Uluva Yogi Lyrics

ಉಳುವ ಯೋಗಿ Lyrics

in Jwalantham

in ಜ್ವಲಂತಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಳುವ ಯೋಗಿ ಹೊರಟಾನೊ……………
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
ಉಳುವ ಯೋಗಿ ಹೊರಟಾನೊ
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
ಏ ಊರು ಏರಿ ಕೇರಿ ಮನೆ ಮಠ ಮಕ್ಕಳ ಮರೆತು ಹೊರಟಾನೊ
ಏ ಊರು ಏರಿ ಕೇರಿ ಮನೆ ಮಠ ಮಕ್ಕಳ ಮರೆತು ಹೊರಟಾನೊ
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
 
ಮಳೆಯಿಲ್ಲ ಬೆಳೆಯಿಲ್ಲ ಬದುಕು ಬಡವಾಗಿದೆ
ಹೋದವರು ಬಾರದೆ ಕಾದವರ ಕನಸ್ಸು ನೊಂದಿದೆ
ಹಣೆಬರಹ ಬರೆದ ಭಗವಂತ ಬಹಳನೆ ಬುದ್ದಿವಂತ
ಕೈಬರಹದಲ್ಲೆ ಹಣೆಬರಹ ಅರಿಯೊ ಅನ್ನವಂತ ಅನ್ನವಂತ
 
||ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ||

-
ಉಳುವ ಯೋಗಿ ಹೊರಟಾನೊ……………
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
ಉಳುವ ಯೋಗಿ ಹೊರಟಾನೊ
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
ಏ ಊರು ಏರಿ ಕೇರಿ ಮನೆ ಮಠ ಮಕ್ಕಳ ಮರೆತು ಹೊರಟಾನೊ
ಏ ಊರು ಏರಿ ಕೇರಿ ಮನೆ ಮಠ ಮಕ್ಕಳ ಮರೆತು ಹೊರಟಾನೊ
ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ
 
ಮಳೆಯಿಲ್ಲ ಬೆಳೆಯಿಲ್ಲ ಬದುಕು ಬಡವಾಗಿದೆ
ಹೋದವರು ಬಾರದೆ ಕಾದವರ ಕನಸ್ಸು ನೊಂದಿದೆ
ಹಣೆಬರಹ ಬರೆದ ಭಗವಂತ ಬಹಳನೆ ಬುದ್ದಿವಂತ
ಕೈಬರಹದಲ್ಲೆ ಹಣೆಬರಹ ಅರಿಯೊ ಅನ್ನವಂತ ಅನ್ನವಂತ
 
||ಉಳುವ ಯೋಗಿ ಹೊರಟಾನೊ
ಕಾಯಕದ ಕನಸ್ಸು ಕಂಡು
ದಿಕ್ಕು ದೆಸೆ ಇಲ್ಲದ ಊರಿಗೆ ಹೊರಟಾನೊ
ಊರಿಗೆ ಹೊರಟಾನೊ||

Uluva Yogi song lyrics from Kannada Movie Jwalantham starring Jwala, Deepa Gowda, Deepthi Kapse, Lyrics penned by Ambarish B M Sung by L N Shastry, Music Composed by Vikram Subramanyam, Finny Kurian, film is Directed by Ambarish B M and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ