ನಿಂತ
ಬಡಿ ಗಟ್ಟಿಗನೇ…
ತುಫಾನ್‌ ತುಫಾನ್‌
ಮುನ್ನುಗ್ಗೋ ಸಿಡಿಲ
ಕಿಡಿ ಕಿಚ್ಚಿವನೇ….||

Toofan song lyrics from Kannada Movie KGF 2 starring Yash, Sanjay Dutt, Srinidhi Shetty, Lyrics penned by ?Ravi Basrur Sung by Santhosh Venky, Mohan Krishna, Sachin Basrur, Puneeth Rudranag, Varsha Acharya, Music Composed by Ravi Basrur, film is Directed by Prashanth Neel and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ