Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ ಆ….ಆ….ಆ….
ಆ….ಆ ಆ….ಆ….ಆ….
 
ರಣ ರಣ ರಣ ರಣಧೀರ
ರುಧಿರೆಬ್ಬಿ ನಿಂತ ರಣಧೀರ
ರಣ ರಣ ರಣ ರಣಧೀರ
ನರ ಕಸುಟಿ ನಿಂತವೋ ಈಗ
ರಣ ರಣ ರಣ ರಣಧೀರ
ಒಬ್ಬಂಟಿ ನಿಂತ ರಣಧೀರ
ರಣ ರಣ ರಣ ರಣಧೀರ
ಎದೆಗಟ್ಟಿ ನಿಂತವೋ ಈಗ
ಕ್ಷಣದಿಂದ  ಘರ್ಜನೆಯ
ಗತ್ತರಿಸಿ ಸುಡುವ ಬೆಂಕಿ ಬೀಸುತ
ರಣಕಹಳೆ ಕಡೆ ಕಿಕ್ಕಿರಿದು
ಬೋರ್ಗರೆವ ಸದ್ದ ಚಂಡಮಾರುತ
ಧರಣಿ ಧಗೆಯು ಧಗ ಧಗ ಧಗಿಸಿ
ದಣಿದವು ನಿನ್ನಿಂದೆದೆಗಾರ
ಭಯದ ಒಡಲು ತಾ ಮುರಿಗಟ್ಟಿ
ಧೈರ್ಯದಿ ನಿಂತವು ಬಲಧೀರ
 
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….

ಆ….ಆ ಆ….ಆ….ಆ….
ಆ….ಆ ಆ….ಆ….ಆ….
 
ರಣ ರಣ ರಣ ರಣಧೀರ
ರುಧಿರೆಬ್ಬಿ ನಿಂತ ರಣಧೀರ
ರಣ ರಣ ರಣ ರಣಧೀರ
ನರ ಕಸುಟಿ ನಿಂತವೋ ಈಗ
ರಣ ರಣ ರಣ ರಣಧೀರ
ಒಬ್ಬಂಟಿ ನಿಂತ ರಣಧೀರ
ರಣ ರಣ ರಣ ರಣಧೀರ
ಎದೆಗಟ್ಟಿ ನಿಂತವೋ ಈಗ
ಕ್ಷಣದಿಂದ  ಘರ್ಜನೆಯ
ಗತ್ತರಿಸಿ ಸುಡುವ ಬೆಂಕಿ ಬೀಸುತ
ರಣಕಹಳೆ ಕಡೆ ಕಿಕ್ಕಿರಿದು
ಬೋರ್ಗರೆವ ಸದ್ದ ಚಂಡಮಾರುತ
ಧರಣಿ ಧಗೆಯು ಧಗ ಧಗ ಧಗಿಸಿ
ದಣಿದವು ನಿನ್ನಿಂದೆದೆಗಾರ
ಭಯದ ಒಡಲು ತಾ ಮುರಿಗಟ್ಟಿ
ಧೈರ್ಯದಿ ನಿಂತವು ಬಲಧೀರ
 
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….
ಧೀರ ಧೀರ ಧೀರ ಧೀರ
ಸುರ ಸುಲ್ತಾನ….

Sulthana song lyrics from Kannada Movie KGF 2 starring Yash, Sanjay Dutt, Srinidhi Shetty, Lyrics penned by ?Ravi Basrur Sung by Santhosh Venky, Mohan Krishna, Sachin Basrur, Puneeth Rudranag, Varsha Acharya, Manish Dinakar, Music Composed by Ravi Basrur, film is Directed by Prashanth Neel and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ