-
ತುಂಬಿದ ಕೊಡ ತುಳುಕೋದಿಲ್ಲ ತುಂಬಿದ ಪ್ರೀತಿ ಹೇಳೋದಿಲ್ಲ
ಅಮ್ಮನ ಪ್ರೀತಿ ಅಳೆಯೋರಿಲ್ಲ ಹೆಣ್ನೀನ ಪ್ರೀತಿ ತಿಳಿಯೋದಿಲ್ಲ
ಬಚ್ಚಿಟ್ಟುಕೊಂಡಾಳೊ ಬಚ್ಚಿಟ್ಟುಕೊಂಡಾಳೊ
ಬಚ್ಚಿಟ್ಟುಕೊಂಡಾಳೊ ಬಚ್ಚಿಟ್ಟುಕೊಂಡಾಳೊ
ಮಾಡಿದ ತುಂಟಾಟ ಕಾಡಿದ ಮಂಗಾಟ
ಮಾಡಿದ ತುಂಟಾಟ ಕಾಡಿದ ಮಂಗಾಟ
ಪ್ರೀತಿ ಅಂತ ಹೇಳದೆ ಸ್ನೇಹದಲ್ಲೆ ಕಳೆದಳೊ
ಕಡಲ ತುಂಬಿರೊ ಉಪ್ಪು ನೀರು ಎಷ್ಟೊ ಪ್ರೀತಿಯ ಕಣ್ಣೀರು
ಬಿಟ್ಟುಹೋದಾಳೊ ನನ್ನ ಮರೆತುಹೋದಾಳೊ
ಬಿಟ್ಟುಹೋದಾಳೊ ನನ್ನ ಮರೆತುಹೋದಾಳೊ
ಕೊನೆ ಬಾರಿ ಕೊಟ್ಟ ಮುತ್ತು ನಿನ್ನ ಪ್ರೀತಿಯ ಸ್ವತ್ತು
ಕೊನೆ ಬಾರಿ ಕೊಟ್ಟ ಮುತ್ತು ನಿನ್ನ ಪ್ರೀತಿಯ ಸ್ವತ್ತು
ಕಡಲಲಿ ಮಲಗಿರೊ ಪ್ರೀತಿ ಮರೆಯಲ್ಲ ಕಣೆ ನಾ
ಮತ್ತೊಂದು ಜನ್ಮ ಇದ್ದರೆ ನಿನ್ನ ಜೊತೆಯಲೆ ಹುಟ್ಟುವೆ

Thumbida Koda song lyrics from Kannada Movie Jwalantham starring Jwala, Deepa Gowda, Deepthi Kapse, Lyrics penned by Ambarish B M Sung by Job Kurian K, Music Composed by Vikram Subramanyam, Finny Kurian, film is Directed by Ambarish B M and film is released on 2016