ನೀಡು ಆಹ್ವಾನ ನೆರಳಾಗಿ ಇರುವೆ ನಾ
ಮನದ ಮಹಳಲ್ಲಿ ಬಚ್ಚಿಡುವೆ ಜೋಪಾನ
ನಿನ್ನೊಂದಿಗೆ ನಾನು ಬರುವೇ
ಎದುರಾಗಿ ಬಂದರೂ ಜಗವೇ…
ನೂರಾರು ಪ್ರಶ್ನೆಗಳಿಗೆ ನೀ ನನ್ನ ಉತ್ತರವೇ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಓ…ಮೆಹಬೂಬ ಮೈ ತೇರಿ ಮೆಹಬೂಬ…
ಆರಂಭವಾದಂತ ಈ ಯಾನವು
ಸೇರೋಕೆ ಹೊಸ ತಾಣವು
ಬಾಕಿ ಮರುಜನ್ಮಕೂ ಬೇಕು ಈ ಪ್ರೀತಿಯು
ನಿನ್ನ ಅನುಲಾಪ ಮಾತಲ್ಲಿ ನಾ ಬೀಳಲು…
ನಾಕು ದಿಕ್ಕಲ್ಲಿಯೂ ಪ್ರೀತಿ ಹಸಿರಾಗಲು
ಇಂದೇ ಹೊಸಲೋಕ ರಚಿಸೋಣ ನಾವಿಬ್ಬರೂ…
ಕೈ ಗೊಂಬೆ ಆದರೆ ನಾನು
ನಗಿಸುವೆಯ ದಿನವೂ ನೀನು…
ನಿನ್ನನ್ನೆ ಅರಿಯುವೆ ನಾನು…
ಇದಕ್ಕಿಂತ ಇನ್ನೇನು
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಓ…ಮೆಹಬೂಬ ಮೈ ತೇರಿ ಮೆಹಬೂಬ…
ಹೂಂಹೂಂಹೂಂ…ಹೂಂಹೂಂಹೂಂ
ಹೂಂಹೂಂಹೂಂ…ಹೂಂಹೂಂಹೂಂ
ನೀಡು ಆಹ್ವಾನ ನೆರಳಾಗಿ ಇರುವೆ ನಾ
ಮನದ ಮಹಳಲ್ಲಿ ಬಚ್ಚಿಡುವೆ ಜೋಪಾನ
ನಿನ್ನೊಂದಿಗೆ ನಾನು ಬರುವೇ
ಎದುರಾಗಿ ಬಂದರೂ ಜಗವೇ…
ನೂರಾರು ಪ್ರಶ್ನೆಗಳಿಗೆ ನೀ ನನ್ನ ಉತ್ತರವೇ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಓ…ಮೆಹಬೂಬ ಮೈ ತೇರಿ ಮೆಹಬೂಬ…
ಆರಂಭವಾದಂತ ಈ ಯಾನವು
ಸೇರೋಕೆ ಹೊಸ ತಾಣವು
ಬಾಕಿ ಮರುಜನ್ಮಕೂ ಬೇಕು ಈ ಪ್ರೀತಿಯು
ನಿನ್ನ ಅನುಲಾಪ ಮಾತಲ್ಲಿ ನಾ ಬೀಳಲು…
ನಾಕು ದಿಕ್ಕಲ್ಲಿಯೂ ಪ್ರೀತಿ ಹಸಿರಾಗಲು
ಇಂದೇ ಹೊಸಲೋಕ ರಚಿಸೋಣ ನಾವಿಬ್ಬರೂ…
ಕೈ ಗೊಂಬೆ ಆದರೆ ನಾನು
ನಗಿಸುವೆಯ ದಿನವೂ ನೀನು…
ನಿನ್ನನ್ನೆ ಅರಿಯುವೆ ನಾನು…
ಇದಕ್ಕಿಂತ ಇನ್ನೇನು
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಮೆಹಬೂಬ ಮೈ ತೇರಿ ಮೆಹಬೂಬ…
ಓ…ಮೆಹಬೂಬ ಮೈ ತೇರಿ ಮೆಹಬೂಬ…
ಹೂಂಹೂಂಹೂಂ…ಹೂಂಹೂಂಹೂಂ
ಹೂಂಹೂಂಹೂಂ…ಹೂಂಹೂಂಹೂಂ
Mehbooba song lyrics from Kannada Movie KGF 2 starring Yash, Sanjay Dutt, Srinidhi Shetty, Lyrics penned by Kinnal Raj Sung by Ananya Bhat, Music Composed by Ravi Basrur, film is Directed by Prashanth Neel and film is released on 2022